ಇಂದಿನ ಸಂಚಿಕೆಯಲ್ಲಿ ಮರಣ ಹೊಂದಿದ
ವ್ಯಕ್ತಿಗಳು ಯಾವ ಕಾರಣಕ್ಕೆ ಕನಸಿನಲ್ಲಿ ಬರುತ್ತಾರೆ ಗೊತ್ತೆ ಮರಣ ಹೊಂದಿದ ವ್ಯಕ್ತಿಗಳು ಕನಸಿನ ಲ್ಲಿ ಬರುವುದು ಸಹಜತೆಯಲ್ಲ. ಸತ್ತ ವ್ಯಕ್ತಿಗಳು ಕನಸಿನ ಲ್ಲಿ ಬರುತ್ತಾರೆ ಎಂದರೆ ಅದಕ್ಕೊಂದು ಅರ್ಥ ವಿರುತ್ತದೆ.
ಇನ್ನೂ ಕೆಲವರಿಗೆ ರಾತ್ರಿ ಬಂದ ಕನಸು ಬೆಳಿಗ್ಗೆ ತಿಳಿಯುವುದಿಲ್ಲ ಹಾಗೂ ಇನ್ನೊಬ್ಬರಿಗೆ ಹೇಳಿಕೊಳ್ಳಲು ಆತಂಕ ವಿರುತ್ತದೆ ಅಥವಾ ಗೊಂದಲವಿರುತ್ತದೆ. ಸತ್ತ ವ್ಯಕ್ತಿಗಳ ದೇಹದ ಮೇಲೆ ಪ್ರವೇಶವಾಗುವಂಥದ್ದು ಅಥವಾ ಕನಸಿನಲ್ಲಿ ಬಂದರೆ ಇವೆಲ್ಲವೂ ಯಾವುದೇ ಕಾರಣಕ್ಕೂ ಒಳ್ಳೆಯ ಪರಿಣಾಮಗಳ ಜೀವನದಲ್ಲಿ ಆಗುತ್ತೆ .
ಕಂಟಕಗಳು ದರಿದ್ರತನಗಳು ಸೂಚಿಸುವ ಮಾರ್ಗ ಎಂದರೆ ತಪ್ಪಾಗಲಾರದು.ಈ ಸತ್ತ ವ್ಯಕ್ತಿಗಳು ಬೇರೊಬ್ಬರ ಕನಸಿನಲ್ಲಿ ಬರುತ್ತಾರೆಂದರೆ ಅವರ ಮೇಲೆ ಇರುವ ಪ್ರೀತಿ, ವಿಶ್ವಾಸ, ಅಭಿಮಾನ ಸತ್ತ ವ್ಯಕ್ತಿಗಳು ಅವರು ಇಷ್ಟಪಡುವ ರಕ್ತ ಸಂಬಂಧಿಗಳು ಅಥವಾ ಅವರು ಹೆಚ್ಚಾಗಿ ಪ್ರೀತಿಸುವ ವ್ಯಕ್ತಿಯ ಮೇಲೆ ಬರುತ್ತಾರೆ.
ಅವರು ಕೊಡುವ ಸೂಚನೆಗಳನ್ನು ಸೂಕ್ಷ್ಮ ವಾಗಿ ಗಮನಿಸ ಬೇಕಾಗುತ್ತದೆ.ಒಂದು ವೇಳೆ ನಿಮ್ಮ ಮನೆಯ ಸದಸ್ಯರು ಸತ್ತು ಆ ವ್ಯಕ್ತಿಗಳು ನಿಮ್ಮ ಕನಸಿನಲ್ಲಿ ಬಂದರೆ ಅದು ಒಳ್ಳೆಯ ಸೂಚನೆಯಾಗಿರುತ್ತದೆ. ಅದೇ ರೀತಿ ಹೊರಗಿನ ವ್ಯಕ್ತಿ ಮರಣಹೊಂದಿ ಪದೇ ಪದೇ ನಿಮ್ಮ ಕನಸಿನಲ್ಲಿ ಬರುತ್ತಿದ್ದಾರೆಂದರೆ ಮುಂದಿನ ದಿನಗಳಲ್ಲಿ ಬರುವ ದರಿದ್ರ ತನ ಸಂಕಷ್ಟಗಳು, ತೊಂದರೆಗಳನ್ನು ಆ ವ್ಯಕ್ತಿಗಳು ಸೂಚಿಸುತ್ತಾರೆ.
ಇದರಿಂದ ಮಾನಸಿಕವಾಗಿ ನೆಮ್ಮದಿಯನ್ನು ಕಳೆದುಕೊಳ್ಳ ಬೇಕಾಗುತ್ತದೆ. ಖುಷಿ ಎಂಬುದು ಇಲ್ಲದಂತೆ ಆಗುತ್ತದೆ, ಮಂದತ್ವ ಹೆಚ್ಚಾಗುತ್ತದೆ. ಇದರಿಂದ ಮನೆಯ ಹಾಗೂ ಮನೆಯಲ್ಲಿರುವ ಸದಸ್ಯರಲ್ಲಿ ಸ್ಮಶಾನ ಮೌನ ಆವರಿಸುತ್ತದೆ ಈ ರಿತಿಯಾಗಿ ಮಾಡುವುದರಿಂದ ಅಥವಾ ನಿಮ್ಮ ಕನಸಿನಲ್ಲಿ ಸತ್ತ ವ್ಯಕ್ತಿಗಳು ಬರುವುದರಿಂದ ಆಗುವಂತಹ ಕೆಲವೊಂದು ಸೂಚನೆಗಳು ಇದರ ಬಗ್ಗೆ ನಿಮಗೇನಾದರೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಮ್ಮ ಗುರುಗಳನ್ನು ಕೇಳಿ ಅವರಿಂದ ಪರಿಹಾರವನ್ನು ಕಂಡುಕೊಳ್ಳಿ.