ಗರಿಕೆ ಹೀಗೆ ಮಾಡಿ ಬಳಸಿ ನೋಡಿ ಎಂಥಾ ಶಕ್ತಿ ಇದೆ, ಗೊತ್ತಾ
ಗಣೇಶನಿಗೆ ಪ್ರಿಯವಾದ ಗರಿಕೆಯಲ್ಲಿ ನಮ್ಮ ಆರೋಗ್ಯಕ್ಕೆ ಸಹಾಯವಾಗುವ ತುಂಬಾ ಪ್ರಯೋಜನಗಳಿವೆ ಗರಿಕೆಯಲ್ಲಿ ನಮಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ಸಿಗುತ್ತದೆ ವಿಟಮಿನ್ ಬಿ, ಸಿ ಹಾಗೂ ಕ್ಯಾಲ್ಸಿಯಂ ಕೂಡ ಹೇರಳವಾಗಿ ಸಿಗುತ್ತದೆ ಇದನ್ನು ನಾವು ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಗೆ ಬೇರೆ ಬೇರೆ ರೀತಿಯಲ್ಲಿ ಬಳಸಬಹುದು. ಮೊದಲನೆಯದಾಗಿ ಉಗುರು ಸುತ್ತು ಆಗಿದ್ದರೆ ಅದನ್ನು ದೂರ ಇಡುವುದಕ್ಕೆ ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ಸ್ವಲ್ಪ ಸುಣ್ಣ, ಹರಳೆಣ್ಣೆ ಹಾಗೂ ಗರಿಕೆ ರಸ ಎಲ್ಲವನ್ನು ಮಿಶ್ರಣ ಮಾಡಿ ಉಗುರು ಸತ್ತಾಗಿರುವ […]
Continue Reading