ಭಾರತದಲ್ಲೆ ಅಪರೂಪದ ಹಣ್ಣು ಈ
ಇದು ವಿದೇಶಿ ಹಣ್ಣು ಆದರೂ ಕೂಡ ನಮ್ಮ ಆರೋಗ್ಯಕ್ಕೆ ತುಂಬಾನೇ ಲಾಭಗಳನ್ನು ಕೊಡುತ್ತೆ. ನೀವು ಯಾವುದಾದರು ಒಂದು ಅಂಗಡಿಗೆ ಹೋದಾಗ ಈ ಹಣ್ಣು ಖಂಡಿತವಾಗಿ ನೋಡಿ ಇವತ್ತು ಈ ಹಣ್ಣು ನಿಮಗೆ ಪರಿಚಯ ಮಾಡ್ತೀನಿ. ಸ್ನೇಹಿತರೆ ಈ ಟೊಮೆಟೊ ರೀತಿ ಕಾಣುವಂತಹ ಒಂದು ಕಿತ್ತಳೆ ಬಣ್ಣದ ಹಣ್ಣು ಇದಕ್ಕೆ ನಾರ್ಮಲ್…