ಈ 5 ರಾಶಿಗಳಿಗೆ ಸಿಗಲಿದೆ ಶನಿದೇವರ ಕೃಪಾಕಟಾಕ್ಷ.
ಗ್ರಹಗತಿಗಳಲ್ಲಿ ಆಗುವಂತಹ ಬದಲಾವಣೆಗಳು ನಮ್ಮ ರಾಶಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ನಮ್ಮ ರಾಶಿಯಲ್ಲಿ ಆಗುವಂತಹ ಬದಲಾವಣೆ ನಮ್ಮ ಜೀವನದ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತದೆ ಹಾಗಾದರೆ ಬಹಳಷ್ಟು ವರ್ಷಗಳ ನಂತರ ಶನಿ ದೇವರ ಕೃಪಾಕಟಾಕ್ಷಕ್ಕೆ ಈ 5 ರಾಶಿಗಳು ಒಲಿದಿವೆ.
ಈ 5 ರಾಶಿಗಳಿಗೆ ರಾಜಯೋಗ ಇದೆ ಶನಿ ದೇವರು ಎಲ್ಲಾ ರಾಶಿಗಳಿಗೂ ಸಕಾರಾತ್ಮಕವಾಗಿ ಒಲಿಯುವುದಿಲ್ಲ ಒಲಿದರು ಸಹ ಬಹಳಷ್ಟು ದಿನ ನಿಲ್ಲುವುದಿಲ್ಲ ಶನಿ ದೇವರ ನಕಾರಾತ್ಮಕ ಗುಣಗಳಿಂದ ಬಹಳಷ್ಟು ರಾಶಿಗಳು ತತ್ತರಿಸಿ ಹೋಗಿವೆ.
ಆದರೆ ಈ ಐದು ರಾಶಿಗಳಿಗೆ ಶನಿ ದೇವರ ಕೃಪಾಕಟಾಕ್ಷ ಒಲಿದು ಇವರಿಗೆ ರಾಜಯೋಗ ಬರಲಿದೆ ಅವುಗಳೆಂದರೆ ವೃಷಭ ರಾಶಿ,ಕರ್ಕಾಟಕ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ ಮತ್ತು ಮಕರ ರಾಶಿ ಈ 5 ರಾಶಿಗಳು ಶನಿ ದೇವರ ಕೃಪೆಗೆ ಪಾತ್ರವಾಗಲಿದೆ .
ಈ ರಾಶಿಯವರು ರಾಜಯೋಗ ಹೊಂದಲಿದ್ದಾರೆ ನೀವು ಶನಿವಾರದ ದಿನ ಶನಿದೇವರ ಆರಾಧನೆಯನ್ನು ಮಾಡಿ ಎಳ್ಳಿನ ದೀಪವನ್ನು ಹಚ್ಚಿ ಇದರಿಂದ ಶನಿ ದೇವರ ಕೃಪಾಕಟಾಕ್ಷ ಹೊಲಿಯುತ್ತದೆ ಇವರು ಮಾಡತಕ್ಕಂತಹ ಎಲ್ಲಾ ಕಾರ್ಯದಲ್ಲೂ ಲಾಭ ದೊರೆಯಲಿದೆ ಕಾನೂನು ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ.
ಹಾಗೆ ಇವರಿಗೆ ಭಾಗ್ಯಲಕ್ಷ್ಮಿ ಒಲಿಯಲಿದ್ದಾರೆ ಇವರು ಅಂದುಕೊಂಡ ಕೆಲಸ ಕಾರ್ಯಗಳು ಸಿದ್ಧಿಯಾಗುತ್ತದೆ ತಮ್ಮ ಪ್ರೀತಿಯನ್ನು ಮನೆಯಲ್ಲಿ ಒಪ್ಪಿಸಿ ತಮ್ಮ ಸಂಗಾತಿಯನ್ನು ಮದುವೆಯಾಗಲಿದ್ದಾರೆ ಯಾವುದೇ ಕಾರಣಕ್ಕೂ ಹೆಚ್ಚು ಜನರನ್ನು ನಂಬಬೇಡಿ ಕಾರ್ಯಕ್ಷೇತ್ರಗಳಲ್ಲಿ ಒಳ್ಳೆಯ ಹೆಸರನ್ನು ಗಳಿಸುವಿರಿ ಆತ್ಮವಿಶ್ವಾಸದಿಂದ ನಿಮ್ಮ ಕೆಲಸವನ್ನು ಮುಂದುವರಿಸಿ ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ ಪತ್ನಿಯ ಸಲಹೆ ಪಡೆದುಕೊಂಡು ಮುನ್ನಡೆಯಿರಿ ಶನಿ ದೇವರ ಕೃಪಾಕಟಾಕ್ಷ ಸದಾ ನಿಮ್ಮ ಮೇಲೆ ಇರುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544