ಉತ್ತರ ಭದ್ರ ನಕ್ಷತ್ರದ ವ್ಯಕ್ತಿಗಳ ರಹಸ್ಯಗಳೇನು?
ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಇದು ಕೃಷಿಕರ ಭಾಗ್ಯ ನಕ್ಷತ್ರ ಯಾವುದೇ ಕೃಷಿ ಕಾರ್ಯವಿರಲಿ ಅದನ್ನು ಈ ನಕ್ಷತ್ರ ಇರುವ ದಿನ ಪ್ರಾರಂಭ ಮಾಡಿದರೆ ಒಳ್ಳೆ ಫಲ ಬರುತ್ತದೆ ಎನ್ನುವ ನಂಬಿಕೆ ಇದೆ ಮನೆಗೆ ಹಸು ಹೆಮ್ಮೆ ಅಥವಾ ಕುರಿ ಹೀಗೆ ಯಾವುದೇ ಸಾಕು ಪ್ರಾಣಿಗಳನ್ನು ಈ ನಕ್ಷತ್ರ ಇರುವ ದಿನ ಮನೆಗೆ ತಂದರೆ ಲಾಭ ದುಪ್ಪಟ್ಟಾಗುತ್ತದೆ ಅನ್ನುತ್ತಾರೆ. ಅದರ ಜೊತೆಗೆ ಮದುವೆ ಗೃಹಪ್ರವೇಶ ಅಥವಾ ಮನೆ ಕಟ್ಟುವುದಕ್ಕೆ ಅಡಿಗಲ್ ಹಾಕುವುದು ಬಾವಿ ತೋಡಿಸುವುದಕ್ಕೆ ಎಲ್ಲದಕ್ಕೂ ಮುಂದುವರೆಯಬಹುದು ಇಷ್ಟೆಲ್ಲ […]
Continue Reading