ಮಂತ್ರಾಲಯಕ್ಕೆ ಹೋದಾಗ ಗುರುಗಳು ನನಗೆ ತಿಳಿಸಿದ ಅದ್ಭುತವಾದ ಕತೆ ಇದು ಕೇಳಿ ಒಂದು ಕ್ಷಣ ನನ್ನ ಕಣ್ಣಂಚಲ್ಲಿ ರಾಯರೇ ಬಂದಂತಾಯಿತು. ನಿಮಗೂ ರಾಯರ ಅನುಗ್ರಹ ಸಿಗಲಿ. ಒಂದು ಊರಲ್ಲಿ ಒಬ್ಬ ಭಕ್ತ ಇರ್ತಾನೆ ಅವನಿಗೆ ಅತಿದೊಡ್ಡ ಆಸೆ ಇರುತ್ತೆ, ಅದೇ ಅವನ ಗುರಿ ಆಗಿರುತ್ತೆ, ಎಲ್ಲರೂ ಆಸೆ ಪಡ್ತಾರೆ ಆದ್ರೆ ಇವನ ಆಸೆ ತುಂಬಾ ವಿಶೇಷವಾದದ್ದು ಗುರಿ ಇರುತ್ತೆ ಆದ್ರೆ ಇವನ ಗುರಿ
ಬಹಳ ದುಬಾರಿಯಾದದ್ದು ಗುರಿ ಮತ್ತು ಆಸೆಯನ್ನ ತಲುಪಲು ಅವನು ಬಹಳ ಯೋಚಿಸುತ್ತಿರುವಾಗ ಯಾರೋ ಒಬ್ಬರು ಹೇಳ್ತಾರೆ. ಮಂತ್ರಾಲಯಕ್ಕೆ ಹೋಗಿ ರಾಯರ ಸೇವೆ ಮಾಡಿದರೆ ಎಂತಹ ಆಸೆಗಳು ಕೋರಿಕೆಗಳಿದ್ದು ಅತಿ ಶೀಘ್ರವಾಗಿರಾಯರು ನೆರವೇರಿಸುತ್ತಾರೆ ಅಂತ ಇದನ್ನು ಕೇಳಿದವನೇ ಮಂತ್ರಾಲಯಕ್ಕೆ ಹೋಗಿ ತಾನು ಸೇವೆ ಮಾಡಲು ಶುರು ಮಾಡ್ತಾನೆ.
ಸೇವೆ ಮಾಡ್ತಾ ಮಾಡ್ತಾ ದಿನಗಳು ಕಳೆದವು ತಿಂಗಳುಗಳು ಕಳೆದವು. ಇವನ ಜೊತೆ ಬಂದು ಸೇವೆ ಮಾಡಿದವರಿಗೆಲ್ಲರಿಗೂರಾಯರು ಸ್ವಪ್ನ ಸೂಚನೆ ನೀಡಿ ಫಲ ಕೊಡ್ತಾ ಇದ್ರು. ಆದ್ರೆ ಇವನಿಗೆ ಮಾತ್ರ ಯಾವ ಸೂಚನೆಯೂ ಕೊಟ್ಟಿರಲಿಲ್ಲ.
ನಮ್ಮ ರಾಯರು ಇದನ್ನು ಕಂಡ ಆ ಭಕ್ತ ಇನ್ನೂ ಕಠಿಣ ಸೇವೆಯಲ್ಲಿ ನಿರತನಾಗುತ್ತಾನೆ. ತಿಂಗಳು ಕಳೆದಂತೆ ವರ್ಷಗಳು ಕಳೆದವು. ಆದರೂರಾಯರು ಇವನಿಗೆ ಯಾವುದೇ ಸೂಚನೆ ಕೊಡಲಿಲ್ಲ.
ಕೊನೆಗೆ ಅವನಿಗೆ ಅನ್ಸುತ್ತೆ. ಇಲ್ಲಿರಾಯರು ಇರೋದೇ ಸುಳ್ಳು ಅಂತ ನಾನು ಸುಮ್ನೆ ಸೇವೆ ಮಾಡ್ತಿದ್ದೀನಿ. ಇದೆಲ್ಲ ನನ್ನ ಭ್ರಮೆ ಅಂತ ಅವನಿಗೆ ಅನ್ಸುತ್ತೆ. ಹೀಗೆ ರಾಯರನ್ನ ಅನುಮಾನಿಸಿ ಆತ ಏನು ಮಾಡುತ್ತಾನೆ.ಬೃಂದಾವನದಲ್ಲಿ ರಾಯರು ಇರೋದೇ ಸತ್ಯ ಆಗಿದ್ರೆ ನನ್ನ ಇದು ನನ್ನ ಕೋರಿಕೆಗಳನ್ನು ರಾಯರು ಯಾಕೆ ಇಡುತ್ತಿಲ್ಲ.
ಇಂತಹ ಕಠಿಣ ವ್ರತಗಳನ್ನು, ಸೇವೆಗಳನ್ನು ಮಾಡಿದ್ರುರಾಯರು ಯಾಕೆ ನನ್ನ ಅನುಗ್ರಹಿಸಿದ ಇಲ್ಲ ಅಂತ ಹೇಳಿ ಅನುಮಾನಿಸಿ ಆತ ಏನು ಮಾಡುತ್ತಾನೆ. ತನ್ನ ಜೊತೆಗೆ ಬಂದಿರುವ ಭಕ್ತರನ್ನ ವಿಚಾರಕ್ಕೆ ಶುರು ಮಾಡ್ತಾನೆ. ನೀವುರಾಯರ ಸೇವೆ ಮಾಡಿ ಹೋದರಲ್ಲಾ ಏನಾಯ್ತು ಅಂತ.
ಫಲ ಸಿಗ್ತಾ ಅಂತ ಇವನು ಎಲ್ಲರನ್ನು ವಿಚಾರಿಸುತ್ತಾ ಹೋಗ್ತಾನೆ. ಅದರಲ್ಲಿ ಒಬ್ಬರು ಹೇಳ್ತಾರೆ. ನನಗೆ ಸಂತಾನವಿರಲಿಲ್ಲರಾಯರ ಸೇವೆ ಮಾಡಿ ಹೋದೆರಾಯರು ಸಂತಾನವನ್ನು ಕೊಟ್ರು ಅಂತ ಮತ್ತೊಬ್ಬರು ಹೇಳ್ತಾರೆ ನನಗೆ ಮದುವೆ ಯೋಗವೇ ಇರಲಿಲ್ಲರಾಯರ ಸೇವೆ ಮಾಡಿ ನನಗೆ ಈಗ ಮದುವೆ ಆಗಿದೆ ಅಂತ ಹೇಳ್ತಾರೆ. ಮತ್ತೊಬ್ಬರು ಹೇಳ್ತಾರೆ ನನಗೆ ಆರೋಗ್ಯ ಸರಿ ಇರಲಿಲ್ಲ ರಾಯರ ಸೇವೆ ಮಾಡದೆ ಆರೋಗ್ಯ ಸರಿ ಹೋಗಿದೆ ನೋಡಿ ಈಗ ನನ್ನ ಆರೋಗ್ಯ ಚೆನ್ನಾಗಿದೆ ಅಂತ ಹೇಳ್ತಾರೆ ಇದನ್ನೆಲ್ಲಾ ಕೇಳುತ್ತಾ ಹೋಗುತ್ತಾರೆ.
ಮತ್ತಷ್ಟು ಪವಾಡಗಳು ಮತ್ತಷ್ಟು ಫಲವನ್ನು ಪಡೆದರು. ಭಕ್ತರು ರಾಯರ ಭಕ್ತರು ಒಂದೊಂದೇ ಹೇಳ್ತಾ ಹೋಗ್ತಾರೆ. ಇನ್ನು ಕೇಳ್ತಾ ಹೋಗ್ತಾ ಇದ್ದೀನಿ
ಎಲ್ಲರೂ ರಾಯರು ಕೊಟ್ಟ ಫಲಗಳನ್ನು ಕುರಿತು ಹೇಳಿದಾಗ ಅವನಿಗೆ ಅನ್ಸುತ್ತೆ. ಇಲ್ಲ ನಾನು ಅಂದುಕೊಂಡಿದ್ದು ತಪ್ಪು. ಇಲ್ಲಿ ರಾಯರಿದ್ದಾರೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಣೆ ಮಾಡಿ