ಮೂರು ಆಯುರ್ವೇದ ಪದಾರ್ಥಗಳನ್ನು ಹಾಕಿ ತಯಾರು ಮಾಡಿರುವ ಈ ಚೂರ್ಣವನ್ನು ಸೇವನೆ ಮಾಡಿ ಎಲ್ಲರೂಗಳು ಮಾಯ
ಸ್ನೇಹಿತರೆ ಈ ತ್ರಿಪಲ ಚೂರ್ಣವು ಪ್ರಾಚೀನ ಕಾಲದಿಂದಲೂ ಕೂಡ ಸಾಂಪ್ರದಾಯಕ ಆಯುರ್ವೇದ ಔಷಧಿಯಾಗಿ ಬಳಕೆ ಮಾಡಿಕೊಂಡು ಬರುತ್ತಾ ಇದ್ದಾರೆ ಅತ್ಯಂತ ಹಳೆಯ ಹಾಗೂ ಪರಿಣಾಮಕಾರಿಯ ಔಷಧಿಯಾಗಿ ಇದು ಕೆಲಸ ಮಾಡುತ್ತದೆ ಇದನ್ನು ತಯಾರಿಸಲು ಮೂರು ಬಗೆಯ ವಸ್ತುಗಳನ್ನು ಸೇರಿಸಿಕೊಂಡು ಇದನ್ನು ತಯಾರು ಮಾಡುತ್ತಾರೆ. ಹಾಗಾಗಿ ಇದನ್ನು ತ್ರಿಫಲ ಎಂದು ಕರೆಯುತ್ತಾರೆ ಆಯುರ್ವೇದ ಪದಾರ್ಥಗಳಾಗಿರುವಂತಹ ಆಮ್ಲ ಅಂದರೆ ನೆಲ್ಲಿಕಾಯಿ ಮತ್ತು ಹರತಕೆ ಮತ್ತು ವಿಭತಕೆ ಇವುಗಳನ್ನು ಸೇರಿಸಿಕೊಂಡು ಮತ್ತು ಒಣಗಿಸಿ ಚೂರ್ಣವನ್ನು ಮಾಡುವುದರಿಂದ ತ್ರಿಫಲ ಚೂರ್ಣ ಎಂದು ಕರೆಯುತ್ತಾರೆ […]
Continue Reading