ಇರುವೆ ಶುಭವೋ ಅಶುಭವೋ
ಇರುವೆ ಶುಭವೋ ಅಶುಭವೋ ಸರ್ವರಿಗೂ ನಮಸ್ಕಾರ, ಇರುವೆಗಳಲ್ಲಿ ಅನೇಕ ರೀತಿಯ ಇರುವೆಗಳನ್ನು ಕಾಣಬಹುದು ಅದರಲ್ಲು ಇರುವೆಗಳಲ್ಲಿ ಕಪ್ಪು ಇರುವೆ, ಕೆಂಪು ಇರುವೆ, ಕೆಂಚು ಇರುವೆ ಹೀಗೆ ಅನೇಕ ರೀತಿಯ ಬಣ್ಣದ ಇರುವೆಗಳನ್ನು ನಾವು ನೀವು ನೋಡುತ್ತಿರುತ್ತೇವೆ ಬೇಸಿಗೆಯಲ್ಲಿ ಹೆಚ್ಚಾಗಿ ಎಲ್ಲೆಂದರಲ್ಲಿ ಕಾಣುತ್ತಿರುತ್ತವೆ ಅಡುಗೆಮನೆಯಲ್ಲಿ ಮನೆಯ ಒಳಗೆ-ಹೊರಗೆ ಹಾಗೂ ಓಡಾಡುವ ಅಂದರೆ ಪ್ರತಿ ಜಾಗದಲ್ಲೂ ಇರುವೆಗಳನ್ನು ಕಾಣಬಹುದು ಮನೆಯಲ್ಲೇನಾದರೂ ಇರುವೆಗಳನ್ನು ಕಂಡರೆ ಎಲ್ಲೋ ಸಿಹಿತಿಂಡಿ ಚೆಲ್ಲಿರಬೇಕು ಬೆಲ್ಲ ಮತ್ತು ಸಕ್ಕರೆಗೆ ಇರುವೆ ಹತ್ತಿರಬೇಕು ಎಂದು ಅಂದುಕೊಳ್ಳುತ್ತೇವೆ ಆದರೆ ಕೇವಲ […]
Continue Reading