ಪಿತೃಪಕ್ಷ ಶುರುವಾಗಲಿದೆ ಪಿತೃಪಕ್ಷ ಮಾಡದಿದ್ದರೆ ಅವರಿಂದ ತೊಂದರೆ ಅನುಭವಿಸುತ್ತೀರಾ ?
ಪಿತೃಪಕ್ಷ ಶುರುವಾಗಲಿದೆ ಪಿತೃಪಕ್ಷ ಮಾಡದಿದ್ದರೆ ಅವರಿಂದ ತೊಂದರೆ ಅನುಭವಿಸುತ್ತೀರಾ ಹಿಂದೂ ಧರ್ಮದಲ್ಲಿ ಪಿತೃ ಪಕ್ಷವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವುದು ಪಿತೃಪಕ್ಷದಲ್ಲಿ ನಮ್ಮನ್ನು ಅಗಲಿದ ಹಿರಿಯರನ್ನು ನೆನೆಯುವ ದಿನವಾಗಿದೆ ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಅವರಿಗೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ತಮ್ಮ ಹಿರಿಯರ ಮನಸ್ಸಿಗೆ ಶಾಂತಿ ಸಿಗಲಿ ಎಂದು ಈ ಸಮಯದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ ಪಿತೃಪಕ್ಷದ ಕೊನೆಯ ದಿನವನ್ನು ಸರ್ವ ಪಕ್ಷದ ಅಮವಾಸ್ಯೆ ಅಥವಾ ಮಹಾಲಯ ಅಮವಾಸ್ಯೆ ಎಂದು ಕರೆಯಲಾಗುತ್ತದೆ ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಅತ್ಯಂತ ಪ್ರಮುಖ ದಿನವಾಗಿರುತ್ತದೆ ಪಿತೃಪಕ್ಷದ […]
Continue Reading