ಕುಂಭ ರಾಶಿ ಜೂನ್ 2023,
ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ನಿಮ್ಮ ರಾಶಿಗೆ ಅನುಗುಣವಾಗಿ ಜೂನ್ ತಿಂಗಳ ಭವಿಷ್ಯವನ್ನು ತಿಳಿಯೋಣ ಕುಂಭ ರಾಶಿ, ರಾಶಿ ಚಕ್ರದ 11ನೇ ಜ್ಯೋತಿಷ್ಯ ಚಿನ್ಹೆ ಇದು ಧನಿಷ್ಠ ನಕ್ಷತ್ರದ ಮೂರು ಮತ್ತು ನಾಲ್ಕನೇ ಪಾದಗಳು ಶತಭಿಷಾ ನಕ್ಷತ್ರದ 4 ಪಾದಗಳು ಪೂರ್ವಬದ್ದ ನಕ್ಷತ್ರದ 1,2 ಮತ್ತು 3ನೆ ಪಾದದ ಅಡಿಯಲ್ಲಿ ಜನಿಸಿದವರು ಕುಂಭ ರಾಶಿ ಅಡಿಯಲ್ಲಿ ಬರುತ್ತಾರೆ . ಈ ರಾಶಿಯ ಅಧಿಪತಿ ಶನಿ ಕುಟುಂಬ ಮತ್ತು ಸಂಬಂಧ ಈ ತಿಂಗಳಲ್ಲಿ ನಿಮ್ಮ ಕುಟುಂಬದವರೊಂದಿಗೆ ಹೊಸ ಸ್ಥಳಗಳಿಗೆ ಭೇಟಿ […]
Continue Reading