ಕಣ್ಣಿನ ಸುತ್ತ ಕಪ್ಪು ಬೇಗ ಕಡಿಮೆಯಾಗಲು ಸುಲಭ ಟಿಪ್
ಕಣ್ಣಿನ ಕೆಳಗಡೆ ಇರುವ ಕಪ್ಪನ್ನು ಕಡಿಮೆ ಮಾಡುವಂತಹ ಸೂಪರ್ ಆದ ಮನೆಮದ್ದು ಹೇಳುತ್ತೇವೆ ಯಾವುದೇ ಸಮಗ್ರಗಳನ್ನು ಉಪಯೋಗಿಸಿದರು ಕಡಿಮೆ ಆಗಿಲ್ಲ ಎಂದರೆ ಈ ಮನೆಮದ್ದನ್ನು ಸಿಂಪಲ್ ಆದಂತಹ ಮನೆಮದ್ದು ಉಪಯೋಗ ಮಾಡುವುದಕ್ಕೆ ಸ್ಟಾರ್ಟ್ ಮಾಡಿ. ಇಷ್ಟು ಬೇಗ ಕಣ್ಣಿನ ಕೆಳಗಡೆ ಇರುವಂತಹ ಕಪ್ಪು ಕಡಿಮೆಯಾಗುತ್ತೆ ಹಾಗೂ ಮಾಯಾಗುತ್ತಾ ಬರುತ್ತದೆ ಈ ಕಣ್ಣಿನ ಕೆಳಗಡೆ ಕಪ್ಪಾಗಿರುತ್ತೆ ಅಲ್ವಾ, ಅದು ಅನುಭವಿಸಿದವರಿಗೆ ಗೊತ್ತಿರುತ್ತೆ ಯಾಕೆಂದರೆ ನಮ್ಮ ಕಣ್ಣಿನ ಕೆಳಗಡೆ ಕಪ್ಪಾಗುವುದು ಅಥವಾ ರಿಂಕಲ್ಸ್ ಬರುವುದು ನಮ್ಮ ಏಜ್ ಬೇಗ ಕಡಿಮೆ ಹಿಡಿಯುತ್ತಾರೆ ಅದನ್ನು ಕಡಿಮೆ ಮಾಡಿದರೆ
ನಮ್ಮ ಮುಖ ತುಂಬಾನೇ ಫ್ರೆಶ್ ಆಗಿಬಿಡುತ್ತದೆ ನಮಗೆ ಏಜ್ ಆಗಿರುವ ತರಹ ಕಾಣುವುದಿಲ್ಲ ಇವತ್ತಿನ ಮನೆಮದ್ದು ಮಾಡುವುದರಿಂದ ಕಣ್ಣಿನ ಸುತ್ತ ಇರುವಂತಹ ರಿಂಕಲ್ಸ್ ಕಡಿಮೆಯಾಗುತ್ತದೆ ಒಂದು ವೇಳೆ ಕಣ್ಣಿನ ಕೆಳಗಡೆ ಓದಿಕೊಂಡಿದ್ದರು ಸಹ ಕಡಿಮೆಯಾಗುತ್ತದೆ ಕಣ್ಣಿನ ಕಾಂತಿ ಒದಗಿಸುತ್ತದೆ ಹಾಗಾದರೆ ಮನೆಮದ್ದು ಹೀಗೆ ಮಾಡುವುದು ಅಂತ ನೋಡೋಣ ಬನ್ನಿ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ಇವಾಗ ಹೇಳುವಂತಹ ಎರಡು ವಿಧಾನಗಳು ತುಂಬಾನೇ ಇಂಪಾರ್ಟೆಂಟ್ ಆಗಿದೆ ಒಂದು ಅಂಡರ್ ಸೀರಂ ಅಂತ ಹೇಳಿ ಒಂದು ಅಂಡರ್ ಐ ಮಾಸ್ಕನ್ನು ಹೇಗೆ ಮಾಡೋಣ ಅನ್ನೋದನ್ನ ತಿಳಿದುಕೊಳ್ಳೋಣ
ಇದಕ್ಕೆ ಬೇಕಾಗಿರುವಂತಹ ಪದಾರ್ಥವೆಂದರೆ ಕಾಫಿಪುಡಿ ಒಂದು ಸ್ಪೂನ್ ಕಾಫಿ ಪುಡಿ ತೆಗೆದುಕೊಳ್ರಬೇಕು. ಇದಕ್ಕೆ ಒಂದು ಸ್ಪೂನ್ ಹನಿಯನ್ನು ಸೇರಿಸಬೇಕು ಇದು ಚರ್ಮದ ತ್ಚೆಚೆಯನ್ನು ಹೆಚ್ಚಿಗೆ ಮಾಡುತ್ತದೆ ಇಂಪ್ರೂವ್ ಮಾಡುವುದರ ಜೊತೆಗೆ ಕಣ್ಣಿನ ಕೆಳಗಡೆ ಇರುವಂತಹ ಕಪ್ಪನ್ನು ಕಡಿಮೆ ಮಾಡುತ್ತದೆ ಅದನ್ನು ಕಡಿಮೆ ಮಾಡುತ್ತದೆ ಹನಿ ಕೂಡ ನ್ಯಾಚುರಲ್ ಹೈಡ್ರೇಟ್ ಆಗಿದೆ ಇದು ರಿಂಕಲ್ಸ್ ಕಡಿಮೆ ಮಾಡುವುದರ ಜೊತೆಗೆ ಅಲ್ಲಿ ರಿಂಕಲ್ಸ್ ಆಗಿದ್ದರೆ ಪ್ರಾಪರ್ ಆಗಿ ಕಡಿಮೆ ಮಾಡುತ್ತದೆ. ಇದರ ಜೊತೆಗೆ ಅರಿಶಿಣ ಪುಡಿಯನ್ನು ಬೆರೆಸಿಕೊಳ್ಳಿ ಮೂರು ಸೂಪರಾದಂತಹ ಸಾಮಾಗ್ರಿಗಳನ್ನು ಆಗಿದೆ ಇವನು ನೀಟಾಗಿ ಮಿಸ್ ಮಾಡಿಕೊಳ್ಳೋಣ ತುಂಬಾ ಬಾಡಿ ವೈಟಿಂಗ್ ಮಾಡುವುದಕ್ಕೆ ಉಪಯೋಗ ಮಾಡುತ್ತಾರೆ ಅದರಲ್ಲೂ
ಕಾಫಿಪುಡಿ ಇರುವಂತಹ ಕೆಫಿನ್ ಅನ್ನು ತುಂಬಾ ಯೂಸ್ ಮಾಡುತ್ತಿದ್ದಾರೆ ಯಾಕೆಂದರೆ ನಾವು ಕಾಫಿ ಕುಡಿದಾಗ ನಮ್ಮ ಬಾಡಿ ಫ್ರೆಶ್ ಅಪ್ ಆಗುತ್ತೆ ಅಲ್ವಾ ಈ ಕಾಫಿ ಪುಡಿ ನಮ್ಮ ಕಣ್ಣಿನ ಕೆಳಗಡೆ ಇರುವಂತ ನಾವು ಇದನ್ನು 90 ದಿನದಿಂದ ಈ ತರ ಉಪಯೋಗಿಸಿ ನಂತರ ಒಳ್ಳೆಯ ಫಲಿತಾಂಶ ನಿಮಗೆ ಸಿಗುತ್ತದೆ ಹೇಗೆ ಅಪ್ಲೈ ಮಾಡುವುದು ಅಂತ ಹೇಳಿದರೆ ನಿಮ್ಮ ಕಣ್ಣನ್ನು ನೀವು ತೂಳೆದುಕೊಳ್ಳಬೇಕು. ಈ ಮಿಶ್ರಣವನ್ನು ನಾವು ಮೊದಲಿಗೆ ಎರಡು ಬೆರಳುಗಳಿಂದ ನಮ್ಮ ಕಣ್ಣಿನ ಸುತ್ತ ಹಚ್ಚಿ ತಿಕ್ಕಬೇಕು.ಈ ತಯಾರಿಸಿದ ಮಿಶ್ರಣವನ್ನು ಹೇಗೆ ಉಪಯೋಗಿಸಬೇಕು ಎಂದು ತಿಳಿಯುವುದಾದರೆ ಈ ಕೆಳಗಿನ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606