ಹೊಸ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗಲು ಹಳೆ ಮನೆಯಲ್ಲಿ ಏನು ಪರಿಹಾರ ಮಾಡಬೇಕು ಯಾವ ವಸ್ತುಗಳನ್ನು ಬಿಟ್ಟು ಬರಬೇಕು
ಹೊಸ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗಲು ಹಳೆ ಮನೆಯಲ್ಲಿ ಏನು ಪರಿಹಾರ ಮಾಡಬೇಕು ಯಾವ ವಸ್ತುಗಳನ್ನು ಬಿಟ್ಟು ಬರಬೇಕು ನೀವು ಹೊಸ ಮನೆಗೆ ಹೋಗುವಾಗ ಹಳೆ ಮನೆಯಲ್ಲಿ ಇರುವ ಎಲ್ಲಾ ಪಾತ್ರೆ ಸಾಮಾನುಗಳನ್ನು ವರ್ಗಾವಣೆ ಮಾಡುತ್ತಿರುತ್ತೀರಿ ಇನ್ನೇನು ನೀವು ಹಳೆ ಮನೆಯ ಬಾಗಿಲನ್ನು ಮುಚ್ಚುವ ಸಂದರ್ಭದಲ್ಲಿ ದೇವರ ಮನೆಯನ್ನು ಖಾಲಿ ಬಿಟ್ಟು ಬರಬಾರದು ಆ ಜಾಗದಲ್ಲಿ ಒಂದು ಪುಟ್ಟದಾದ ರಂಗೋಲಿಯನ್ನು ಹಾಕಿ ಎರಡು ವೀಳ್ಯದೆಲೆಯನ್ನು ತೆಗೆದುಕೊಂಡು ಹರಿಶಿನ, ಕುಂಕುಮವನ್ನು ಹಚ್ಚಿ ರಂಗೋಲಿಯ ಮೇಲೆ ವೀಳ್ಯದೆಲೆಯನ್ನು ಇಟ್ಟು ಅದರ […]
Continue Reading