ನಾಳೆ ಮಾರ್ಚ್ 24 ಶುಕ್ರವಾರ ಆರು ರಾಶಿಯವರಿಗೆ ಬಾರಿ ಅದೃಷ್ಟ
ನಾಳೆ ಮಾರ್ಚ್ 24 ಶುಕ್ರವಾರ ಆರು ರಾಶಿಯವರಿಗೆ ಬಾರಿ ಅದೃಷ್ಟ ನಾಳೆ ವಿಶೇಷವಾದ ಶುಭ ಶುಕ್ರವಾರ ಮಾರ್ಚ್ 24 ನೇ ತಾರೀಕು ನಾಳೆಯಿಂದ ಕೆಲವು ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಾಲಕ್ಷ್ಮಿ ದೇವಿಗೆ ಶುಕ್ರವಾರದ ದಿನ ತುಂಬಾ ಪ್ರಿಯವಾಗಿದೆ ನೀವು ಈ ಒಂದು ಸಮಯದಲ್ಲಿ ಲಕ್ಷ್ಮಿದೇವಿಯನ್ನು ಆರಾಧನೆ ಮಾಡಿ ತುಪ್ಪದ ದೀಪವನ್ನು ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ ಹಾಗೂ ಇಲ್ಲಿಯವರೆಗೂ ಅನುಭವಿಸಿರುವ ಕಷ್ಟಗಳನ್ನು ಪರಿಹಾರ ಮಾಡುವ ಶಕ್ತಿ ಇರುತ್ತದೆ […]
Continue Reading