ನಿಮ್ಮ ಹೆಸರು ” B ” ಅಕ್ಷರದಿಂದ ಶುರುವಾಗಿದ್ದರೆ ಇದನ್ನು ಓದಿ
ನಿಮ್ಮ ಹೆಸರು ” B ” ಅಕ್ಷರದಿಂದ ಶುರುವಾಗಿದ್ದರೆ ಇದನ್ನು ಓದಿ ನಮಸ್ಕಾರ ಎಲ್ಲರಿಗೂ, ನಿಮ್ಮ ಹೆಸರು “B” ಎನ್ನುವ ಅಕ್ಷರದಿಂದ ಆರಂಭವಾಗುತ್ತಾ? ಹಾಗಾದರೆ ನಿಮ್ಮ ಬಗ್ಗೆ ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಎನ್ನುವುದನ್ನು ತಿಳಿಯೋಣ. ಬಿ ಎಂಬ ಅಕ್ಷರವು ಸಂಖ್ಯೆ ಎರಡನ್ನು ಪ್ರತಿನಿಧಿಸುತ್ತದೆ ಎಂದು ಸಂಖ್ಯಾಶಾಸ್ತ್ರದಲ್ಲಿ ಹೇಳುತ್ತಿದ್ದಾರೆ, ಈ ಹೆಸರನ್ನು ಇಟ್ಟುಕೊಂಡಿರುವ ವ್ಯಕ್ತಿಗಳು ಬಹಳ ಭಾವಜೀವಿಗಳಾಗಿರುತ್ತಾರೆ, ಅಷ್ಟೇ ಅಲ್ಲದೆ ಹಲವಾರು ಬಾರಿ ದ್ವಂದ್ವ ನಿಲುವನ್ನು ಹೊಂದಿರುವವರು ಆಗಿರುತ್ತಾರೆ, ಇನ್ನು ಒಮ್ಮೆ ಏನನ್ನು ಯೋಚಿಸುತ್ತಾರೋ ಅದನ್ನು ಮತ್ತೊಮ್ಮೆ ಬೇಡ […]
Continue Reading