ಲಾವಂಚ ಬೇರು ಈ ಕಾಯಿಲೆಗೆ ಇವತ್ತೇ ಸೇವಿಸಿ ಯಾಕಂದ್ರೆ
ಲಾವಂಚ ಬೇರು ಈ ಕಾಯಿಲೆಗೆ ಇವತ್ತೇ ಸೇವಿಸಿ ಯಾಕಂದ್ರೆ ನಮಸ್ಕಾರ ಸ್ನೇಹಿತರೇ, ಲಾವಂಚ ಬೇರು ಶೀತದ ಗುಣವನ್ನು ಹೊಂದಿರುವುದರಿಂದ ಇದು ದೇಹವನ್ನು ತಂಪಾಗಿರಿಸುತ್ತದೆ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಇದು ದಿನನಿತ್ಯ ಕುಡಿಯಲು ಉತ್ತಮವಾಗಿರುವ ಪಾನೀಯವಾಗಿದೆ ದೇಹಕ್ಕೆ ಪೌಷ್ಟಿಕಾಂಶ ನೀಡುವುದಲ್ಲದೆ ರಕ್ತವನ್ನು ಶುದ್ಧಗೊಳಿಸುವುದರ ಜೊತೆಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ ಹಾಗಾದರೆ ಲಾವಂಚ ಬೇರಿನಲ್ಲಿ ಎಷ್ಟೆಲ್ಲಾ ಆರೋಗ್ಯಕಾರಿ ಗುಣಗಳಿವೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ ಸಾಮಾನ್ಯವಾಗಿ ಕೆರೆದಡದಲ್ಲಿ ಲಾವಂಚದ ಬೇರು ಸಿಗುತ್ತದೆ ಈ ಸಸ್ಯವು ತನ್ನ ಸುತ್ತಮುತ್ತಲಿನ […]
Continue Reading