ಸಮಯದಲ್ಲಿ ಅಂದ್ರೆ 5 ರಿಂದ 8 ಗಂಟೆ ಒಳಗಡೆ ನಾವು ದೀಪ ಹಚ್ಚುವ ಸಮಯದಲ್ಲಿ ದೀಪದಲ್ಲಿ ಈ ಒಂದು ವಸ್ತುವನ್ನು ಹಾಕಿ ದೀಪ ಹಚ್ಚಬೇಕಾಗುತ್ತದೆ. ಈ ರೀತಿಯಾಗಿ ದೀಪ ಹಚ್ಚುವುದರಿಂದ ಮಹಾಲಕ್ಷ್ಮಿ ಪ್ರಸನ್ನಳಾಗ್ತಾಳೆ ನಿಮ್ಮ ಕೋರಿಗೆ ಅತಿ ಶೀಘ್ರವಾಗಿ ನೆರವೇರುತ್ತದೆ. ಇವರಿಗೆ ದೀಪ ಹಚ್ಚುವುದರ ಹಿಂದೆ ಹಲವಾರು ಅರ್ಥಗಳಿವೆ.
ದೀಪ ಹಚ್ಚುವಾಗ ನಾವು ಮಾಡುವ ಕೆಲವು ತಪ್ಪುಗಳು ಸಮಸ್ಯೆಗೆ ಕಾರಣ ಕೂಡ ಆಗುತ್ತೆ. ಹಾಗಾದರೆ ಯಾವ ತಪ್ಪುಗಳನ್ನು ಮಾಡಬಾರದು. ಅದರ ಬಗ್ಗೆ ಕೂಡ ತಿಳಿಸಿ ಕೊಡ್ತಾ ಇದ್ದೀನಿ.ದೇವರ ಮನೆಯಲ್ಲಿ ಪ್ರತಿದಿನ ನಾವು ದೀಪವನ್ನು ಬೆಳಗ್ಗೆ ಮತ್ತು ಸಂಜೆ ಅಥವಾ ರಾತ್ರಿ ಆದರೆ ಈ ದೀಪವನ್ನು ಹಚ್ಚುವಾಗ ಕೆಲವು ನಿಯಮಗಳನ್ನು ನಾವು ಫಾಲೋ ಮಾಡಬೇಕಾಗುತ್ತೆ.
ಇಲ್ಲ ಅಂದ್ರೆ ನೀವು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಯಾವ ನಿಯಮಗಳನ್ನು ಪಾಲನೆ ಮಾಡಬೇಕು ಅಂತ ತಿಳಿಸಿ ಕೊಡ್ತಾ ಇದೀನಿ.ದೇವರ ಬಲಭಾಗದಲ್ಲಿ ತುಪ್ಪದ ದೀಪವನ್ನು ಹಚ್ಚಿದರೆ ದೇವರ ಎಡಭಾಗದಲ್ಲಿ ಎಣ್ಣೆಯ ದೀಪವನ್ನು ಹಚ್ಚುವುದರಿಂದ ತುಂಬಾನೇ ಒಳ್ಳೆಯದಾಗುತ್ತೆ. ದೇವರ ಮನೆಯಲ್ಲಿ ಯಾವಾಗಲೂ ಒಡೆದ ದೀಪವನ್ನು ಹಚ್ಚಬಾರದು.
ಸ್ನೇಹಿತರೆ ಈ ರೀತಿಯಾಗಿ ನೀವೇನಾದ್ರುತ್ತಿದ್ದರೆ ಕುಟುಂಬದ ಸದಸ್ಯರ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ. ಅಲ್ಲದೆ ಲಕ್ಷ್ಮಿಗೆ ಕೋಪಕ್ಕೂ ನೀವು ಗುರಿ ಆಗ್ತೀರಾ ಅಂತ ಹೇಳಬಹುದು.ಹಾಗಾಗಿ ಯಾವಾಗಲೂ ವಡೆದ ದೀಪವನ್ನು ಹಚ್ಚಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ದೀಪವನ್ನು ಯಾವ ದಿಕ್ಕಿನಲ್ಲಿ ಇರುತ್ತೀರಿ ಎಂಬುದರ ಬಗ್ಗೆ ಸಹ ಸ್ವಲ್ಪ ಗಮನ ಕೊಡಬೇಕಾಗುತ್ತೆ.
ಯಾಕೆ ಅಂದ್ರೆ ಪೂಜೆಯ ಸಮಯದಲ್ಲಿ ದೀಪವನ್ನು ತಪ್ಪು ದಿಕ್ಕಿನಲ್ಲಿ ಇಡಬಾರದು. ಅಭಿಮುಖವಾಗಿ ದೀಪವನ್ನು ಇಟ್ಟು ಆ ಜ್ವಾಲೆ ಪೂರ್ವ ದಿಕ್ಕಿಗೆ ನೋಡುತ್ತ ರೀತಿಯಾಗಿ ನಾವು ದೀಪವನ್ನು ಹಚ್ಚಬೇಕಾಗುತ್ತದೆ.ಅದನ್ನು ಅತಿಯಾಗಿ ಓಡಿಸುವುದು ಅಂದ್ರೆ ತುಂಬಾ ದಪ್ಪದಾಗಿ ಉರಿಸುವುದಾಗಲಿ ಅಥವಾ ತುಂಬಾ ಸಣ್ಣಗೆ ಉರಿಯುತ್ತಿದ್ದ ಮಾಡೋದು ಈ ರೀತಿಯಾಗಿ ಮಾಡಬಾರದು. ಅಲ್ಲದೆ ದೀಪದ ಬೆಳಕು ದೇವರ ಮುಖದ ಮೇಲೆ ಬೀಳುವಂತೆ ನೋಡಿಕೊಳ್ಳಬೇಕು.
ತುಂಬಾ ದಪ್ಪದಗೊಳಿಸಬೇಡಿ ತುಂಬಾ ಸಣ್ಣದಾಗಿರುವುದು ನಿಮಗೆ ಉರಿಸಬೇಕು.ಆ ದೀಪದ ಬೆಳಕು ದೇವರ ಮುಖವನ್ನ ಮುಖದ ಮೇಲೆ ಬೆಳಕು ಬೀಳುವಂತೆ ನಾವು ನೋಡ್ಕೊಬೇಕು. ದೀಪ ಹಚ್ಚುವಾಗ ನೀವು ಸರಿಯಾದ ಬತ್ತಿಯನ್ನು ಕೂಡ ಆಯ್ಕೆ ಮಾಡಿಕೊಳ್ಳಬೇಕು. ಈಗಂತೂ ನಾವು ಮಾರ್ಕೆಟ್ನಿಂದ ಬತ್ತಿ ತಗೊಂಡು ಬರ್ತೀವಿ ಅದು ಸರಿಯಾಗೋದಿಲ್ಲ ಸ್ನೇಹಿತರೇ. ಹಾಗಾಗಿ ನೀವು ಬತ್ತಿ ತರಬೇಕೆಂದು ಸ್ವಲ್ಪ ನೋಡಿ ಕೊಂಡು ಮತ್ತಿತರಬೇಕಾಗುತ್ತೆ. ಅಲ್ಲದೆ ತುಪ್ಪದ ದೀಪಕ್ಕೆ ನೀವು ವಿಶೇಷ ಭತ್ತಿಯನ್ನ ಬಳಕೆ ಮಾಡ ಬೇಕು.
ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ