ಮಹಾ ಮೃತ್ಯುಂಜಯ ಮಂತ್ರವು ಅತ್ಯಂತ ಚಮತ್ಕಾರಿ ಮಂತ್ರವಾಗಿದೆ
ಮಹಾ ಮೃತ್ಯುಂಜಯ ಮಂತ್ರವು ಅತ್ಯಂತ ಚಮತ್ಕಾರಿ ಮಂತ್ರವಾಗಿದೆ ಅಕಾಲಿಕ ಮರಣದ ಭಯ ರೋಗ ಮುಕ್ತ ಜೀವನವನ್ನು ನಡೆಸಲು ಇದು ಸಹಕಾರಿ ನೀವು ಭಯ ಮುಕ್ತರಾಗಿ ರೋಗ ಮುಕ್ತ ಜೀವನವನ್ನು ನಡೆಸಲು ಮತ್ತು ಅಕಾಲಿಕ ಮರಣದ ಭಯವನ್ನು ಹೋಗಲಾಡಿಸಲು ಬಯಸಿದರೆ ನೀವು ಶಿವನಿಗೆ ಅತ್ಯಂತ ಪ್ರಿಯವಾದ ಮಹಾ ಮೃತ್ಯುಂಜಯ ಮಂತ್ರವನ್ನು ಪಟಿಸಬೇಕು ಪುರಾಣಗಳಲ್ಲಿ ಈ ಮಹಾಮಂತ್ರದ ಮಹತ್ವವನ್ನು ವಿವರಿಸಲಾಗಿದೆ ಸಂಸ್ಕೃತದಲ್ಲಿ ಮಹಾಮೃತ್ಯುಂಜಯ ಎಂದರೆ ಮರಣವನ್ನು ಗೆದ್ದ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು […]
Continue Reading