ಪಾಪ ವಿಮೋಚನೆ ಏಕಾದಶಿಯ ಮಹತ್ವ
ಪಾಪ ವಿಮೋಚನೆ ಏಕಾದಶಿಯ ಮಹತ್ವ ವೀಕ್ಷಕರೆ ನಮಸ್ಕಾರ. ಆತ್ಮೀಯರೇ ಸನಾತನ ಹಿಂದೂ ಧರ್ಮದಲ್ಲಿ ಏಕಾದಶಿ ವ್ರತಕ್ಕೆ ವಿಶೇಷವಾದ ಪ್ರಾಥಸ್ಯವಿದೆ ಭಗವಾನ್ ಹರಿದೇವನ ಪ್ರಸಿದ್ಧವಾದ ಏಕದಶಿಯನ್ನು ಉಪವಾಸಕ್ಕೆ ಸೂಕ್ತವಾದ ಅತ್ಯಂತ ಶುಭದಿನಗಳಲ್ಲಿ ಒಂದು ಎಂದು ಆಚರಣೆ ಮಾಡಲಾಗುತ್ತದೆ .ಏಕಾದಶಿ ನಾವು ಪಾಲಿಸುವುದರಿಂದ ನಮ್ಮಲ್ಲಿರುವಂತಹ ಎಲ್ಲಾ ಪಾಪಗಳ ಜೊತೆಗೆ ನಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಇದರಿಂದ ನಾವು ಮತ್ತು ನಮ್ಮ ಕುಟುಂಬ ಆರ್ಥಿಕವಾಗಿ ಬಲವಾಗಿ ನಿಲ್ಲುತ್ತೇವೆ.ಏಕಾದಶಿ ದಿನದಂದು ಮನಸ್ಸಿನ ಮೇಲೆ ಒತ್ತಡ ಕಡಿಮೆಯಾಗುತ್ತದೆ ಒಂದು ಏಕಾದಶಿ ಉಪವಾಸ ಅಶ್ವಮೇಗಯಾತ್ರೆಗೆ ಸಮಾನ ಎಂದು […]
Continue Reading