ಚಿನ್ನದ ಕಾಲ್ಗೆಜ್ಜೆ ಧರಿಸಬಹುದೇ ಈ ಬಗ್ಗೆ ಶಾಸ್ತ್ರ ಏನನ್ನು ಹೇಳುತ್ತದೆ
ಚಿನ್ನದ ಕಾಲ್ಗೆಜ್ಜೆ ಧರಿಸಬಹುದೇ ಈ ಬಗ್ಗೆ ಶಾಸ್ತ್ರ ಏನನ್ನು ಹೇಳುತ್ತದೆ ಹಿಂದೂ ಸಂಪ್ರದಾಯದ ಪ್ರಕಾರ ಕೆಲವೊಂದು ಮಾಹಿತಿಯನ್ನು ಹೆಣ್ಣುಮಕ್ಕಳು ತಿಳಿದುಕೊಳ್ಳಬೇಕು ಪ್ರತಿಯೊಬ್ಬ ಹೆಣ್ಣು ಮಗುವಿಗೂ ಆಭರಣ ಎಂದರೆ ತುಂಬಾನೇ ಇಷ್ಟ ಹಿಂದೂ ಧರ್ಮದಲ್ಲಿ ಆಭರಣಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ ಹೆಣ್ಣುಮಕ್ಕಳ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹೆಣ್ಣು ಮಕ್ಕಳು ಧರಿಸುವ ಚಿನ್ನ ಬೆಳ್ಳಿ ಆಭರಣಗಳಲ್ಲಿ ಧರಿಸುವ ಕ್ರಮಗಳು ಇದೆ ದೇಹದಲ್ಲಿರುವ ಪ್ರತಿಯೊಂದು ಭಾಗಗಳಿಗೂ ಚಿನ್ನದಿಂದ ಮಾಡಿಸಿದ ಆಭರಣಗಳನ್ನು ಧರಿಸುತ್ತೇವೆ ಕಾಲುಗಳಿಗೆ ಮಾತ್ರವೇ ಬೆಲ್ಲಿ ಗೆಜ್ಜೆಗಳನ್ನು ಧರಿಸುತ್ತಾರೆ ಚಿನ್ನ […]
Continue Reading