ಹುಡುಗರಿಗೆ ಹುಡುಗಿಯರ ಈ ಐದು ಗುಣ ಇಷ್ಟವಾಗುತ್ತೆ.ಒಂದು ಜಾಸ್ತಿ ಸುಂದರವಾದ ಹುಡುಗಿಯರ ಹಿಂದೆ ಹುಡುಗರು ಇರುತ್ತಾರೆ ಎಂಬುದು ಸತ್ಯ. ಆದರೆ ನಿಜವಾಗಲು ಹುಡುಗರ ಮನಸ್ಸು ಗೆಲ್ಲಲು ಸೌಂದರ್ಯ ಮಾತ್ರ ಇದ್ದರೆ ಸಾಲದು
ಕೆಲವು ಗುಣಗಳು ಕೂಡ ತಾವು ಇಷ್ಟಪಡುವ ಹುಡುಗಿಯಲ್ಲಿ ಇರಲೇಬೇಕು ಎಂಬುದು ಹಲವು ಹುಡುಗರ ಅಭಿಪ್ರಾಯ.ಮೇಕಪ್ ಸೇರಿದಂತೆ ಇನ್ನಿತರ ಅಂಶಗಳನ್ನೊಳಗೊಂಡ ಬಾಹ್ಯ ಸೌಂದರ್ಯ ಮೊದಲ ನೋಟಕ್ಕೆ ಹುಡುಗರನ್ನು ಆಕರ್ಷಿಸುತ್ತದೆ. ಅಂತಾದರೂ ಪ್ರೀತಿಯಲ್ಲಿ ಬೀಳಲು ಬೇರೆ ಗುಣಗಳು ಇಷ್ಟವಾಗುತ್ತವೆಯಂತೆ.ಅಂತಹ ಗುಣ ಗಳು ಯಾವುವು ಗೊತ್ತ?
ಎರಡು ವಿಶಾಲ ಮನೋಭಾವ ಸಂಶಯ ಮನೋ ಪ್ರವೃತ್ತಿ ಸಂಕುಚಿತ ಮನೋಭಾವದ ಹೆಣ್ಣನ್ನು ಗಂಡು ಯಾವತ್ತೂ ಬಯಸುವುದಿಲ್ಲ. ವಿಶಾಲ ಮನೋಭಾವದ ಆಲೋಚನೆ ಯಾವುದೇ ಸಮಸ್ಯೆಯನ್ನು ದೈರ್ಯ ವಾಗಿ ಎದುರಿಸುವ ಹೆಣ್ಣಿನ ಕಡೆಗೆ ಗಂಡು ಮೆಚ್ಚುಗೆಯಿಂದ ನೋಡುತ್ತಾನೆ.ಮೂರು ಆತ್ಮವಿಶ್ವಾಸ, ಆತ್ಮವಿಶ್ವಾಸ ಇರುವ ಹೆಣ್ಣು ಬೇಗನೆ ಆಕರ್ಷಿತಳಾಗುತ್ತಾಳೆ.ಆದರೆ ಹೆಚ್ಚಿನ ಹೆಣ್ಣು ಮಕ್ಕಳ ಲ್ಲಿ ಇದರ ಕೊರತೆ ಕಂಡು ಬರುತ್ತದೆ. ಅದಕ್ಕೆ ಅವರು ಬೆಳೆದು ಬಂದ ಪರಿಸರ ಕೂಡ ಕಾರಣ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544
ಆದರೆ ಅದನ್ನು ಮೀರಿ ಹೆಣ್ಣು ಆತ್ಮವಿಶ್ವಾಸ ವನ್ನು ಬೆಳೆಸಿಕೊಳ್ಳಬೇಕು.ಯಾರ ನ್ನೂ ಆಕರ್ಷಿಸ ಬೇಕು ಅಂತಲ್ಲ. ಜೀವನವನ್ನು ಎದುರಿಸುವ ಶಕ್ತಿ ಅವರಲ್ಲಿ ಇರಬೇಕು. ನಾಲ್ಕು ಧನಾತ್ಮಕ ಚಿಂತನೆ, ನಕಾರಾತ್ಮಕ ವ್ಯಕ್ತಿತ್ವದವ ರೊಂದಿಗೆ ಜೀವನ ಸಾಗಿಸುವುದು ಕಷ್ಟ. ಪಾಸಿಟಿವ್ ಚಿಂತನೆಗಳು ಪಾಸಿಟಿವ್ ಲುಕ್ ಒಟ್ಟಿನಲ್ಲಿ ಎಲ್ಲ ವೂ ಹೆಣ್ಣಿನಲ್ಲಿ ಪಾಸಿಟಿವ್ ಆಗಿದ್ದರೆ ಗಂಡು ಸದಾ ಆ ಹೆಣ್ಣಿಗೆ ಆಕರ್ಷಿತನಾಗಿರುತ್ತಾನೆ.
ಯಾವುದೇ ವಿಷಯವನ್ನು ಪಾಸಿಟಿವ್ ಆಗಿ ತಿಳಿದುಕೊಳ್ಳುವ ಹುಡುಗಿಯರಿಗೆ ಹುಡುಗರು ಕ್ಲೀನ್ ಬೋಲ್ಡ್ ಆಗುತ್ತಾರೆ. ಐದು ಹಾಸ್ಯ ಪ್ರವೃತ್ತಿ ಹಾಸ್ಯ ಪ್ರವೃತ್ತಿಯ ಹುಡುಗಿಯರನ್ನು ಕಂಡ ರೆ ಹುಡುಗರಿಗೆ ಇಷ್ಟ ಹಾಸ್ಯ ಪ್ರವೃತ್ತಿ ಎಲ್ಲರ ಲ್ಲೂ ಇರುವಂಥದಲ್ಲ. ಇದು ನಿಮ್ಮ ಜಾಣ್ಮೆಯನ್ನು ಹಾಗೂ ನಿಮ್ಮ ಬುದ್ಧಿಶಕ್ತಿ ಯನ್ನು ಸೂಚಿಸುತ್ತದೆ. ಹಾಸ್ಯ ಪ್ರವೃತ್ತಿ ಇರುವ ತನ್ನ ಬಗ್ಗೆಯೇ ಹಾಸ್ಯ ಮಾಡಬಲ್ಲ ಹಾಗೂ ಕಷ್ಟದ ಸಮಯದಲ್ಲೂ ಆರಾಮವಾಗಿ ಅಂತಹ ಸನ್ನಿವೇಶಗಳನ್ನು ನಿಭಾಯಿಸಬಲ್ಲ ಹುಡುಗಿಯರನ್ನು ಇಷ್ಟಪಡುತ್ತಾರೆ. ಭಿನ್ನ ವ್ಯಕ್ತಿತ್ವ ನಾವು ಹುಡುಗರಿಗೆ ಇಷ್ಟವಾಗಲು ಹೀಗೇ ಇರ ಬೇಕೆಂದು ನಿಮ್ಮಲ್ಲಿ ತಪ್ಪು ಕಲ್ಪನೆ ಬೆಳೆಸಿಕೊಳ್ಳ ಬೇಡಿ.
ಆದ್ದರಿಂದ ನೀವು ನೀವಾಗಿ ಇರಿ ಹೊಂದಾಣಿಕೆ ಮನೋಭಾವ ಪ್ರತಿ ವಿಷಯಕ್ಕೂ ವಾದ ಮಾಡುವ ಹಠ ಹಿಡಿಯುವ ಹೆಣ್ಣು ಯಾವ ಗಂಡಿಗೂ ಇಷ್ಟವಾಗೋಲ್ಲ. ಬದಲಾಗಿ ತುಸು ಹೊಂದಾಣಿಕೆ ಮಾಡಿಕೊಳ್ಳುವ ಇದ್ದರೆ ಗಂಡು ಫುಲ್ ಫಿದಾ ಆಗುತ್ತಾನೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544