ನಮಸ್ಕಾರ ಸ್ನೇಹಿತರೆ, ನಿರಂತರವಾಗಿ ಅದೃಷ್ಟವನ್ನು ಪಡೆದುಕೊಳ್ಳುತ್ತಿದ್ದರೆ ಅಥವಾ ನಿರಂತರವಾಗಿ ಕಷ್ಟವನ್ನು ಅನುಭವಿಸುತ್ತಿದ್ದರೆ ಆಹಾ ಎಂತಹ ದಿನದಲ್ಲಿ ಹುಟ್ಟಿದ್ದೀರಾ ಎನ್ನುವಂತ ಪ್ರಶ್ನೆ ಕೇಳುತ್ತಾರೆ ಒಳ್ಳೆಯದನ್ನ ಅನುಭವಿಸ್ತಾ ಇದ್ರೆ ಖುಷಿಯಿಂದ ಕೇಳುತ್ತಾರೆ ಹಾಗೆನೇ ಕೆಟ್ಟ ದಿನಗಳನ್ನು ಅನುಭವಿಸುತ್ತಿದ್ದರೆ ಅನುಕಂಪದಲ್ಲಿ ಅಥವಾ ಕರುಣೆಯಿಂದ ಕೇಳ್ತಾರೆ ಅಷ್ಟೇ ವ್ಯಕ್ತಿಯ ಅದೃಷ್ಟ ಮಾನಸಿಕ ಸ್ಥಿತಿ ವ್ಯಕ್ತಿತ್ವ ಎಲ್ಲವೂ ಗ್ರಹಗತಿಗಳು ಹಾಗೂ ರಾಶಿ ಚಕ್ರಗಳ ಪ್ರಭಾವದಿಂದ ಉಂಟಾಗುತ್ತದೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.
ಇನ್ನು ವೈವಾಹಿಕ ಜೀವನ ವಿದ್ಯಾಭ್ಯಾಸ ಸಾಮಾಜಿಕ ಬದುಕು ಹೀಗೆ ಅನೇಕಾನೇಕ ವಿಚಾರಗಳು ನಾವು ಯಾವ ವಾರದಲ್ಲಿ ಹುಟ್ಟಿದ್ದೇವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಆದರೆ ವಾರದ ಏಳು ದಿನಗಳಲ್ಲಿ ಪ್ರತಿಯೊಂದು ವಾರವೂ ತನ್ನದೇ ಆದ ವಿಶೇಷತೆ ಹಾಗೂ ಪ್ರಾಶಾಸತ್ತತೆಯನ್ನು ಹೊಂದಿದೆ ಅಂತ ಹೇಳುತ್ತಾರೆ
ಹಾಗಾಗಿ ವಿಶೇಷ ವಾರದಲ್ಲಿ ನೀವು ಯಾವ ವಿಶೇಷ ದಿನದಲ್ಲಿ ಜನಿಸಿದ್ದೀರಿ ಎಂಬುದು ನಿಮ್ಮ ಜೀವನದಲ್ಲಿ ಕೆಲವು ಪ್ರತಿಫಲಗಳನ್ನು ಅನುಭವಿಸುತ್ತೀರಿ ಎಂದು ಹೇಳಲಾಗುತ್ತದೆ ಇನ್ನು ನೀವು ಗುರುವಾರ ಜನಿಸಿದ್ರೆ ಅಥವಾ ನಿಮ್ಮವರು ಯಾರಾದರೂ ಗುರುವಾರ ಹುಟ್ಟಿದವರು ಇದ್ದರೆ ಅವರ ವ್ಯಕ್ತಿತ್ವದ ವಿಶ್ಲೇಷಣೆಗಳು ಹೀಗಿವೆ ಅವರು ಗುರು ಗ್ರಹದ ಆಳ್ವಿಕೆಗೆ ಒಳಗಾಗಿರುತ್ತಾರೆ .
ಹಾಗಾಗಿ ಈ ದಿನದಲ್ಲಿ ಹುಟ್ಟಿದವರು ಕೆಲವು ವಿಷಯಗಳಲ್ಲಿ ತುಂಬಾ ಅದೃಷ್ಟಶಾಲಿಗಳಾಗಿರುತ್ತಾರೆ ಹಾಗೆ ಜೀವನದಲ್ಲಿ ಅಪಾರವಾದ ಸಂತೋಷ ಸಂಪತ್ತು ಖುಷಿಯನ್ನ ಅನುಭವಿಸುತ್ತಾರೆ ಎನ್ನಲಾಗುತ್ತದೆ ಇವರು ಕೆಲವು ಬಾರಿ ಜೀವನದಲ್ಲಿ ಖಿನ್ನತೆಗೆ ಒಳಗಾಗಿದ್ದರೂ ಸಹ ಬಹಳ ಬೇಗ ಅದರಿಂದ ಮುಕ್ತರಾಗಿ ಆಶಾವಾದಿಗಳಾಗಿ ಜೀವನವನ್ನು ನಡೆಸುತ್ತಿರುತ್ತಾರೆ .
ಹಾಗಾಗಿ ಇವ್ರು ಅತ್ಯುತ್ತಮವಾಗಿ ಜೀವನದಲ್ಲಿ ಏಳುಬೀಳುಗಳನ್ನ ಅನುಭವಿಸ್ತಾರೆ ಹುಟ್ಟಿನಿಂದಲೇ ಶಿಕ್ಷಕರ ಪ್ರವೃತ್ತಿಯನ್ನು ಹೊಂದಿರುತ್ತಾರೆ ಜೀವನದಲ್ಲಿ ಸಲಹೆಗಾರರಾಗಿರುತ್ತಾರೆ ಹಾಗೂ ಮಾರ್ಗದರ್ಶಕರು ಆಗಿರುತ್ತಾರೆ ಇವರ ಮಾರ್ಗದರ್ಶನ ಹಾಗೂ ಸಲಹೆಯನ್ನ ಜನರು ಪಡೆದುಕೊಳ್ಳುತ್ತಾರೆ ಹಾಗೂ ಅವರ ಅದೃಷ್ಟ ಸಂಖ್ಯೆ 3 ಅಂತ ಹೇಳ್ತಾರೆ ಇವರು ಉತ್ತಮ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.
ತಮ್ಮ ವ್ಯಕ್ತಿತ್ವದಿಂದಲೇ ಇತರರನ್ನು ಹಿಂಬಾಲಕರನ್ನಾಗಿ ಮಾಡಿಕೊಳ್ಳುತ್ತಾರೆ ಉನ್ನತ ಮಟ್ಟದ ಪಾತ್ರವನ್ನು ಒಳಗೊಂಡಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ವೃತ್ತಿಜೀವನವು ಇವರಿಗೆ ಸಾಕಷ್ಟು ಅನುಕೂಲವನ್ನು ತಂದುಕೊಡುತ್ತದೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಇವರು ಉನ್ನತ ಮಹತ್ವಾಕಾಂಕ್ಷೆಯಿಂದ ಜೀವನವನ್ನು ನಡೆಸುತ್ತಾರೆ ಇನ್ನು ಕೆಲವೊಮ್ಮೆ ಇವರು ಕೆಲಸವನ್ನು ನಿರ್ವಹಿಸುತ್ತಲೇ ಬಹುಬೇಗ ಬೇಸರಕ್ಕೆ ಒಳಗಾಗುತ್ತಾರೆ.
ಇವರು ವೇಗವಾಗಿ ಹೊಸ ಬಗೆಯ ಬದಲಾವಣೆಯನ್ನು ಬಯಸುತ್ತಾ ಇರುತ್ತಾರೆ ಇವರು ಬಹಳಷ್ಟು ಜವಾಬ್ದಾರಿಯನ್ನ ಹೊಂದಿದ್ದರು ಸಹ ಇನ್ನಷ್ಟು ಪ್ರಗತಿ ಹೊಂದಲು ಬಯಸುತ್ತಾರೆ ಇವರು ದಿನನಿತ್ಯದ ಪುನರಾವರ್ತತೆ ಕೆಲಸ ಹಾಗೂ ಏಕ ಕೆಲಸಕ್ಕೆ ಅಂಟಿಕೊಳ್ಳುವುದಿಲ್ಲ ಇವರು ಇತರರ ಮನಸ್ಸಿನಲ್ಲಿ ಏನಿದೆ ಅವರು ಏನೆಂದುಕೊಳ್ಳುತ್ತಾರೆ ಎಂದು ಚಿಂತಿಸದೆ ತಮ್ಮ ಮನಸ್ಸಿನಲ್ಲಿರುವುದನ್ನ ಹಾಗೂ ತಮ್ಮ ಭಾವನೆಗಳನ್ನು ನೇರವಾಗಿ ವ್ಯಕ್ತಪಡಿಸುತ್ತಾರೆ.
ಇವರ ಮಂಡೂತನದಿಂದ ಇವರು ಮೃದುವಾದ ಹಾಗೂ ಸುಲಭವಾದ ಜೀವನವನ್ನು ಪಡೆಯಲು ಸ್ವಲ್ಪ ಕಷ್ಟವಾಗುತ್ತದೆ ಕಷ್ಟಕರ ದಿನಗಳನ್ನು ಎದುರಿಸಬೇಕಾಗುತ್ತದೆ ಇವರು ತಮ್ಮ ಪ್ರೀತಿಯಲ್ಲಿ ಆಳವಾಗಿರುತ್ತಾರೆ ಇನ್ನೂ ತಮ್ಮ ಪ್ರೀತಿ ಪಾತ್ರವನ್ನು ಮೆಚ್ಚಿಸಲು ಎಂತಹ ಕೆಲಸವನ್ನಾದರೂ ಮಾಡಲು ಮುಂದಾಗುತ್ತಾರೆ ಸಾಮಾನ್ಯವಾಗಿ ಬಹುಬೇಗ ಬೇಸರಕ್ಕೆ ಒಳಗಾಗುತ್ತಾರೆ ಹಾಗೆ ಇವರು ಸಾಹಸ ಪ್ರವೃತ್ತಿಯನ್ನ ಹೆಚ್ಚು ಇಷ್ಟಪಡುತ್ತಾರೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544