ಮೇಷ ರಾಶಿ ಪ್ರಭಾವ
ಮೇಷ ರಾಶಿ ಪ್ರಭಾವ ಇನ್ನು ಯಾವುದೇ ಒಂದು ಗ್ರಹವು ಅಸ್ತ ಸ್ಥಿತಿಯಲ್ಲಿ ಬರುವುದು ಎಂದರೆ ಅದು ಸೂರ್ಯನ ಸಮೀಪ ಬರುವುದು ಎಂದು ಅರ್ಥವಾಗಿರುತ್ತದೆ ಈ ಸಮಯದಲ್ಲಿ ಗ್ರಹಗಳು ಅನುಕೂಲಕರ ಮತ್ತು ತುಂಬಾ ಪ್ರಭಾವವನ್ನು ಬೀರುತ್ತದೆ ಮತ್ತು ಸಂಪೂರ್ಣವಾಗಿ ವಿಫಲಗೊಳ್ಳುತ್ತದೆ ಮೇಷ ರಾಶಿಯಲ್ಲಿ ಶುಕ್ರ ಗ್ರಹಣ ಈ ತಿಂಗಳು ಹಸ್ತನಾಗುತ್ತಾನೆ ಮತ್ತು ಡಿಸೆಂಬರ್ 2ನೇ ತಾರೀಕಿನಂದು ಉದಯಿಸುತ್ತಾನೆ ಈ ಸಮಯದಲ್ಲಿ ಪಂಚಮ ಭಾವನು ಅಸ್ತಮಯನಾಗುತ್ತಾನೆ ಇದರ ಪರಿಣಾಮವಾಗಿ ಇಷ್ಟು ದಿನ ನೀವು ಅನುಭವಿಸಿದ ಕಷ್ಟಕ್ಕೆ ಉತ್ತಮ ಲಾಭಗಳು ದೊರೆಯುತ್ತದೆ […]
Continue Reading