ನಮಸ್ಕಾರ ಸ್ನೇಹಿತರೇ, ಚಿ ನೀನೆಂತ ಅಪ್ಪ ಇಷ್ಟು ವರ್ಷದಲ್ಲಿ ಏನು ಕಡೆದು ಗುಡ್ಡೆ ಹಾಕಿದ್ದೀಯಾ ನೆಟ್ಟಿಗೆ ಒಂದು ಸ್ವಂತ ಮನೆ ಇಲ್ಲ ಬಾಯಿಗೆ ರುಚಿ ಅನಿಸಿದ್ದು ತಿನ್ನೋ ಯೋಗ ಇಲ್ಲ ಗೆಳತಿಯರ ಹಾಗೆ ಒಂದು ಉಡುಗೆ ತೊಡುವಂತಹ ಭಾಗ್ಯ ಅಂತೂ ಇಲ್ಲವೇ ಇಲ್ಲ ಓಡಾಡೋಕೆ ಒಂದು ಸ್ಕೂಟಿ ಇಲ್ಲ ನಿನಗಂತೂ ಮಗಳು ಒಬ್ಳೆ ಇದಾಳೆ ಅವಳ ಜೀವನಕ್ಕೆ ಏನಾದರೂ ಒಂದು ದಾರಿ ಮಾಡಬೇಕು,
ಅನ್ನೋ ಪರಿಜ್ಞಾನ ಇಲ್ಲ ನಾನೇ ಹೇಗೋ ನನ್ನ ಮನಸ್ಸಿಗೆ ಇಷ್ಟ ಆಗುವಂತ ಹುಡುಗ ನನ್ನ ಹುಡುಕಿಕೊಂಡೆ ಮನೆಗೆ ಕರ್ಕೊಂಡು ಬಂದ್ರೆ ಅವನನ್ನು ಕೂಡ ಕಳ್ಳನ್ ತರ ನೋಡಿ ದೊಡ್ಡ ಸಿಬಿಐ ಆಫೀಸರ್ ತರ ಪ್ರಶ್ನೆ ಕೇಳಿ ಅವನಿಗೂ ಅವಮಾನ ಮಾಡಿ ಕಳುಹಿಸಿದೆ ಒಬ್ಬ ಅಪ್ಪನಾಗಿ ನಿನಗೆ ನಿನ್ನ ಕರ್ತವ್ಯವನ್ನು ಮಾಡುವಷ್ಟು ಶಕ್ತಿ ಇಲ್ಲ ಅಂದ್ಮೇಲೆ ನನಗಾದ್ರೂ ನನ್ನ ಜೀವನವನ್ನು ರೂಪಿಸಿಕೊಳ್ಳಲು ಬಿಡು .
ದಿನ ಬೆಳಿಗ್ಗೆ ಹೋಗ್ತೀಯಾ ಸೂರ್ಯ ಮುಳುಗಿದ್ಮೇಲೆ ಬರ್ತೀಯಾ ಅದೇನ್ ಮಾಡ್ತಿಯೋ ಏನಾದ್ರೂ ಕೇಳಿದ್ರೆ ಕೈ ಕೊಟ್ಕೊಂಡು ಬಾಯಿ ಮುಚ್ಕೊಂಡು ನಿಲ್ತಿಯಾ ಎಷ್ಟೋ ದಿನದಿಂದ ಹೊಟ್ಟೆಯಲ್ಲಿ ಜ್ವಾಲೆಯಾಗಿ ಸುಡುತ್ತಿದ್ದ ವಿಚಾರಗಳನ್ನು ಇಂದು ಸ್ವಲ್ಪ ತಡವಾಗಿ ಮನೆಗೆ ಬಂದ ಅಪ್ಪನ ಮೇಲೆ ಬೀಸಿದಳು ಮಗಳು ಅಯ್ಯೋ ಮಗಳ ಮೊನಚಾದ ಮಾತು ಅಪ್ಪನಿಗೆ ಹೊಸದಲ್ಲ.
ಸ್ವಾಮಿ ತನ್ನ ಮಗಳು ತನಗೆ ತಂದೆಯ ಸ್ಥಾನ ತಂದು ಕೊಟ್ಟ ದೇವತೆ ತನ್ನ ತಾಯಿಯ ಪ್ರತಿರೂಪ ಅವಳು ಎಂದು ಅವಳ ಪ್ರತಿ ಮಾತಿನಲ್ಲಿ ಅರ್ಥವಿದೆ ಎಂಬಂತೆ ಎದೆ ಮುಂದೆ ಕೈ ಕಟ್ಟಿ ತಲೆ ತಗ್ಗಿಸಿ ಕೇಳುತ್ತಿದ್ದ ತಂದೆ ಆದರೆ ಇಂದೇಕೋ ಮನಸಿಗೆ ತುಂಬಾ ಜಾಸ್ತಿ ಆಯಿತು ಕಣ್ಣಿಂದ ನೀರು ಜಾರಿತು ಮಗಳಿಗೆ ಕಾಣದ ಹಾಗೆ ಕಣ್ಣೀರನ್ನು ಒರೆಸಿಕೊಂಡ ಆದರೆ ಮಗಳ ಹರಿತವಾದ ಮಾತು ನಿಲ್ಲಲೇ ಇಲ್ಲ.
ಬೈಗುಳಗಳ ಮಧ್ಯದಲ್ಲಿ ಬರುವ ಕೆಮ್ಮನ್ನು ಲೆಕ್ಕಿಸದೆ ನಾಲಿಗೆ ಹರಿ ಬಿಟ್ಟಿದ್ದಳು ಆದರೆ ಕೊನೆಗೆ ಕೆಮ್ಮು ತಾನೆ ಮುಂದೆ ಹೋಗು ಎಂಬಂತೆ ಅವಳ ಮಾತನ್ನು ನಿಲ್ಲಿಸಿತು ಕೆಮ್ಮಿ ಕೆಮ್ಮಿ ಸುಸ್ತಾದ ಹುಡುಗಿ ನೆಲಕ್ಕೆ ಉರುಳಿದಳು ಕಣ್ಣು ಬಿಟ್ಟಾಗ ಆಸ್ಪತ್ರೆಯ ಬೆಡ್ ಮೇಲೆ ತಿರುಗಿ ಮಲಗಿದ್ದಳು ಇನ್ನೊಂದು ಕಡೆ ತಿರುಗಿ ಮಲಗಲು ಪ್ರಯತ್ನಿಸಿದಾಗ ಯಾಕೋ ಬೆನ್ನಿನ ಕೆಳಗೆ ನೋವಾದಂತೆ ಎನಿಸಿತು.
ನರ್ಸ್ ಒಬ್ಬರು ಬಂದು ಕೂರಲು ಸಹಾಯ ಮಾಡಿದರು ಹಾಗೆ ನೀರು ಕೊಟ್ಟು ಈಗ ಹೇಗಿದ್ದೀಯಾ ಅಮ್ಮ ಎಂದು ಕೇಳಿದರು ಪರ್ವಾಗಿಲ್ಲ ಇಲ್ಲಿ ಯಾಕೆ ಬ್ಯಾಂಡೇಜ್ ಮಾಡಿದ್ದಾರೆ ಯಾಕೆ ಬೆನ್ನಿನ ಕೆಳ ಭಾಗದಲ್ಲಿ ನೋವುತ್ತಾ ಇದೆ ತನ್ನ ಅಪ್ಪನನ್ನು ಅಪ್ಪ ಎಂದು ಕರೆಯಲು ನಾಚಿಕೆ ಪಡುವ ಮಗಳು ನಮ್ಮ ಕಡೆಯವರು ಎಲ್ಲಿದ್ದಾರೆ ಎಂದು ಅವಳ ಪ್ರಶ್ನೆಯನ್ನು ಮುಗಿಸಿದಳು .
ಆಗ ನರ್ಸ್ ಅವಳ ಕೈಗೆ ನಾಲ್ಕು ಭಾಗವಾಗಿ ಮಡಚಿರುವ ಬಿಳಿಯ ಹಾಳೆಯನ್ನು ಅವಳ ಕೈಗೆ ಕೊಟ್ಟು ತಲೆಯನ್ನು ನೇವರಿಸಿ ಹೋದರು ಮಗಳು ಹಾಳೆ ತೆರೆದಳು ಮಗಳೇ ನನಗೆ ಬರೆಯಲು ಬರಲ್ಲ ಎಂಬುದು ನಿನಗೆ ಗೊತ್ತೇ ಇದೆ ಅಲ್ಲವೇ ಇಲ್ಲಿ ಒಬ್ಬ ನರ್ಸ್ ಸಹಾಯದಿಂದ ನನ್ನ ಮೊದಲ ಹಾಗೂ ಕೊನೆಯ ಪತ್ರ ಬರೆದಿದ್ದೇನೆ ಮಕ್ಕಳಾದರೆ ಸಾಯುತ್ತೇನೆ ಎಂದು ತಿಳಿದಿದ್ದರೂ ಮದುವೆಯಾಗಿ 12 ವರ್ಷಗಳ ನಂತರ ಹಠಮಾಡಿ ನಿನ್ನ ಅಮ್ಮ ನಿನಗೆ ಜನ್ಮ ಕೊಟ್ಟು ಕಣ್ಮುಚ್ಚಿದಳು .
ನನ್ನ ಜೀವಕ್ಕೆ ಜೀವವಾದ ನನ್ನ ಅರ್ಧಾಂಗಿಣಿ ನನ್ನನ್ನು ಬಿಟ್ಟು ಅಗಲಿದ್ದಾಳೆ ಎಂದು ದುಃಖಿಸಲೇ ಇಲ್ಲವೇ ಹೊಸ ಜಗತ್ತನ್ನು ಅಚ್ಚರಿ ಎಂಬಂತೆ ಕಾಣುತ್ತಿದ್ದ ಏನು ಅರಿಯದ ಆ ಪುಟ್ಟ ಕಂಗಳ ಕಂದಮ್ಮನ ಆಗಮನಕ್ಕೆ ಸಂತೋಷಪಡಲೇ ನಾನು ತಲೆ ಮೇಲೆ ಕೈಗೊತ್ತು ಕೂತಿದ್ದೆ ನನ್ನ ಗುಡಿಸಲಿಗೆ ಪುಟ್ಟ ದೇವತೆಯಾದ ನೀನು ಅಂದಿನ ದಿನದಿಂದ ನಗು ಅಳು ಆಭರಣಗಳನ್ನು ಹೊತ್ತು ಬಂದೆ ಅಪ್ಪ ಎಂದು ನೀನು ನನ್ನನ್ನು ಸಂಭೋದಿಸಿದಾಗ ಕುಳಿತು ಕುಪ್ಪಳಿಸಬೇಕು ಎಂಬ ಸಂತೋಷವನ್ನು ಉಂಟು ಮಾಡಿತು ಆ ಕ್ಷಣ ನಿನಗೆ ಊಟ ಮಾಡಿಸುವಾಗ ನೀನು ತಟ್ಟೆಗೆ ಕೈಹಾಕಿ ನನಗೆ ಊಟ ಮಾಡಿಸುತ್ತಿದ್ದೆ ಆ ಪುಟ್ಟ ಕೈಯಲ್ಲಿ ಬಂದ ಎರಡೇ ಎರಡು ಅನ್ನದ ಕಾಳು ನನ್ನ ಹೊಟ್ಟೆ ತುಂಬಿಸುತ್ತಿತ್ತು ಪೂರ್ತಿ ಕಥೆಯನ್ನು ತಿಳಿಯಲು ವಿಡಿಯೋವನ್ನು ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544