ಮಾತೆ ಲಕ್ಷ್ಮೀ ದೇವಿಯನ್ನ ಅದೃಷ್ಟ ದೇವತೆ ಅಂತ ಆರಾಧಿಸಲಾಗುತ್ತೆ. ಯಾಕಂದ್ರೆ ಈ ಪ್ರಪಂಚದಲ್ಲಿ ಪ್ರತಿ ವ್ಯಕ್ತಿಗೂ ಹಣದ ಅವಶ್ಯಕತೆ ಇದೆ. ಹಾಗೆನೇ ಕೆಲವರ ನಂಬಿಕೆಯ ಪ್ರಕಾರ ಯಾರ ಮೇಲೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷವಿತ್ತು. ಅವರ ಮನೆಯಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ. ಇದರಿಂದ ಅವರ ಜೀವನ ಯಾವಾಗಲೂ ಸುಖ ಸಂತೋಷಗಳಿಂದ ಕೂಡಿರುತ್ತದೆ.
ಇಷ್ಟೇ ಅಲ್ಲದೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷದಿಂದ ವ್ಯಕ್ತಿಯು ಅಷ್ಟ ಐಶ್ವರ್ಯವನ್ನು ಹೊಂದಿದ್ದು, ಜೊತೆಗೆ ಸಮಾಜದಲ್ಲಿ ಗೌರವ, ಕೀರ್ತಿ, ಮರ್ಯಾದೆಗಳು ಹೆಚ್ಚಾಗಿರುತ್ತವೆ. ಹಾಗಾದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಲಕ್ಷ್ಮಿ ದೇವಿಯು ಯಾರ ಮೇಲೆ ದಯೆ ತೋರುತ್ತಾಲೋ ಅಥವಾ ಯಾರಿಗೆ ಹಣದ ಅದೃಷ್ಟ ಒದಗಿ ಬಂದಿತ್ತು.ಆ ವ್ಯಕ್ತಿಗೆ ಹಣ, ಐಶ್ವರ್ಯಗಳು ಒದಗಿ ಬರುವುದಕ್ಕಿಂತ ಮುಂಚೆ ಕೆಲವು ರೀತಿಯ ಶುಭ ಸಂಕೇತಗಳು ಕಾಣಿಸಿಕೊಳ್ಳುತ್ತವಂತೆ.
ಒಂದು ವೇಳೆ ನಾನು ಹೇಳು ಅಂತ ಈ ಶುಭ ಸಂಕೇತಗಳು ಸೂಚನೆಗಳು ನಿಮಗೆ ಕಾಣಿಸಿಕೊಂಡರೆ ನಿಮಗೂ ಕೂಡ ಹಣದ ಅದೃಷ್ಟ ಒದಗಿಬರಲಿದೆ ಅಂತ ಅರ್ಥ. ಈ ರೀತಿ ನಾವು ದ ನಂತರ ಅದಕ್ಕೆ ಕೊಡುವಂತ ಮುನ್ಸೂಚನೆಗಳು ಶುಭ ಸಂಕೇತಗಳು ಯಾವ್ಯಾವು ಬಂದ ಈ ವಿಡಿಯೋದಲ್ಲಿ ನೋಡ್ತಾ ಹೋಗೋಣ ನಂಬರ್ ವನ್ ಅಂದುಕೊಳ್ಳದೆ ನಿಮ್ಮ ಮನೆಗೆ ಕಪ್ಪು ಇರುವೆಗಳು ಬಂದು ನಿಮ್ಮ ಮನೆಯಲ್ಲಿ ಇರೋ ಯಾವುದಾದರು ಪದಾರ್ಥಗಳು ಆಹಾರವನ್ನ
ಕಪ್ಪು ಇರುವೆಗಳು ತಿನ್ನೋಕೆ ಶುರು ಮಾಡಿದ್ರೆ ನಿಮ್ಮ ಮನೆಗೆ ಒಳ್ಳೆದಾಗುವ ಮುನ್ಸೂಚನೆ ಹಾಗೆ ಧನ ಸಮೃದ್ಧಿ ಆಗುವಂತಹ ಸಮಯ ಬಂದಿದೆ ಅಂತ ಯಾಕಂದ್ರೆ ಕಪ್ಪು ಇರುವೆಗಳು ಕಾರಣವಿಲ್ಲದೆ.ನಮ್ಮ ಮನೆಗೆ ಬರುವುದಿಲ್ಲ ಎಂಬುದು ಹಿಂದಿನಿಂದಲು. ನಮ್ಮ ಹಿರಿಯರ ನಂಬಿಕೆ. ಆದ್ದರಿಂದ ಕಪ್ಪು ಇರುವೆಗಳು ಸಾಲುಗಟ್ಟಿ ಮನೆಗೆ ಬಂದರೆ ಅದು ಧನವಂತರಾಗಬೇಕೆ ಮುನ್ಸೂಚನೆ ಅನ್ನೋದು ಒಂದು ನಂಬಿಕೆ ಯಾಗಿದೆ.
ಇದರಿಂದ ನಿಮ್ಮ ಮನೆಗೆ ಅಥವಾ ನಿಮ್ಮ ಮನೆಯ ಹತ್ತಿರ ಕಪ್ಪು ಇರುವೆಗಳು ಕಂಡುಬಂದರೆ ಅವುಗಳಿಗೆ ತಿನ್ನಲು ಸಕ್ಕರೆಯನ್ನ ಹಾಕಬೇಕು. ಈ ರೀತಿ ಮಾಡೋದ್ರಿಂದ ನಮಗೆ ಶುಭವಾಗುವ ಮುನ್ಸೂಚನೆ ತಲುಪಿದೆ. ಇನ್ನು ವಿಷಯ ನಮ್ಮ ಇಷ್ಟ ದೇವರಿಗೆ ಸ್ಪಷ್ಟವಾಗುತ್ತೆ ಅದರ ನಂತರ ಆ ಇರುವೆಗಳು ಮುನ್ಸೂಚನೆಯನ್ನ ಕೊಟ್ಟು ತಾವಾಗಿಯೇ ಮನೆಗೆ ಬರೋದನ್ನ ನಿಲ್ಲಿಸುತ್ತದೆ. ನಂಬರು ಸಾಮಾನ್ಯವಾಗಿ ಪಕ್ಷಿಗಳು ಅವುಗಳ ಗೂಡುಗಳನ್ನ ಮರದ ಮೇಲೆನೆ ನಿರ್ಮಿಸಿ ಕೊಡುತ್ತೇವೆ.
ಆದರೆ ಇತ್ತೀಚಿನ ದಿನಗಳಲ್ಲಿ ಮರಗಳನ್ನು ಕಡಿಯುವುದರಿಂದ ಪಕ್ಷಿಗಳು ಅವುಗಳ ಗೂಡುಗಳನ್ನ ಬಂಡೆಗಳಲ್ಲಿ ಮನೆಗಳ ಹತ್ತಿರ ನಿರ್ಮಿಸಿಕೊಳ್ಳುತ್ತವೆ. ಆದ್ದರಿಂದ ಮನೆಗಳ ಹತ್ತಿರ ಪಕ್ಷಿಗಳ ಗೂಡು ಮತ್ತೆ ಕಣಜಗಳ ಗೂಡುಗಳನ್ನ ನೀವು ನೋಡಿರ್ತೀರಾ. ಆದ್ರೆ ಈ ರೀತಿ ಪಕ್ಷಿಗಳು, ಕೀಟಗಳು ಮನೆಯಲ್ಲಿ.ಗೂಡುಗಳನ್ನ ಕಟ್ಟೋದಿಂದ ಅದು ನಮ್ಮ ಮನೆಗಳಿಗೆ ಶುಭ ಸಂಕೇತವಾಗಿದೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ