ಕೆಲವೊಂದು ಸಲ ಅನಿಸುತ್ತೆ ಎಲ್ಲ ಚೆನ್ನಾಗಿತ್ತು. ಸಡನ್ ಆಗಿ ಯಾಕೋ ಮನೆಯಲ್ಲಿ ಜಗಳ ಆಗ್ತಿದೆ. ಇಲ್ಲ ಮಕ್ಕಳು ಯಾಕೋ ತುಂಬಾ ಅಳ್ತಾ ಇದ್ದಾರೆ ಏನಾದರೂ ಕೆಟ್ಟದು ಆಗ್ತಾ ಇದೆ ಅಂದಾಗ ನಮಗೆ ತಿಳಿದವರು ಹೇಳ್ತಾರೆ ಅಂದ್ರೆ ಮನೆಗೆ ದೃಷ್ಟಿ ಬಿದ್ದಿರಬಹುದು ಅಂತ ಹೇಳ್ತಾರೆ. ಆ ತರ ಸಂದರ್ಭಗಳಲ್ಲಿ ಈ ದೃಷ್ಟಿನ ಯಾವ ತರ ನಾವು ರಿಮೂವ್ ಮಾಡಬಹುದು?.
ಇಲ್ಲ ಈ ದೃಷ್ಟಿ ಬೀಳದಿರ ತಡಿಯೂಕೆ ನಾವು ಏನು ಮಾಡಬೇಕು ಅನ್ನೋ ಬಗ್ಗೆ ಒಂದು ಚಿಕ್ಕ ಮಾಹಿತಿಯನ್ನ ನಿಮಗೆ ಮೊದಲಿಗೆ ಕೊಡ್ತಾ ಇದೀನಿ. ಬೇಕು ಇತರ ಮಾಡೋದ್ರಿಂದ ನಮ್ಮ ಮನೆಗೆ ಕೆಟ್ಟ ದೃಷ್ಟಿ ಬೀಳಲ್ಲ. ಕೆಟ್ಟ ದೃಷ್ಟಿ ಬಿದ್ದಿದ್ದು ಇದು ಪರಿಹಾರ ಮಾಡುತ್ತದೆ. ಖಂಡಿತ ವಾಗ್ಲೂ ನೀವು ಇದನ್ನ ಟ್ರೈ ಮಾಡಿ.
ಒಂದು ಗಾಜಿನ ಬಾಟಲ್ ತಗೊಳ್ಳಿ ಈ ಗಾಜಿನ ಬೌಲ್ ಗೆ ಫುಲ್ ಆಗುವಷ್ಟು ನೀವಿಲ್ಲಿ ಕಲ್ಲು ಉಪ್ಪನ್ನು ಹಾಕಬೇಕು. ಇಲ್ಲಿ ನಾನು ಎಂಟು ಕಾಳುಮೆಣಸಿನ ತಗೊಂಡಿದ್ದೀನಿ.ಈಗ ಈ ಕಾಳು ಮೆಣಸನ್ನು ಒಂದೊಂದಾಗಿ ಉಪ್ಪಿನ ಮೇಲೆ ಇತರ ಇಟ್ಟುಕೊಂಡು ಬನ್ನಿ. ಶೇಕಡ ಇದನ್ನ ಮಾಡಿ ಬಿಟ್ಟು ನಿಮ್ಮಲ್ಲಿ ರೂಮಲ್ಲಿ ಎಲ್ಲಾದರೂ ಮೂಲೆಯಲ್ಲಿ ಇದನ್ನ ಇಟ್ಟು ಬಿಡಿ ಅಂದ್ರೆ ಯಾರಿಗೂ ಕಾಣಿಸ್ತಿರೋ ತರ ನೀವು ಇದನ್ನು ಇಡಬೇಕಾಗುತ್ತೆ.
15 ದಿನ ಇತರ ಇಟ್ಟು 15 ದಿನ ಆದ್ಮೇಲೆ ಇದನ್ನು ತೆಗೆದು ಡಿಸ್ಕಾರ್ಡ್ ಮಾಡಿ ಅಂದರೆ ಬಿಸಾಕಬೇಡಿ. ನೀವು ಇದೆ ತರ ಉಪ್ಪು ಹಾಕಿ ಬಿಟ್ಟು ಇದರ ಒಳಗಡೆ ಕಾಳು ಮೆಣಸನ್ನು ಹಾಕಿ ಇಡ ಬೇಕಾಗುತ್ತೆ ನೋಡಿ ಇತರ ಕಾಳು ಮೆಣಸನ್ನು ಹಾಕಿ ಇದರ ನೋಡಿ ಉಪ್ಪಿನಿಂದ ಮುಚ್ಚ ಬೇಕಾದದ್ದು ಕಾಣಿಸ ಬಾರದು. ಕಾಳು ಮೆಣಸು ಹೊರಗಡೆ ಕಾಣಿಸಬಾರದು.
ಇತರ ಮುಚ್ಚ ಬೇಕು.ಮನೆಯಲ್ಲಿ ಸಡನ್ ಆಗಿ ತುಳಸಿ ಗಿಡ ಬಾಡು ಬಿಡುತ್ತೆ. ಇಲ್ಲ. ಹೂವಿನ ಗಿಡ ಇರಬಹುದು ಅಥವಾ ಬೇರೆ ಯಾವುದಾದರೂ ಇದ್ರೆ ಅದೆಲ್ಲ ಸಡನ್ನಾಗಿ ಮಾಡುತ್ತೆ ಏನಾಗಿದೆ ಅಂತ ಗೊತ್ತಾಗಲ್ಲ.
ಮನೆಯಲ್ಲಿ ಸಡನ್ ಆಗಿ ಎಲ್ಲರಿಗೂ ಹುಷಾರ ತಪ್ಪಿದ್ದರೆ ಇಲ್ಲ ಏನೋ ಶಾಂತಿ ವಾತಾವರಣ ನಿರ್ಮಾಣ ಆಗಿರುತ್ತದೆ. ನಮಗೆ ಅನ್ಸುತ್ತೆ ಏನು ನೆಗೆಟಿವ್ ಎನರ್ಜಿ ಸೆಂಟರ್ ಆಗಿರಬಹುದು ಅಥವಾ ಯಾರಾದರೂ ಮಾಟ ಮಂತ್ರ ಮಾಡಿರಬಹುದಾ ಅಂತ ಅನಿಸೋದು ಸಹಜ. ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಡೆ ಇರುವ ವಿಡಿಯೋ ವೀಕ್ಷಣೆ ಮಾಡಿ