ಹಸಿಮೆಣಸಿನಕಾಯಿ ಸೇವಿಸುವ ಮುನ್ನ ತಪ್ಪದೇ ಈ ಮಾಹಿತಿಯನ್ನು ನೋಡಿ ಯಾಕೆಂದರೆ
ಹಸಿಮೆಣಸಿನಕಾಯಿ ಸೇವಿಸುವ ಮುನ್ನ ತಪ್ಪದೇ ಈ ಮಾಹಿತಿಯನ್ನು ನೋಡಿ ಯಾಕೆಂದರೆ ಹಸಿಮೆಣಸಿನಕಾಯಿ ಗಾಡ ಹಸಿರು ಬಣ್ಣ ಹಾಗೂ ರುಚಿಯಲಿ ಕಾರದಿಂದ ಕೂಡಿರುತ್ತದೆ ಕಾರದ ರುಚಿಗಾಗಿ ಬಳಸುವುದನ್ನು ಬಿಟ್ಟರೆ ಯಾವುದೇ ಪ್ರಮುಖ ಖಾದ್ಯವನ್ನಾಗಿ ಉಪಯೋಗಿಸುವುದಿಲ್ಲ ರುಚಿಯಲ್ಲಿ ಖಾರವಾಗಿದ್ದರು ಸಮೃದ್ಧವಾದ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಒಳಗೊಂಡಿದೆ ಹಸಿಮೆಣಸಿನಕಾಯಿ ಶೂನ್ಯ ಪ್ರಮಾಣದ ಕ್ಯಾಲೋರಿಯನ್ನು ಒಳಗೊಂಡಿದೆ ಒಮ್ಮೆ ಹಸಿ ಮೆಣಸಿನಕಾಯಿಯನ್ನು ಅಥವಾ ಹಸಿಮೆಣಸಿನಕಾಯಿ ಇರುವ ಆಹಾರವನ್ನು ಸೇವಿಸಿ ಮೂರು ಗಂಟೆಯ ಬಳಿಕ ಚಯಾಪಚೆಯ ಕ್ರಿಯೆ ಶೇಕಡ 50ರಷ್ಟು ವೇಗವಾಗುವುದು ಕ್ಯಾಲೋರಿ ಇಲ್ಲದ ಹಸಿಮೆಣಸಿನ […]
Continue Reading