ನಮಸ್ಕಾರ ಸ್ನೇಹಿತರೇ, ಇವತ್ತು ನಾನು ನಿಂಬೆ ಹಣ್ಣಿನ ದೀಪಾರಾಧನೆ ಬಗ್ಗೆ ತಿಳಿಸಿಕೊಡುತ್ತೇನೆ ತುಂಬಾ ಜನರಲ್ಲಿ ತುಂಬಾ ರೀತಿಯ ಗೊಂದಲಗಳಿವೆ ಅಂದ್ರೆ ಈಗ ಆಷಾಡ ಪ್ರಾರಂಭವಾಗುತ್ತಿದೆ ನಂತರ ಅಧಿಕಮಾಸ ಆಮೇಲೆ ಶ್ರಾವಣ ಹೀಗೆ ನಾವು ಎಷ್ಟು ದೀಪಾರಾಧನೆ ಮಾಡಬೇಕು ಕಾಲು ಮಂಡಲ ಅಂದ್ರೆ ಎಷ್ಟು ಅರ್ಧ ಮಂಡಲ ಅಂದ್ರೆ ಎಷ್ಟು ತುಂಬಾ ಜನರಲ್ಲಿ ತುಂಬಾ ರೀತಿಯ ಗೊಂದಲಗಳಿವೆ ಪ್ರಶ್ನೆಗಳಿವೆ ನಾನು ಈಗ ಅದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇನೆ .
ಮೊದಲು ನಾವು ಯಾವ ದೇವರಿಗೆ ದೀಪನ ಹಚ್ಚುವುದು ಶ್ರೇಷ್ಠ ಅಂದ್ರೆ ಶಕ್ತಿ ಸ್ವರೂಪಿ ಅಮ್ಮನವರ ದೇವಸ್ಥಾನದಲ್ಲಿ ಹಚ್ಚಬೇಕು ಅಂದರೆ ದುರ್ಗಾಪರಮೇಶ್ವರಿ ಚಾಮುಂಡೇಶ್ವರಿ ಚೌಡೇಶ್ವರಿ ಕಾಳಿಕಾಂಬ ಮಾರಿಕಾಂಬ ಹೀಗೇನೆ ನಿಮ್ಮ ಊರಿನಲ್ಲಿರುವ ಶಕ್ತಿ ದೇವತೆಗಳಿಗೆ ಈ ಒಂದು ದೀಪಾ ರಾಜನೇನು ಮಾಡಬೇಕಾಗುತ್ತದೆ ಯಾವ ದೇವರಿಗೆ ಅಚ್ಚಬಾರದು ಅಂತ ಅಂದ್ರೆ ಲಕ್ಷ್ಮಿ ಅಮ್ಮವರಿಗೆ ಸರಸ್ವತಿಗೆ ಅಲ್ಲಿ ನಾವು ಬೇರೆ ರೀತಿಯ ದೀಪವನ್ನು ಹಚ್ಚಿದರೆ ಒಳ್ಳೆಯದು ನಂತರದಲ್ಲಿ ಮೊದಲ ನಾವು ಪೂರ್ವಸಿದ್ಧತೆಯನ್ನು ತಿಳಿದುಕೊಳ್ಳೋಣ.
ಪೂರ್ವಸಿದ್ಧತೆ ಏನಿಕ್ಕೆ ಅಂತಂದ್ರೆ ನೀವು ದೇವಸ್ಥಾನಕ್ಕೆ ನಿಂಬೆಹಣ್ಣಿನ ದೀಪಾರಾಧನೆಯನ್ನು ಮಾಡೋಕೆ ಹೋದರೆ ಅಲ್ಲಿ ನೀವು ಒಂದು ಸಣ್ಣ ವಸ್ತುವನ್ನು ಕೂಡ ಬೇರೆಯವರಿಂದ ಕೇಳಿ ಪಡೆಯಬಾರದು ನೀವು ಮನೆಯಿಂದನೇ ಎಲ್ಲವನ್ನು ಸಿದ್ಧತೆ ಮಾಡಿಕೊಂಡು ಹೋಗಬೇಕಾಗುತ್ತೆ ಮನೆಯಲ್ಲಿ ನಾವು ದೀಪವನ್ನು ರೆಡಿಮಾಡಿಕೊಂಡು ನಿಂಬೆಹಣ್ಣನ್ನು ಕಟ್ ಮಾಡಿಕೊಂಡು ಹೋಗಿ ದೇವಸ್ಥಾನದಲ್ಲಿ ದೀಪವನ್ನು ಹಚ್ಚಬಾರದು ದೇವಸ್ಥಾನದಲ್ಲಿ ಹೋಗಿ ಎಲ್ಲವನ್ನು ಸಿದ್ಧತೆ ಮಾಡಿಕೊಂಡು ಹಚ್ಚಬೇಕು .
ಪೂರ್ವ ಸಿದ್ಧತೆಯನ್ನು ತೆಗೆದುಕೊಂಡು ಹೋಗಬೇಕು ಅಂತ ಅಂದ್ರೆ ಮೊದಲು ನಿಂಬೆಹಣ್ಣಿನ ಇಬ್ಬರದನೆ ಮಾಡಬೇಕು ಅಂದ್ರೆ ಒಂದು ತಟ್ಟೆ ಬೇಕಾಗುತ್ತದೆ ನಿಮ್ಮ ಬಳಿ ಯಾವ ರೀತಿಯ ತಟ್ಟೆ ಅವೈಲಬಲ್ ಇದೆ ಆ ತಟ್ಟೆಯನ್ನು ತೆಗೆದುಕೊಂಡು ಹೋಗಬಹುದು ಯಾವ ತಟ್ಟೆಯಾದರೂ ಪರವಾಗಿಲ್ಲ ಆದರೆ ದೊಡ್ಡ ತಟ್ಟೆಯನ್ನು ತೆಗೆದುಕೊಂಡು ಹೋಗಬೇಕು.
ನಂತರದಲ್ಲಿ ಅರಿಶಿನ ಕುಂಕುಮ ಹಾಗೆನೇ ತಟ್ಟೆಯಲ್ಲಿ ಹಾಕೋದಿಕ್ಕೆ ನೀರನ್ನು ತೆಗೆದುಕೊಂಡು ಹೋಗಬಹುದು ಆದರೆ ನಿಂಬೆ ಹಣ್ಣಿನ ದೀಪದ ಏನು ಮಾಡಬೇಕು ಅಂದ್ರೆ ನಾವು ಆದಷ್ಟು ನೀರನ್ನು ಬಳಕೆ ಮಾಡೋದು ಒಳ್ಳೆಯದು ಹಾಗೆ ನೀರನ್ನು ನೀವು ಮನೆಯಿಂದ ಆದರೂ ತೆಗೆದುಕೊಂಡು ಹೋಗಬಹುದು ಅಥವಾ ದೇವಸ್ಥಾನದಲ್ಲಿ ಏನಾದ್ರೂ ಸಿಕ್ಕುದ್ರೆ ಅಲ್ಲೇ ನೀವು ನೀರನ್ನು ತಗೋಬಹುದು ನಂತರದಲ್ಲಿ ಮುಖ್ಯವಾಗಿ ಬೇಕಾಗದಂತದ್ದು ದೀಪಕ್ಕೆ ಹಾಕುವಂತಹ ಎಣ್ಣೆ ನೀವು ಎಣ್ಣೆ ಏನಾದ್ರೂ ತೆಗೆದುಕೊಂಡು ಹೋಗಬಹುದು
ಅಥವಾ ತುಪ್ಪ ತೆಗೆದುಕೊಂಡು ಹೋಗುವುದು ಒಳ್ಳೆಯದು ನಿಮಗೆ ಯಾವ ಸಾದ್ಯನೋ ಅದನ್ನ ತೆಗೆದುಕೊಂಡು ಹೋಗಿ ಸ್ವಲ್ಪ ಮಟ್ಟಿಗೆ ಹೂವು ಕೆಂಪು ಹಳದಿ, ಬಣ್ಣದ ಹೂವುಗಳನ್ನು ತೆಗೆದುಕೊಂಡು ಹೋಗಿ ನಂತರ ನೀವು ದೀಪಕ್ಕೆ ಹಾಕುವಂತಹ ಭಕ್ತಿ ಅದನ್ನು ಕೂಡ ಮನೆಯಲ್ಲಿ ಸಿದ್ಧತೆ ಮಾಡಿಕೊಂಡು ಹೋಗಿ ಮುಖ್ಯವಾಗಿ ಬೇಕಾಗಿರುವುದು ಬತ್ತಿಯನ್ನು ಎಷ್ಟು ತೆಗೆದುಕೊಂಡು ಹೋಗಬೇಕು.
ಅನ್ನೋದನ್ನ ಮುಂದೆ ತಿಳಿಸಿ ಕೊಡ್ತಾ ಹೋಗ್ತೀನಿ ಹಾಗೇನೆ ಆದಷ್ಟು ಹಣ್ಣಾಗಿರುವಂತ ನಿಂಬೆಹಣ್ಣನ್ನು ತೆಗೆದುಕೊಂಡರೆ ಒಳ್ಳೆಯದು ಹಾಗೆಓದುಬತ್ತಿ ಕಡ್ಡಿ ಪಟ್ಟಣ ಕರ್ಪೂರ ಯಾರೆಲ್ಲ ಸಂತಾನ ಅಪೇಕ್ಷೆ ಉಳ್ಳವರಾಗಿದ್ದೀರಿ ಅಥವಾ ಬೇಗ ಮದುವೆ ಆಗಬೇಕು ಅನ್ನೋ ಆಸೆಯನ್ನು ಇಟ್ಟುಕೊಂಡಿರುವವರು ಮದುವೆಯಲ್ಲಿ ತುಂಬಾನೇ ವಿಳಂಬ ಆಗ್ತಿದೆ ಅನ್ನೋರು ಆದಷ್ಟು ಕೆಂಪು ಕಲ್ಲು ಸಕ್ಕರೆ ತೆಗೆದುಕೊಂಡು ಹೋಗಿ ಎಲ್ಲರೂ ಕೂಡ ಹಾಕಬಹುದು ಎಲ್ಲರೂ ಕೂಡ ಕೋರಿಕೆ ಸಂಬಂಧಪಟ್ಟಂತೆ ಹೋಗಿರುತ್ತಾರೆ.
ಹಾಗಾಗಿ ಕೆಂಪು ಕಲ್ಲು ಸಕ್ಕರೆ ಹಾಕುವುದು ಒಳ್ಳೆಯದು ದೀಪಾ ಅದನೆ ಮಾಡುವಂತ ಸಮಯದಲ್ಲಿ ಒಂದು ಪುಟ್ಟ ಪಿಜ್ಜಾಷ್ಟನ್ನು ಹಾಕಿ ದೀಪಾರಾಧನೆ ಮಾಡುವುದು ಒಳ್ಳೆಯದು ನಿಮಗೆ ಸಂಕಲ್ಪ ಕೂಡ ಬೇಗ ಹೀಡಿರುತ್ತದೆ ಹಾಗಾಗಿ ನೀವು ಅದನ್ನು ಜೊತೆಯಲ್ಲಿ ತೆಗೆದು ಕೊಂಡು ಹೋಗುವುದು ಒಳ್ಳೆಯದು ಇದಿಷ್ಟು ನೀವು ಸಿದ್ಧತೆಯನ್ನು ಮಾಡಿಕೊಂಡು ಹೋಗಬೇಕಾದಂತದ್ದು ನಂತರದಲ್ಲಿ ನೀವು ನಿಂಬೆಹಣ್ಣಿನ ದೀಪಾರಾಧನೆಯನ್ನು ಯಾವ ರೀತಿ ಮಾಡಬೇಕು .
ಅನ್ನೋದನ್ನ ತಿಳಿದುಕೊಳ್ಳಬೇಕಾಗುತ್ತದೆ ಮೊದಲು ನೀವು ಏನ್ ಮಾಡಬೇಕು ಅಂದ್ರೆ ಎಷ್ಟು ನಿಂಬೆಹಣ್ಣು ತೆಗೆದುಕೊಂಡು ಹೋಗಿರುತ್ತೀರೋ ನೀವು ಅಷ್ಟು ನಿಂಬೆಹಣ್ಣನ್ನು ಏನ್ ತಟ್ಟೆ ತಗೊಂಡು ಹೋಗಿರುತ್ತೀರಾ ಆ ತಟ್ಟೆಯಲ್ಲಿ ಇಡಬಹುದು ಅಥವಾ ಅಮ್ಮನವರ ಮುಂದೆ ಪಾದುಕೆ ಇತ್ತು ಅಂದ್ರೆ ಅದರಲ್ಲೂ ಕೂಡ ಇಟ್ಟು ನಿಮ್ಮ ಊರಿನಲ್ಲಿ ಯಾವ ರೀತಿ ವ್ಯವಸ್ಥೆ ಇರುತ್ತದೆ ಆ ರೀತಿ ನೀವು ದೀಪಾ ಆರಾಧನೆಯನ್ನು ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544