ಮನೆಯಲ್ಲಿ ನಾಯಿಯನ್ನು ಸಾಕುವುದು ಶುಭವೋ? ಅಶುಭವೋ?
ಮನೆಯಲ್ಲಿ ನಾಯಿಯನ್ನು ಸಾಕುವುದು ಶುಭವೋ? ಅಶುಭವೋ? ನಮಸ್ಕಾರ ಸ್ನೇಹಿತರೇ, ಕೆಲವರಿಗೆ ಸಾಕು ಪ್ರಾಣಿಗಳನ್ನು ಸಾಕುವ ಹವ್ಯಾಸ ಇರುತ್ತದೆ ಕೆಲವರು ಬೆಕ್ಕು ಮತ್ತು ಇನ್ನು ಕೆಲವರು ಗಿಳಿ, ಪಾರಿವಾಳವನ್ನು ಸಾಕುತ್ತಾರೆ ತುಂಬಾ ಜನರು ಮನೆಯಲ್ಲಿ ನಾಯಿಯನ್ನು ಸಾಕುವುದಕ್ಕೆ ಇಷ್ಟಪಡುತ್ತಾರೆ ಇವು ಮನೆಯನ್ನು ಕಾಯುತ್ತವೆ ಮತ್ತು ಪ್ರತಿಯೊಬ್ಬರ ಒಂಟಿತನವನ್ನು ದೂರ ಮಾಡುವ ಕೆಲಸವನ್ನು ಈ ನಾಯಿಗಳು ಮಾಡುತ್ತವೆ ಜೊತೆಗೆ ಅವು ತುಂಬಾ ನಿಯತ್ತಾಗಿರುವ ಪ್ರಾಣಿ ಕೂಡ ಆಗಿವೆ ವಾಸ್ತು ಶಾಸ್ತ್ರದ ಪ್ರಕಾರ ನಾಯಿಗಳನ್ನು ಸಾಕುವುದರಿಂದ ಸಿಗುವ ಲಾಭಗಳ ಬಗ್ಗೆ ನಾವು […]
Continue Reading