ಜುಲೈ 2023 ಮಕರ ರಾಶಿಯ ತಿಂಗಳ ಭವಿಷ್ಯ ಸಿಂಪಲ್ ಆದ ಈ ಎರಡು ಎಚ್ಚರಿಕೆ ಪಾಲಿಸಿದರೆ ಸಾಕು ಅದ್ಭುತವಾದ ಫಲ

Featured Article

ನಮಸ್ಕಾರ ಸ್ನೇಹಿತರೇ, ಸ್ನೇಹಿತರೆ ಮಕರ ರಾಶಿಯ ಮಾಸ ಭವಿಷ್ಯ ಅಂದ್ರೆ ಈ ಒಂದು ತಿಂಗಳಲ್ಲಿ ಈ ಒಂದು ಮಾಸದಲ್ಲಿ ಏನೆಲ್ಲಾ ನಿಮಗೆ ಫಲ ಸಿಕ್ತಾ ಇದೆ ಲಾಭ ಏನಿದೆ ಯಾವೆಲ್ಲ ವಿಚಾರಕ್ಕೆ ಸಂಬಂಧಪಟ್ಟಂತಹ ಎಚ್ಚರಿಕೆಗಳನ್ನ ನೀವು ಪಾಲಿಸಬೇಕು ನಿಮಗೆ ಧನ ಪ್ರಾಪ್ತಿ ಯೋಗ ಇದ್ಯಾ ನಿಮಗೆ ಸುಲಭವಾಗಿ ಕೂಡ ತಿಳಿಸುವಂತ ಪ್ರಯತ್ನ ನಾನು ಇವತ್ತು ಮಾಡುತ್ತೇನೆ.

ಸ್ನೇಹಿತರೆ ಮಕರ ರಾಶಿಯವರ ಜನ್ಮ ನಕ್ಷತ್ರಗಳು ಉತ್ತರಾಷಾಡ ನಕ್ಷತ್ರ ಎರಡು ಮೂರು ನಾಲ್ಕನೇ ಚರಣ ಮತ್ತು ಶ್ರವಣ ನಕ್ಷತ್ರದ ನಾಲ್ಕು ಚರಣಗಳು ಧನಿಷ್ಠ ನಕ್ಷತ್ರದ ಮೊದಲೆರಡು ಚರಣಗಳು ಸೇರಿರತಕ್ಕಂತಹ ಮಕರ ರಾಶಿ ಇನ್ನು ಯಾರ ಅದೃಷ್ಟ ಬಣ್ಣ ನೀಲಿ ಮತ್ತು ಕಪ್ಪಾಗಿರುವಂಥದ್ದು ಅದೃಷ್ಟ ದೇವತೆ ಶನೇಶ್ವರ ಸ್ವಾಮಿ ಆಗಿರ್ತಕ್ಕಂತದ್ದು ಇನ್ನೂ ಮಿತ್ರ ರಾಶಿ ಕುಂಭಾದ ಶತ್ರು ರಾಶಿ ಸಿಂಹ ರಾಶಿಯಾಗಿದೆ .

ಉತ್ತಮವಾಗಿರುವಂತಹ ಆಡಳಿತಗಾರರು ಮಕರ ರಾಶಿಯವರು ಯಾಕೆಂದರೆ ಯಾವುದೇ ಒಂದು ಕೆಟ್ಟೋಗಿರ್ತಕ್ಕಂತ ವ್ಯವಸ್ಥೆ ಇದ್ದರೂ ಅದನ್ನು ಸರಿ ಮಾಡುವಂತಹ ಒಳ್ಳೆಯ ಆಡಳಿತಗಾರರು ದಕ್ಷರು ಪ್ರಾಮಾಣಿಕರು ನಿಷ್ಠಾವಂತರು ಮತ್ತು ಒಂದು ಜವಾಬ್ದಾರಿಯನ್ನು ಕೊಟ್ರೆ ಅದನ್ನ ಸಿನ್ಸಿಯರ್ ಆಗಿ ಮಾಡತಕ್ಕಂತಹ ವ್ಯಕ್ತಿತ್ವವನ್ನು ಹೊಂದಿರುವವರು ಮಕರ ರಾಶಿಯವರು ಇಂತಹ ಮಕರ ರಾಶಿಯವರಿಗೆ ಜುಲೈ ತಿಂಗಳ ಒಂದು ಫಲವನ್ನು ನೋಡುವುದಾದರೆ ಜುಲೈ ತಿಂಗಳಲ್ಲಿ ಯಾವ ದಿನ ಶುಭ ಕಾರ್ಯಕ್ರಮವಾಗಿದೆ ಅಂತ ನೋಡಿದರೆ ,

ಒಂದನೇ ತಾರೀಕು ಐದು ಆರು 11 16 26 ಹಾಗೂ 29ನೇ ತಾರೀಕು ತುಂಬಾ ಲಾಭಕರವಾಗಿರುವಂತಹ ಉಪಯುಕ್ತವಾಗಿರುವ ದಿನಗಳು ಅಂತ ಹೇಳಬಹುದು ಇನ್ನು ಈ ಜುಲೈ ತಿಂಗಳಲ್ಲಿ ಮಕರ ರಾಶಿಯವರು ಅನೇಕ ಸಮಸ್ಯೆಗಳು ಸವಾಲುಗಳು ಸಂದಿಗ್ನತೆ ಪರಿಸ್ಥಿತಿ ಇರುವಂತಹ ಸಂದರ್ಭದಲ್ಲಿ ಕೆಲವು ಇಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಬೆಳೆದಿದ್ದೀರಿ ಇದ್ದೀರಿ ಆದರೆ ಇದೆಲ್ಲವನ್ನು ಎದುರಿಸುವಂತಹ ಸಾಮರ್ಥ್ಯ ನಿಮ್ಮಲ್ಲಿದೆ ಆದರೆ ನೀವು ಮಾತಿನ ಮೇಲೆ ಹಿಡಿತವನ್ನು ಇಟ್ಟುಕೊಳ್ಳಬೇಕು.

ಯಾರ ಜೊತೆ ಕೂಡ ದ್ವೇಷವನ್ನು ಕಟ್ಟಿಕೊಳ್ಳಲಿಕ್ಕೆ ಹೋಗಬಾರದು ಸಾರ್ವಜನಿಕ ಜೀವನದಲ್ಲಿ ನಿಮಗೆ ಅನೇಕ ಉಪಯೋಗಗಳಿವೆ ಆದರೆ ನೀವು ನೇರವಾಗಿ ಹೇಳುವಂತಹ ವ್ಯಕ್ತಿತ್ವ ಸ್ವಭಾವ ಆಗಿರೋದ್ರಿಂದ ಏನನ್ನಾದರೂ ನೀವು ಹೇಳಿಬಿಡುತ್ತೇವೆ ಯಾರ ಜೊತೆನೂ ಶತ್ರುತ್ವವನ್ನು ನೀವು ಕಟ್ಕೋ ಬಿಡ್ತೀರಿ ಅದರಿಂದ ನಿಮಗೆ ಆಗಬೇಕಾದ ಕೆಲಸ ಕಾರ್ಯಗಳಲ್ಲಿ ವಿಜ್ಞ ಉಂಟಾಗುವುದು ಇನ್ನೇನಪ್ಪಾ ನನ್ ಕೆಲಸ ಆಗ್ಬಿಡುತ್ತೆ ಅನ್ನೋಷ್ಟರಲ್ಲಿ ಯಾರಿಂದನಾದ್ರು ಅದಕ್ಕೆ ತೊಂದರೆ ಉಂಟಾಗಿ ಅದನ್ನ ಅಡ್ಡಿಪಡಿಸುವುದು ಅಥವಾ ನಿಮ್ ಕೆಲಸಕ್ಕಾಗಿ ಸಮಯ ವ್ಯರ್ಥ ಮಾಡಿಕೊಳ್ಳುವಂತದ್ದು,

ಅಥವಾ ನೀವೆಷ್ಟು ಒಳ್ಳೆದನ್ನ ಹೇಳಿದ್ರು ಕೆಟ್ಟದಾಗಿ ತಿಳ್ಕೊಳ್ಳುವಂತಹ ಜನಗಳು ಸಿಕ್ಕಾಪಟ್ಟೆ ಇರೋದ್ರಿಂದ ಸ್ವಲ್ಪ ಜನಗಳ ಬಗ್ಗೆ ಎಚ್ಚರಿಕೆ ಇರಬೇಕು ಜೊತೆಗೆ ಯಾರ ಜೊತೆಯೂ ಕೂಡ ಶತ್ರುತ್ವವನ್ನು ಅಥವಾ ದ್ವೇಷವನ್ನಾಗ್ಲಿ ಕಟ್ಟಿಕೊಳ್ಳಕ್ಕೆ ಹೋಗ್ಬಾರ್ದು ಇದನ್ನ ನೀವು ಕಡ್ಡಾಯವಾಗಿ ಪಾಲಿಸುವಂತಹ ಕೆಲಸವನ್ನು ನೀವು ಇಲ್ಲಿ ಮಾಡಬೇಕಾಗುತ್ತೆ .

ಇನ್ನು ಇದರ ಜೊತೆಗೆ ಕೆಲವೊಂದು ಏನಾಗುತ್ತೆ ಅಂದ್ರೆ ಆಗುವಂತ ಕೆಲಸಗಳು ಸಡನ್ ಆಗಿ ಆಗದೆ ಇದ್ದಾಗ ಕೋಪಗಳು ಸಿಟ್ಟು ಅಸಹ್ಯ ಈ ರೀತಿ ದ್ವೇಷಗಳ ಭಾವನೆಗಳು ಬರುವಂತದ್ದು ಸಹಜ ಸ್ವಾಭಾವಿಕ ಆದ್ರೆ ಅದು ಎಷ್ಟೇ ಕಷ್ಟ ಆದರೂ ಅದನ್ನ ನೀವು ನಿಮ್ಮ ಮನಸ್ಸಿನಲ್ಲಿ ಇಟ್ಕೊಂಡು ಶಾಂತ ಚಿತ್ತದಿಂದ ಅದನ್ನ ನೀವು ಎದುರಿಸುವಂತಹ ಕೆಲಸವನ್ನು ನೀವಿಲ್ಲಿ ಮಾಡಬೇಕಾಗಿರುವಂಥದ್ದು
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *