ಜನವರಿ 28 ರಥಸಪ್ತಮಿ
ಜನವರಿ 28 ರಥಸಪ್ತಮಿ ಜಗತ್ತಿಗೆ ಸೂರ್ಯದೇವ ಬೇಕೇ ಬೇಕು ನಾವು ದಿನನಿತ್ಯ ಮನೆಯಲ್ಲಿ ದೇವರಿಗೆ ಪೂಜೆಯನ್ನು ಮಾಡುತ್ತೇವೆ ಆದರೆ ಸೂರ್ಯದೇವನಿಗೆ ಪೂಜೆ ಮಾಡುವುದು ತುಂಬಾ ಕಡಿಮೆ ಕನಿಷ್ಠ ಎಂದರು ನಾವು ಪ್ರತಿನಿತ್ಯ ಒಂದು ನಮಸ್ಕಾರ ಆದರೂ ಮಾಡಬೇಕು ಆರೋಗ್ಯ ಭಾಗ್ಯಕ್ಕಾಗಿ ನಾವು ಸೂರ್ಯದೇವನನ್ನು ಪೂಜಿಸಬೇಕು ರಥಸಪ್ತಮಿಯು ಜನವರಿ 28ನೇ ತಾರೀಕು ಈ ದಿನದಂದು ನಾವು ಸೂರ್ಯದೇವನನ್ನು ಪೂಜಿಸಬೇಕು ಈ ದಿನದಂದು ಎಕ್ಕದ ಎಲೆಯ ಸ್ನಾನವನ್ನು ಮಾಡಿ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ […]
Continue Reading