ಇದರಲ್ಲಿ ನಿಮ್ಮ ಜನ್ಮ ತಿಂಗಳ ಹೃದಯವನ್ನು ಆರಿಸಿ ಇನ್ನೊಬ್ಬರಿಗೆ ನಿಮ್ಮಲ್ಲಿ ಏನು ಇಷ್ಟ ಆಗುತ್ತದೆ ಅಂತ ತಿಳಿಯಿರಿ

Featured Article

ಇದರಲ್ಲಿ ನಿಮ್ಮ ಜನ್ಮ ತಿಂಗಳ ಹೃದಯವನ್ನು ಆರಿಸಿ ಇನ್ನೊಬ್ಬರಿಗೆ ನಿಮ್ಮಲ್ಲಿ ಏನು ಇಷ್ಟ ಆಗುತ್ತದೆ ಅಂತ ತಿಳಿಯಿರಿ

ನಮಸ್ಕಾರ ಸ್ನೇಹಿತರೆ, ಎಲ್ಲಿರುವಂಥ ಹೃದಯಗಳಲ್ಲಿ ನಿಮ್ಮ ಜನ್ಮದ ತಿಂಗಳಿನ ಹೃದಯವನ್ನು ನಿವಾರಿಸಿಕೊಂಡು ಜನರಿಗೆ ನಿಮ್ಮಲ್ಲಿ ಯಾವ ಗುಣಗಳು ಇಷ್ಟ ಆಗುತ್ತದೆ ಅನ್ನೋದನ್ನ ತಿಳ್ಕೋಬಹುದು ಆದಷ್ಟು ಬೇಗ ನಿಮ್ಮ ಯಾವ ಗುಣಗಳು ಬೇರೆಯವರಿಗೆ ಇಷ್ಟ ಆಗುತ್ತೆ ಅನ್ನೋದನ್ನ ತಿಳಿದುಕೊಳ್ಳೋಣ ಗೆಳೆಯರೇ

ನೀವು ಮೊದಲನೆಯದಾಗಿ ಜನವರಿ ತಿಂಗಳ ಹೃದಯವನ್ನು ಆರಿಸಿದರೆ ಇವರ ಒಂದು ಪಾಸಿಟಿವ್ ಥಿಂಕಿಂಗ್ ಎಲ್ಲರಿಗೂ ಇಷ್ಟ ಆಗುತ್ತದೆ ಅಂತ ಹೇಳಬಹುದು ಇನ್ನು ಫೆಬ್ರವರಿ ತಿಂಗಳಿನ ಹೃದಯವನ್ನು ಆರಿಸಿದರೆ ನಿಮ್ಮ ಒಂದು ಕರುಣೆ ಏನಿದೆ ಇದು ಎಲ್ಲರಿಗೂ ಇಷ್ಟ ಆಗುತ್ತದೆ
ಇನ್ನು ಮಾರ್ಚ್ ತಿಂಗಳ ಹೃದಯವನ್ನು ಆರಿಸಿದರೆ ನಿಮ್ಮ ನಗು ಎಲ್ಲರಿಗೂ ಇಷ್ಟ ಆಗುತ್ತದೆ ಇನ್ನು ನೀವು ಏಪ್ರಿಲ್ ತಿಂಗಳ ಹೃದಯವನ್ನು ಆರಿಸಿದರೆ ನಿಮ್ಮ ನಗು ಮುಖ ಎಲ್ಲರಿಗೂ ಇಷ್ಟ ಆಗುತ್ತದೆ ಅಂತ ಹೇಳಬಹುದು ನೀವು ಮೇ ತಿಂಗಳು ಆರಿಸಿದರೆ ಒಂದು ಆಟಿಟ್ಯೂಡ್ ಏನಿರುತ್ತೆ ಅದು ಎಲ್ಲರಿಗೂ ಇಷ್ಟ ಆಗುತ್ತೆ ಅಂತ ಹೇಳಬಹುದು

ಇನ್ನು ಮುಂದೆ ಜೂನ್ ತಿಂಗಳನ್ನು ಆರಿಸಿದರೆ ನಿಮ್ಮ ಕ್ಯೂಟ್ನೆಸ್ ಎಲ್ಲರಿಗೂ ಇಷ್ಟ ಆಗುತ್ತೆ ಇನ್ನು ನೀವು ಜುಲೈ ತಿಂಗಳನ್ನು ಆರಿಸಿದರೆ ನಿಮ್ಮ ವಾಯ್ಸು ಎಲ್ಲರಿಗೂ ಇಷ್ಟ ಆಗುತ್ತೆ ಅಂತ ಹೇಳಲಾಗುತ್ತೆ, ಇನ್ನು ಮುಂದೆ ನೀವು ಆಗಸ್ಟ್ ತಿಂಗಳನ್ನು ಆರಿಸಿದರೆ ನಿಮ್ಮ ಒಂದು ಒಳ್ಳೆಯ ಮನಸ್ಸನ್ನು ಎಲ್ಲರೂ ಕೂಡ ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತದೆ ಇನ್ನು ಮುಂದಿನದಾಗಿ ನೀವು ಸೆಪ್ಟೆಂಬರ್ ತಿಂಗಳಿನ ಹೃದಯವನ್ನು ಆರಿಸಿದರೆ ನಿಮ್ಮ ಒಂದು ಸ್ಮಾರ್ಟ್ನೆಸ್ ಎಲ್ಲರಿಗೂ ಇಷ್ಟ ಆಗುತ್ತದೆ ಅಂತ ಹೇಳಬಹುದು

ಇನ್ನು ಮುಂದೆ ಅಕ್ಟೋಬರ್ ಹೃದಯವನ್ನು ಆರಿಸಿದರೆ ನಿಮ್ಮ ಒಂದು ಮೃದು ಮನಸ್ಸು ಏನಿರುತ್ತೆ ಅದು ಎಲ್ಲರಿಗೂ ಇಷ್ಟ ಆಗುತ್ತದೆ ಅಂತ ಹೇಳಬಹುದು ಇನ್ನು ಮುಂದಿನದಾಗಿ ನೀವು ನವೆಂಬರ್ ತಿಂಗಳಿನ ಹೃದಯವನ್ನು ಆರಿಸಿದರೆ ನಿಮಗೊಂದು ಟ್ಯಾಲೆಂಟ್ ಏನಿರುತ್ತೆ ಅದು ಎಲ್ಲರಿಗೂ ಇಷ್ಟ ಆಗುತ್ತದೆ ಇನ್ನು ಮುಂದೆ ನೀವು ಡಿಸೆಂಬರ್ ತಿಂಗಳನ್ನು ಆರಿಸಿದರೆ ನಿಮ್ಮ ಫ್ರೆಂಡ್ಲಿ ನೇಚರ್ ಎಲ್ಲರಿಗೂ ಇಷ್ಟ ಆಗುತ್ತದೆ .

Leave a Reply

Your email address will not be published. Required fields are marked *