ಯಾವ ದಿಕ್ಕಿನಲ್ಲಿ ತುಳಸಿ ಗಿಡವನ್ನು ಪೂಜಿಸಬೇಕು ಸಂಕ್ಷಿಪ್ತ ಮಾಹಿತಿ
ಈ ತಪ್ಪು ನಡೆಯುವ ಮನೆಯಲ್ಲಿ ಎಂದಿಗೂ ದೇವರು ನೆಲೆಸುವುದಿಲ್ಲ ತುಳಸಿ ಗಿಡವನ್ನು ಮನೆಯ ಯಾವ ಮೂಲೆಯಲ್ಲಿ ಇದ್ದರೂ ಸಹ ನಮಗೆ ಶುಭ ಲಾಭಗಳು ದೊರೆಯುತ್ತದೆ ಎಂದು ಶಾಸ್ತ್ರಗಳು ನಮಗೆ ತಿಳಿಸುತ್ತದೆ ತುಳಸಿ ಗಿಡವನ್ನು ಉತ್ತರ ದಕ್ಷಿಣ ಪೂರ್ವ ಪಕ್ಷಿಮ ಯಾವ ದಿಕ್ಕಿನಲ್ಲಿ ಆದರೂ ಮನೆಯ ಹೊರಗಡೆ ಇದನ್ನು ಇಡಬಹುದು ಒಂದೊಂದು ದಿಕ್ಕಿನಲ್ಲಿ ಒಂದೊಂದು ರೀತಿಯ ಶುಭಯೋಗಗಳು ಪ್ರಾಪ್ತಿಯಾಗುತ್ತದೆ ಮನೆಯ ಪೂರ್ವ ಭಾಗದಲ್ಲಿ ತುಳಸಿ ಗಿಡವನ್ನು ನಾವು ನೆಟ್ಟರೆ ಸುಮಂಗಲಿ ತನವು ಹೆಚ್ಚಾಗುತ್ತದೆ ಪಶ್ಚಿಮ ದಿಕ್ಕಿನಲ್ಲಿ ತುಳಸಿ ಗಿಡವನ್ನು […]
Continue Reading