ಅಮಾವಾಸ್ಯೆ ದಿನ ಯಾವುದೇ ಶುಭ ಕಾರ್ಯಗಳನ್ನು ಏನೆ ವಸ್ತುಗಳನ್ನು ಖರೀದಿ ಮಾಡಬಾರದು ಏಕೆ? ಆ ದಿನ ಲಕ್ಷ್ಮಿ ಪೂಜೆಗೆ ಯಾಕಷ್ಟು ಮಹತ್ವ
ಅಮಾವಾಸ್ಯೆ ದಿನ ಯಾವುದೇ ಶುಭ ಕಾರ್ಯಗಳನ್ನು ಏನೆ ವಸ್ತುಗಳನ್ನು ಖರೀದಿ ಮಾಡಬಾರದು ಏಕೆ? ಆ ದಿನ ಲಕ್ಷ್ಮಿ ಪೂಜೆಗೆ ಯಾಕಷ್ಟು ಮಹತ್ವ ನಮಸ್ಕಾರ ಸ್ನೇಹಿತರೇ, ಅಮಾವಾಸ್ಯೆ ದಿವಸ ಯಾವುದೇ ಶುಭ ಕಾರ್ಯಗಳನ್ನು ನಾವು ಮಾಡಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ ಅಷ್ಟೇ ಅಲ್ಲ ನಾವು ಏನೇ ಖರೀದಿ ಮಾಡಬೇಕಾದರೂ ಸಹ ಅಮಾವಾಸ್ಯೆಯ ದಿವಸ ಖರೀದಿ ಮಾಡಿದರೆ ಅದು ನಮಗೆ ಶುಭವನ್ನು ತಂದು ಕೊಡುವುದಿಲ್ಲ ಅದು ಯಾಕೆ ಎಂದರೆ ಅಮಾವಾಸ್ಯೆಯ ದಿವಸ ಸೂರ್ಯ ಮತ್ತು ಚಂದ್ರರು ಏಕಕಾಲದಲ್ಲಿ ಉದಯ ಆಗುತ್ತಾರೆ […]
Continue Reading