ಕರ್ಕಾಟಕ ರಾಶಿ 2024ರ ವರ್ಷ ಭವಿಷ್ಯ ಕಾರ್ಯಕ್ರಮ ಕ್ಕೆ ನಿಮಗೆಲ್ಲ ಹಾರ್ದಿಕ ಸ್ವಾಗತ ವಿಶ್ವ ವ್ಯಾಪಿ ನೀವು ಹೊಸ ವರ್ಷ ಆಂಗ್ಲ ಪದ್ದತಿಯಂತೆ ಹೊಸ ವರ್ಷ ಆರಂಭವಾಗ್ತಾ ಇದೆ. ನಿಮ್ಮೆಲ್ಲ ರಿಗೂ ಕೂಡ ಕುತೂಹಲ ಇರುತ್ತೆ 2024 ಹೇಗಿರುತ್ತೆ ಅಂತ ವಿಚಾರ ಕಟಕ ರಾಶಿಯವರಿಗೆ.
ಗುರುಬಲ ಆರಂಭ ಆಗುತ್ತೆ. ರಾಜಯೋಗ ಆರಂಭ ಆಗುತ್ತೆ 2024 ನಾಲ್ಕು ನಿಮ್ಮ ಜನ್ಮ ನಕ್ಷತ್ರ ಪುನರ್ವಸು ನಕ್ಷತ್ರ ನಾಲ್ಕನೇ ಪಾದ ಪುಷ್ಯಾ ನಕ್ಷತ್ರ ಮತ್ತು ಆಶ್ಲೇಷ ನಕ್ಷತ್ರ ಆಗಿದ್ರೆ ವಿಡಿಯೋ ಸ್ಟಾರ್ಟ್ದಿಂದ ಕೊನೆಯ ವರೆಗೂ ನೋಡೋದನ್ನ ಮರೀ ಬೇಡಿ ನಿಮಗೆ ಮೂರು ಮತ್ತೆ ಒಂಬತ್ತು ಲಕ್ಕಿ ಸಂಖ್ಯೆಯಾಗಿದೆ.
ಶುಭ ವರ್ಣ, ಬಿಳಪು ಬಿಳುಪು ಮತ್ತು ಬಂಗಾರದ ಬಣ್ಣ ವಾಗಿದೆ. ಶುಭ ದಿನ ಈ ವರ್ಷ ಸೋಮವಾರ ಮತ್ತು ಗುರುವಾರ ಆಗಿದೆ. ಈ ವರ್ಷ ನೀವು ಯಾವ ದೇವಿಯನ್ನ ಪೂಜೆ ಮಾಡಬೇಕು ಅಂದ ರೆ ಪಾರ್ವತಿ ದೇವಿ ಅಥವಾ ದೂರ ವಾಗಿದೆ. ಪಾರ್ವತಿ ದೇವಿ ದುರ್ಗಾ ದೇವಿ ಪಾರ್ವತಿಯ ಮತ್ತೊಂದು ರೂಪ ದುರ್ಗಾ ಆತರ ನೀವು ಪ್ರಾರ್ಥನೆ ಮಾಡಿದ್ರೆ ಮೈಸೂರು ಚಾಮುಂಡಿಯನ್ನು ಕೂಡ ಆರಾಧನೆಯನ್ನು ಮಾಡಬಹುದು.
ಕರ್ಕಾಟಕ ರಾಶಿದವರು.ಹಾಗಾದ್ರೆ ಗುರು 1 ಮೇ 2024 ಗುರು ಲಾಭ ಸ್ಥಾನದಲ್ಲಿ ಸಂಚಾರ ಆಗುತ್ತಾನೆ. ಕರ್ಕಾಟಕ ರಾಶಿಯವರಿಗೆ ಗುರುಬಲ ಆರಂಭ ಆಗುತ್ತೆ ಗುರು ಬಲ ಯಾಕೆ ನೋಡ್ತಿವಿ ಹೊಸ ಮನೆ ಖರೀದಿ ಮಾಡೋಕೆ ವಿವಾಹ ಕ್ಕೆ ಗುರುಬಲ ಬಂದಾಗ ವಿವಾಹಗಳ ಆಗುತ್ತೆ ಗುರು ಬಂದಾಗ ದೈವ ಗ್ರಹ ನಮಗೆ ಶುಭ ನವಗ್ರಹಗಳಲ್ಲೇ ಅತ್ಯಂತ ಶುಭ ಗ್ರಹ
ಗುರು ಹನ್ನೊಂದನೇ ಮನೆಯಲ್ಲಿ ಬಂದಾಗ ನಿಮಗೆ ಅತ್ಯಂತ ಶುಭ ಫಲಗಳು ನಿಮ್ಮ ಮನೋಕಾಮನೆಗಳೆಲ್ಲ ಪೂರ್ಣ ಆಗುವಂತಹ ಸಮಯ ಅನ್ನೋದು.2024 ರಲ್ಲಿ ಆರಂಭ ಆಗುತ್ತೆ. ಮೇಷ ರಾಶಿಯಿಂದ ವೃಷಭ ರಾಶಿಗೆ ಗುರು ಸಂಚಾರ ಆಗ್ತಾನೆ. ಶನಿ ರಾಹು ಕೇತು ಈ ನಾಲ್ಕು ಗ್ರಹ ಗಳು ಬಹಳ ಮುಖ್ಯ.
ಆದರೆ ವರ್ಷದ ಬಹುಶಃ ಬೇಕಾದ್ರೆ ಈ ನಾಲ್ಕು ಗ್ರಹಗಳ ಪ್ರಭಾವ ನಿಮ್ಮ ಮೇಲೆ ಅತಿ ಹೆಚ್ಚು ಸಮಯ ಪ್ರಭಾವ ವಿರುವುದರಿಂದ ಈ ನಾಲ್ಕು ಗ್ರಹಗಳ ನಾನು ತಗೊಂಡಿ ದ್ದೀನಿ. ಗುರು 1 ವರ್ಷಕ್ಕೆ ಒಂದು ರಾಶಿಯಿಂದ ಮತ್ತೊಂದು ರಾಶಿ ರಾಶಿ ಪರಿವರ್ತನೆ ರಾಹು ಕೇತುಗಳು 1 ವರ್ಷಕ್ಕೆ ಒಂದು ಸಲ
ಒಂದು ರಾಶಿಯಿಂದ ಮತ್ತೊಂದು ರಾಶಿ ಗೆ ರಾಶಿ ಪರಿವರ್ತನೆ ಶನಿದೇವ. ಎರಡು ವರ್ಷಕ್ಕೊಂದು ಸಲ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ರಾಶಿ ಪರಿವರ್ತನೆ ಆಗುವುದರಿಂದ ಈ ಗ್ರಹಗಳು ಬಹಳ ಮುಖ್ಯ. ನೀವು ಹೆಸರುವಾಸಿ ಆಗ್ತೀರಿ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ