ದುರಾದೃಷ್ಟ ಕಾಡುತ್ತಿದೆಯೇ?ಇಲ್ಲಿ ಪ್ರಾರ್ಥಿಸಿದರೆ 100% ಅದೃಷ್ಟ ಕುಲಾಯಿಸುತ್ತದೆ,
ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ನಮ್ಮ ಸನಾತನ ಹಿಂದೂ ಧರ್ಮವೂ ಕರ್ಮ ಸಿದ್ದಾಂತವನ್ನು ಪ್ರತಿ ಪಾಲಿಸುತ್ತದೆ ಮನುಷ್ಯನಾದವನು ತನ್ನ ಪಾಪ ಪುಣ್ಯಗಳ ಲೆಕ್ಕಾಚಾರದಂತೆ ಮುಂದಿನ ಜನ್ಮದಲ್ಲಿ ತಮ್ಮ ಹಣೆ ಬರಹಗಳನ್ನು ಪಡೆದುಕೊಳ್ಳುತ್ತಾನೆ ಹುಟ್ಟಿನಿಂದ ಹಿಡಿದು ವಿದ್ಯಾಭ್ಯಾಸ ಉದ್ಯೋಗ ಮದುವೆ ಸಂತಾನ ಯಶಸ್ಸು ಆಯಸ್ಸು ಎಲ್ಲವು ಸಹ ನಾವು ಮಾಡಿದ ಕರ್ಮಫಲಗಳ ಮೇಲೆ ಆಧಾರಿತವಾಗಿರುತ್ತದೆ ಬ್ರಹ್ಮದೇವರು ಬರೆದ ಹಣೆ ಬರಹವನ್ನು ಯಾರಿಂದಲೂ ಸಹ ಬದಲಾವಣೆ ಮಾಡಲು ಸಾಧ್ಯವಿಲ್ಲ ಆದರೆ ನಮ್ಮ ಭಾರತ ದೇಶದಲ್ಲಿ ಮಹಿಮಾನಿತ ದೇವಾಲಯ ಒಂದು ಇದೆ ಸೃಷ್ಟಿಕರ್ತನಾದ […]
Continue Reading