ಈ ಮೂರು ವಿಷಯಗಳನ್ನು ಯಾವಾಗಲೂ ರಹಸ್ಯವಾಗಿಡಿ ಯಾರೊಂದಿಗೂ ಹಂಚಿಕೊಳ್ಳಬೇಡಿ

ಈ ಮೂರು ವಿಷಯಗಳನ್ನು ಯಾವಾಗಲೂ ರಹಸ್ಯವಾಗಿಡಿ ಯಾರೊಂದಿಗೂ ಹಂಚಿಕೊಳ್ಳಬೇಡಿ ನಮಸ್ಕಾರ ಸ್ನೇಹಿತರೇ, ಅಪರಾಧಕ್ಕೆ ಕ್ಷಮೆ ಇರಬಹುದು ಆದರೆ ವಿಶ್ವಾಸ ವಂಚನೆಗೆ ಎಂದಿಗೂ ಕ್ಷಮೆ ಇರುವುದಿಲ್ಲ ಕೆಟ್ಟವರು ಕೆಟ್ಟದು ಮಾಡೋಕೆ ಶುರು ಮಾಡಿದ್ದರೆ ಕೆಟ್ಟದಾಗಬಹುದು ಒಳ್ಳೆಯವರು ಕೆಟ್ಟದ್ದನ್ನು ಮಾಡೋಕೆ ಶುರು ಮಾಡಿದರೆ ಅದು ಭಯಾನಕವಾಗಿರುತ್ತದೆ ಬಾಗುವುದರಿಂದ ಸಂಬಂಧ ಉಳಿಯುವುದಾದರೆ ಬಾಗಿಬಿಡಿ ಆದರೆ ಪ್ರತಿ ಬಾರಿಯೂ ನೀವೇ ಬಾಗುವುದಾದರೆ ಬಾಗುವುದನ್ನೆ ಬಿಟ್ಟುಬಿಡಿ ಮೋಸ ಮಾಡಿದವರ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಹೋಗಬೇಡ ನೆನಪಿರಲಿ ಕೊಳೆತ ಹಣ್ಣುಗಳು ತಾನಾಗಿಯೇ ಉದುರುತ್ತದೆ ಅನಗತ್ಯ ಒಡನಾಟ […]

Continue Reading

ಕನ್ಯಾ ರಾಶಿ ಗ್ರಹಗಳ ಸಂಚಾರ ಪ್ರಭಾವಗಳು

ಕನ್ಯಾ ರಾಶಿ ಗ್ರಹಗಳ ಸಂಚಾರ ಪ್ರಭಾವಗಳು ಕನ್ಯಾ ರಾಶಿ ಫಲ 2023ರ ಪ್ರಕಾರ ಈ ವರ್ಷ ಕನ್ಯಾ ರಾಶಿಯವರಿಗೆ ಶನಿದೇವ ವರ್ಷದ ಆರಂಭದಲ್ಲಿ ನಿಮ್ಮ ಐದನೇ ಮನೆಯಲ್ಲಿ ಇರುತ್ತದೆ ಜನವರಿ 17 2023 ರಿಂದ ನಿಮ್ಮ ಆರನೇ ಮನೆಗೆ ಪ್ರವೇಶಿಸುತ್ತದೆ ಆರನೇ ಮನೆಯಲ್ಲಿ ಶನಿ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತಾನೆ ನಿಮ್ಮ ಸವಾಲುಗಳು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಗುರು ವರ್ಷದ ಆರಂಭದಲ್ಲಿ ನಿಮ್ಮ ಏಳನೇ ಮನೆಯಲ್ಲಿ ಇರಲಿದೆ ಇದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಕೂಡ ಸಂತೋಷ ಹೆಚ್ಚುತ್ತದೆ […]

Continue Reading

ಮಕರ ರಾಶಿ ಗ್ರಹಗಳ ಸಂಚಾರ ಪ್ರಭಾವಗಳು

ಮಕರ ರಾಶಿ ಗ್ರಹಗಳ ಸಂಚಾರ ಪ್ರಭಾವಗಳು ಮಕರ ರಾಶಿಯವರ ರಾಶಿ ಫಲ 2023ರ ಪ್ರಕಾರ ನಿಮ್ಮ ರಾಶಿಯ ಅಧಿಪತಿಯಾಗಿರುವ ಶನಿ ನಿಮ್ಮ ಎರಡನೇ ಮನೆಯಲ್ಲಿ ಇರುತ್ತದೆ ಶನಿಯ ನಿಮ್ಮ ಎರಡನೇ ಮನೆಯಲ್ಲಿ ಕುಳಿತಿರುವಾಗ ಅಲ್ಲಿಂದ ಅದು ನಿಮ್ಮ ನಾಲ್ಕನೇ ಮನೆ,ಎಂಟನೇ ಮನೆ ಮತ್ತು 11ನೇ ಮನೆಯನ್ನು ನೋಡುತ್ತದೆ ಇದರಿಂದ ಈ ಎಲ್ಲಾ ಮನೆಗಳು ಈ ವರ್ಷ ವಿಶೇಷವಾಗಿ ಪ್ರಭಾವ ಬೀರುತ್ತದೆ ಶನಿ ಪ್ರಭಾವ ನಿಮ್ಮ ಮೂರನೇ 12ನೇ ಮನೆ ಅಧಿಪತಿಯಾಗಿರುವ ಗುರು ಗ್ರಹ ಏಪ್ರಿಲ್ 22ರಂದು ನಿಮ್ಮ […]

Continue Reading

ವೃಷಭ ರಾಶಿ ಗ್ರಹಗಳ ಸಂಚಾರ ಪ್ರಭಾವಗಳು

ವೃಷಭ ರಾಶಿ ಗ್ರಹಗಳ ಸಂಚಾರ ಪ್ರಭಾವಗಳು ವೃಷಭ ರಾಶಿ ಫಲ 2023ರ ಪ್ರಕಾರ ನೀವು ಈ ವರ್ಷ ಶನಿ ಹಾಗೂ ಗುರು ಗ್ರಹದ ಸಂಚಾರ ನಿಮ್ಮ ಮೇಲೆ ತುಂಬಾ ಪ್ರಭಾವ ಬೀರಲಿದೆ ಜನವರಿ 17ಕ್ಕೆ ಶನಿ ಕುಂಭ ರಾಶಿ ಪ್ರವೇಶಿಸಿದಾಗ ನಿಮ್ಮ ರಾಶಿಯಲ್ಲಿ ಹತ್ತನೇ ಮನೆಯಲ್ಲಿರಲಿದೆ ಏಪ್ರಿಲ್ 22ಕ್ಕೆ ಗುರು ಮೇಷ ರಾಶಿ ಪ್ರವೇಶಿಸಿದಾಗ ಗುರು ನಿಮ್ಮ 12ನೇ ಮನೆಯಲ್ಲಿ ಇರಲಿದ್ದಾನೆ ಈ ಎರಡು ಗ್ರಹಗಳ ಪ್ರಭಾವ ನಿಮ್ಮ ಮೇಲೆ ಇರುತ್ತದೆ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಅಕ್ಟೋಬರ್ […]

Continue Reading

ಕನ್ಯಾ ರಾಶಿ ವರ್ಷ 2023 ಗ್ರಹಗಳ ಸಂಚಾರ ಪ್ರಭಾವಗಳು

ಕನ್ಯಾ ರಾಶಿ ವರ್ಷ 2023 ಗ್ರಹಗಳ ಸಂಚಾರ ಪ್ರಭಾವಗಳು ಕನ್ಯಾ ರಾಶಿ ಫಲ 2023ರ ಪ್ರಕಾರ ಈ ವರ್ಷ ಕನ್ಯಾ ರಾಶಿಯವರಿಗೆ ಶನಿದೇವ ವರ್ಷದ ಆರಂಭದಲ್ಲಿ ನಿಮ್ಮ ಐದನೇ ಮನೆಯಲ್ಲಿ ಇರುತ್ತದೆ ಜನವರಿ 17 ರಿಂದ ನಿಮ್ಮ ಆರನೇ ಮನೆಗೆ ಪ್ರವೇಶಿಸುತ್ತದೆ ಆರನೇ ಮನೆಯಲ್ಲಿ ಶನಿ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತಾನೆ ನಿಮ್ಮ ಸವಾಲುಗಳು,ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಗುರು ವರ್ಷದ ಆರಂಭದಲ್ಲಿ ನಿಮ್ಮ ಏಳನೇ ಮನೆಯಲ್ಲಿ ಇರಲಿದ್ದಾನೆ ಇದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಕೂಡ ಸಂತೋಷ ಹೆಚ್ಚುವುದು […]

Continue Reading

ಸನ್ಯಾಸಿ ಮತ್ತು ಹೆಣ್ಣು ಇಲಿ ಕಥೆ

ಸನ್ಯಾಸಿ ಮತ್ತು ಹೆಣ್ಣು ಇಲಿ ಕಥೆ ಒಮ್ಮೆ ಮಹಾನ್ ತಪಸ್ವಿ ಒಬ್ಬರು ನದಿಯ ದಂಡೆಯಲ್ಲಿ ಕುಳಿತು ಜ್ಞಾನಮಗ್ನರಾಗಿದ್ದರೂ ಆಗ ನದಿಯಿಂದ ಒಂದು ಇಲಿ ಕಾಪಾಡಿ ಕಾಪಾಡಿ ಎಂದು ಹೇಳುತ್ತಾ ನೀರಿನಲ್ಲಿ ಮುಳುಗುತ್ತಾ ತೇಲುತ್ತಾ ಬರುತ್ತಿತ್ತು ತಪಸ್ವಿಗಳು ಇಲಿಯ ಆರ್ಥನಾದವನ್ನು ಕೇಳಿ ಕಣ್ಣು ತೆರೆದರು ನದಿಯಲ್ಲಿ ಸಾಯುವ ಸ್ಥಿತಿಯಲ್ಲಿ ಮುಳುಗುತ್ತಾ ತೇಲುತ್ತಾ ಬರುತ್ತಿರುವ ಇಲಿಯನ್ನು ಕಂಡರು ಕೂಡಲೆ ನದಿಗೆ ಇಳಿದು ಆ ಇಲಿಯನ್ನು ರಕ್ಷಿಸಿ ಕೂಡಲೇ ದಡಕ್ಕೆ ತಂದರು ನದಿಯ ನೀರು ಕುಡಿದು ಕುಡಿದು ಆ ಇಲಿ ನಿತ್ರಣವಾಗಿತ್ತು […]

Continue Reading

ಗಂಡ ಹೆಂಡತಿ ಮತ್ತು ಕುಟುಂಬ ಸಂಬಂಧದ ಕಥೆ

ಗಂಡ ಹೆಂಡತಿ ಮತ್ತು ಕುಟುಂಬ ಸಂಬಂಧದ ಕಥೆ ಆರು ಏಳು ವರ್ಷ ವಯಸ್ಸಿನ ಒಬ್ಬನೇ ಮಗನಿದ್ದ ದಂಪತಿಗಳು ಎಲ್ಲರಂತೆ ಸಾಮಾನ್ಯ ಜನ ಆಗೊಮ್ಮೆ ಹೀಗೊಮ್ಮೆ ಎಲ್ಲ ಗಂಡ ಹೆಂಡತಿಯರಲ್ಲಿ ಆಗುವಂತೆ ಸಣ್ಣ ಪುಟ್ಟ ವಿಷಯಗಳಿಗೆ ಮನಸ್ತಾಪಗಳು ಬರುತ್ತಿದ್ದವು ಸಣ್ಣ ಪುಟ್ಟ ಜಗಳಗಳು ಆಗುತ್ತಿದ್ದವು ಆದರೆ ಅವರು ಯಾವತ್ತೂ ಮಗನ ಮುಂದೆ ಜಗಳವಾಡುತ್ತಿರಲಿಲ್ಲ ಜಗಳದ ಪರಿಣಾಮ ಮಗನ ಮುಗ್ಧ ಮನಸ್ಸಿನ ಮೇಲೆ ಆಗಬಾರದು ಎಂಬ ಬಯಕೆ ಇತ್ತು ಅವರಿಬ್ಬರಿಗೂ ತಮ್ಮ ಒಬ್ಬನೇ ಮಗನನ್ನು ಕಂಡರೆ ಪಂಚಪ್ರಾಣ ಪ್ರಧಾನ ಗುರುಗಳು […]

Continue Reading

ಭವಿಷ್ಯದ ಚಿಂತೆ ಕಥೆ ಕೇಳಿ

ಭವಿಷ್ಯದ ಚಿಂತೆ ಕಥೆ ಕೇಳಿ ಪ್ರೀತಿಯ ಬಂಧುಗಳೇ ಹೇಳುವುದಕ್ಕೆ ಏನು ನೂರು ಹೇಳಬಹುದು ಆದರೆ ಕೆಲವೊಂದನ್ನು ಬಿಡುವುದಕ್ಕೆ ಆಗುವುದಿಲ್ಲ ಅಲ್ಲವೇ ಅದರಲ್ಲಿ ಚಿಂತೆ ಕೂಡ ಒಂದು ಚಿಂತೆ ಯಾರಿಗಿಲ್ಲ ನನಗೆ,ನಿಮಗೆ, ಅವರಿಗೆ,ಇವರಿಗೆ ಯಾರಿಗೆ ಇಲ್ಲ ನಾಳೆ ಏನಾಗುತ್ತದೆಯೋ ಭವಿಷ್ಯ ಏನು ಇವೆಲ್ಲ ಚಿಂತೆಗಳು ಮನುಷ್ಯನನ್ನು ಬದುಕಿದ್ದು ಸತ್ತಂತೆ ಮಾಡುತ್ತದೆ ಒಂದು ವಿಚಿತ್ರ ರೀತಿಯ ಹಿಂಸೆ ಕೊಡುತ್ತದೆ ನಾಳೆಯ ಬಗ್ಗೆ ಯೋಚನೆ ಮಾಡುವುದು ತಪ್ಪಾ ಭವಿಷ್ಯದ ಬಗ್ಗೆ ಚಿಂತೆ ಮಾಡುವುದು ತಪ್ಪಾ ಮನುಷ್ಯನ ಯೋಚನೆ ಯಾವ ರೀತಿ ಇರಬೇಕು […]

Continue Reading

ಮನಸ್ಸನ್ನು ನೋಯಿಸಬೇಡಿ ಗುರುವಿನ ಕಥೆ ಕೇಳಿ

ಮನಸ್ಸನ್ನು ನೋಯಿಸಬೇಡಿ ಗುರುವಿನ ಕಥೆ ಕೇಳಿ ಒಮ್ಮೆ ಗುರುಗಳು ತನ್ನ ಶಿಷ್ಯರೊಂದಿಗೆ ಉತ್ತರ ಭಾರತದ ಕಡೆ ಪ್ರಯಾಣಿಸುತ್ತಿದ್ದರು ದಾರಿಯಲ್ಲಿ ಒಬ್ಬ ರೈತ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗುರುಗಳು ತನ್ನ ಶಿಷ್ಯರುರೊಂದಿಗೆ ಆ ರೈತನ ಬಳಿ ಹೋಗಿ ನೀರು ಕುಡಿದು ಅಲ್ಲಿ ಮಂಟಪದಲ್ಲಿ ಕುಳಿತರು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು ಆಗ ರೈತ ಒಂದು ಚೀಲದಲ್ಲಿ ದ್ರಾಕ್ಷಿಯನ್ನು ತಂದು ಗುರುಗಳಿಗೆ ಕೊಟ್ಟ ಮಹಾತ್ಮರೆ ಇದನ್ನು ನಿಮಗಾಗಿ ತಂದಿದ್ದೇನೆ ದಯವಿಟ್ಟು ಸ್ವೀಕರಿಸಿ ಎಂದು ಹೇಳಿ ಅಲ್ಲಿಯೇ ನಿಂತುಕೊಂಡ […]

Continue Reading

ಸನ್ಯಾಸಿ ಮತ್ತು ದುಷ್ಟನ ಕಥೆ

ಸನ್ಯಾಸಿ ಮತ್ತು ದುಷ್ಟನ ಕಥೆ ಒಂದು ಊರಿನಲ್ಲಿ ಒಬ್ಬ ವ್ಯಕ್ತಿ ಇದ್ದ ಅವನಿಗೆ ಬಾಲ್ಯದಿಂದಲೂ ಕೆಟ್ಟ ಸ್ನೇಹಿತರ ಸಹವಾಸದಿಂದ ಎಲ್ಲಾ ರೀತಿಯ ದುಷ್ಟ ಚಟಗಳು ರೂಢಿಯಾಗಿದ್ದವು ಇತ್ತೀಚೆಗೆ ಅವನ ಕೆಟ್ಟ ಗುಣಗಳ ಕಾರಣ ಅವನ ಬಗ್ಗೆ ಅವನಿಗೆ ಜಿಗುಪ್ಸೆ ಆಗ ತೊಡಗಿತು ಹೇಗಾದರೂ ಮಾಡಿ ಈ ಚಟಗಳನ್ನು,ಕೆಟ್ಟ ಗುಣಗಳನ್ನು ಬಿಡಬೇಕು ಎಂದು ತೀರ್ಮಾನ ಮಾಡಿ ಒಬ್ಬ ಸಾಧುವಿನ ಬಳಿ ಹೋದ ಸ್ವಾಮೀಜಿ ನನ್ನಲ್ಲಿ ಒಂದಲ್ಲ ಎರಡಲ್ಲ ಸಾಕಷ್ಟು ಕೆಟ್ಟ ಗುಣಗಳು ತುಂಬಿಕೊಂಡಿದೆ ಹೀಗಾಗಿ ನನ್ನ ಬಗ್ಗೆ ನನಗೆ […]

Continue Reading