ಮಾರ್ಚ್ ತಿಂಗಳು ಕುಂಭ ರಾಶಿಯವರ ಭವಿಷ್ಯ ಹೇಗಿದೆ? ನೋಡ್ತಾ ಹೋಗೋಣ. ಮಾರ್ಚ್ ತಿಂಗಳು ಕುಂಭ ರಾಶಿ ಇವರಿಗೆ ಫಲಪ್ರದವಾಗಿರುತ್ತದೆ. ವೃತ್ತಿ ಜೀವನದ ಬಗ್ಗೆ ನೋಡುವುದಾದರೆ ತಿಂಗಳ ಪ್ರಾರಂಭ ಹತ್ತನೇ ಮನೆಯ ಅಧಿಪತಿ ಮಂಗಳ ಹನ್ನೆರಡನೇ ಮನೆಯ ಉತ್ತುಂಗದಲ್ಲಿ ಇರ್ತಾನೆ ಅಂದ್ರೆ ಕುಂಭ ರಾಶಿಯವರಿಗೆ ವಿದೇಶಕ್ಕೆ ಹೋಗುವ ಅವಕಾಶಗಳೂ ಸೃಷ್ಟಿಯಾಗುತ್ತೆ.
ಕೆಲಸದ ಸ್ಥಳದಲ್ಲಿ ಯಶಸ್ಸನ್ನ ಕೊಡುತ್ತೆ ತಿಂಗಳ ಪ್ರಾರಂಭ ಉದ್ಯಮಿಗಳಿಗೆ ಸಾಕಷ್ಟು ಅನುಕೂಲಕರವಾಗಿದೆ ನೋಡಿ ತಿಂಗಳ ಆರಂಭದಲ್ಲಿ ವಿದ್ಯಾರ್ಥಿಗಳ ಬಗ್ಗೆ ನಾವು ನೋಡುವುದಾದರೆ.ವಿದ್ಯಾರ್ಥಿಗಳಿಗೆ ಬಹಳ ಅನುಕೂಲಕರವಾಗಿರುತ್ತೆ. ಐದನೇ ಮನೆಯ ಅಧಿಪತಿ ಬುಧ ನಿಮ್ಮ ರಾಶಿಯಲ್ಲಿ ಸ್ಥಿತನಾಗಿರುತ್ತಾನೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಆಸಕ್ತಿಯನ್ನ ಬುದ್ಧ ಹೆಚ್ಚಿಸುತ್ತಾನೆ. ಕುಂಭ ರಾಶಿಯ ವಿದ್ಯಾರ್ಥಿಗಳಿಗೆ ಕುಟುಂಬ ಜೀವನದ ವಿಚಾರಕ್ಕೆ ಬರುವುದಾದರೆ ಬಹಳ ಸರಾಸರಿ ಆಗಿರುತ್ತೆ ನೋಡಿ.
ಎರಡನೇ ಮನೆಯಲ್ಲಿ ರಾಹುವಿನ ಉಪಸ್ಥಿತಿ ಅನಿರ್ದಿಷ್ಟತೆಯನ್ನು ಹೆಚ್ಚು ಮಾಡುತ್ತೆ. ಹೇಳಿದ್ದನ್ನ ನೀವು ಮಾಡುವುದಿಲ್ಲ. ನಿಮ್ಮ ಮಾತುಗಳಿಂದ ನೀವು ಇತರರನ್ನು ಮೆಚ್ಚಿಸುತ್ತೀರಾ? ಇದು ಸಾಕಷ್ಟು ತೊಂದರೆಯನ್ನು ಪರಿಹರಿಸುತ್ತೆ.ನೋಡಿ ನಿಮ್ಮ ಮಾತು ಏನೆಲ್ಲ ತೊಂದರೆ ಇದೆ? ಆ ತೊಂದರೆಗಳಿಗೆ ಪರಿಹಾರ ಎಂತದು ಅಲ್ವಾ? ಒಟ್ಟಾರೆಯಾಗಿ ಕುಂಭ ರಾಶಿಯವರಿಗೆ ಮಾರ್ಚ್ ತಿಂಗಳು ಬಹಳ ಫಲಪ್ರದವಾಗಿದೆ.
ಅಂದರೆ ಎಲ್ಲದರಲ್ಲೂ ಕೂಡ ಉತ್ತಮವಾದಂತಹ ಅವಕಾಶಗಳು ಸಿಗುವಂತಹ ಸಾಧ್ಯತೆಗಳು ಬಹಳಷ್ಟಿದೆ. ಪ್ರೀತಿಯ ವಿಚಾರಕ್ಕೆ ಬರುವುದಾದರೆ ತಿಂಗಳ ಆರಂಭ ಬಹಳಷ್ಟು ಅನುಕೂಲಕರವಾಗಿದೆ. ಪ್ರೇಮಿಗಳಿಗೆ ಹೃದಯದ ಆಲೋಚನೆಯನ್ನ ಸ್ಪಷ್ಟವಾಗಿ ಹೇಳ್ತೀರಾ ಅಂದ್ರೆ ಮದುವೆಯ ವಿಚಾರಕ್ಕೆ ಸಂಬಂಧ ಪಟ್ಟಂತಹ ವಿಚಾರಗಳ ಬಗ್ಗೆಯೂ ಕೂಡ ಪ್ರೇಮಿಗಳು ಚರ್ಚೆಯನ್ನು ಮಾಡ್ತೀರಾ. ಇನ್ನು ಮದುವೆಯಾದವರ ಬಗ್ಗೆ.ವಿವಾಹಿತರ ಬಗ್ಗೆ ನಾವು ನೋಡುವುದಾದರೆ ವಿವಾಹಿತರಿಗೆ ಮಾರ್ಚ್ ತಿಂಗಳು ಒಂದಷ್ಟು ಏರಿಳಿತಗಳಿಂದ ಕೂಡಿರುತ್ತದೆ.
ಮನೆಯ ಮೇಲೆ ಶನಿ ಸೂರ್ಯ ಮಂಗಳನ ಸಂಯೋಜಿತ ಪರಿಣಾಮ ನಿಮ್ಮ ಹಾಗು ನಿಮ್ಮ ಸಂಗಾತಿಯ ಆರೋಗ್ಯ ಹದಗೆಡುವಂತಹ ಸಾಧ್ಯತೆ ಇದೆ. ಹಾಗಾಗಿ ಆರೋಗ್ಯದ ಬಗ್ಗೆ ಗಮನವನ್ನು ಕೊಡಿ, ಕುಂಭ ರಾಶಿಯವರು ಮಾರ್ಚ್ ತಿಂಗಳು ಆರ್ಥಿಕ ಜೀವನದ ಬಗ್ಗೆ ನೋಡುವುದಾದರೆ ತಿಂಗಳ ಪ್ರಾರಂಭ, ಶುಕ್ರ ಮತ್ತು ಮಂಗಳ ಹನ್ನೆರಡನೇ ಮನೆಯಲ್ಲಿ ಒಟ್ಟಿಗೆ ಕುಳಿತಿರುತ್ತಾನೆ. ಹೀಗಾಗಿ ಒಂದಷ್ಟು ಖರ್ಚುಗಳು ಕುಂಭ ರಾಶಿ ಇವರಿಗೆ ಮಾರ್ಚ್ ತಿಂಗಳು ಹೆಚ್ಚಾಗುತ್ತೆ.
ಹನ್ನೆರಡನೇ ಮನೆಯಲ್ಲಿ ಮಂಗಳ ಶುಕ್ರ ಎರಡನೇ ಮನೆಯಲ್ಲಿ ರಾಹು ಇರುವುದರಿಂದ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸ್ವಲ್ಪ ಮಟ್ಟಿಗೆ ಆ ಒಂದಿಷ್ಟು ಆರೋಗ್ಯ ಕ್ಷೀಣಿಸುವ ಸಾಧ್ಯತೆಗಳು ಕೂಡ ಇದೆ. ಹಾಗಾಗಿ ಆರೋಗ್ಯದ ಕಡೆಗೆ ಯಾವುದೇ ಕಾರಣಕ್ಕೂ ಕೂಡ ನಿರ್ಲಕ್ಷ್ಯ ಬೇಡ. ಆರೋಗ್ಯದ ಕಡೆಗೆ ಗಮನವನ್ನು ಕೊಡಿ, ಕುಂಭ ರಾಶಿಯವರು ಮಂಗಳನು ಶನಿಯೊಂದಿಗೆ ಮೊದಲ ಮನೆಗೆ ಪ್ರವೇಶ ಮಾಡ್ತಾನೆ. ರಕ್ತಹೀನತೆ ಅನಿಮಿಯತ ರಕ್ತದೊತ್ತಡ ಕೆಲವೊಂದಿಷ್ಟು ರೀತಿಯ ಗಾಯ ಕೂಡ ಕಾರಣವಾಗಬಹುದು. ಹಾಗಾಗಿ ಸ್ವಲ್ಪ ಮಟ್ಟಿಗೆ ಹುಷಾರಾಗಿರಿ.