ತಾಳಿ ಧರಿಸುವ ಪ್ರತಿ ಮಹಿಳೆಯರು ತಪ್ಪದೆ ಓದಿ
ತಾಳಿ ಧರಿಸುವ ಪ್ರತಿ ಮಹಿಳೆಯರು ತಪ್ಪದೆ ಓದಿ ನಮಸ್ಕಾರ ಸ್ನೇಹಿತರೆ,ವೈಹಿಕ ಪದ್ಧತಿಯ ವಿವಾಹವು ಜೀವನದ ಅವಿಭಾಜ್ಯ ಅಂಗ ಇನ್ನು ನಮ್ಮ ಧರ್ಮದಲ್ಲಿ ಮದುವೆಗೆ ತುಂಬಾ ಮಹತ್ವ ಇದೆ ಅದೇ ರೀತಿ ವರ ವಧುವಿಗೆ ಕಟ್ಟುವ ಕರಿಮಣಿ ಸರಕ್ಕು ಅಷ್ಟೇ ಪ್ರಾಮುಖ್ಯತೆ ಇದೆ ಅದನ್ನೇ ನಾವು ಮಂಗಳಸೂತ್ರ ತಾಳಿ ಕಂಠಿ ಕರಿಮಣಿ ಮಾಂಗಲ್ಯ ಎಂದು ವಿವಿಧ ಹೆಸರುಗಳಿಂದ ಕರೆಯುತ್ತೇವೆ ಆದರೆ ಅತ್ಯಂತ ಭಾವನಾತ್ಮಕವಾದ ಆಭರಣ ಇದು ವೈವಾಹಿಕ ಸ್ಥಿತಿಯ ಸಂಕೇತವಾಗಿ ಮಹಿಳೆಯರು ಮಂಗಳಸೂತ್ರವನ್ನು ಕುತ್ತಿಗೆಗೆ ಧರಿಸುತ್ತಾರೆ ಪ್ರಧಾನ ಗುರುಗಳು […]
Continue Reading