ಒಬ್ಬ ವ್ಯಕ್ತಿಯ ಮೇಲೆ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿ ಮತ್ತು ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಏನಿದೆ ಅಂತ ನೋಡಿ

Featured Article

ನಮಸ್ಕಾರ ಸ್ನೇಹಿತರೆ ನಿಮ್ಮ ಮುಂದೆ ಇಲ್ಲಿ ಐದು ನಂಬರ್ ಗಳು ಕಾಣ್ತಿರಬಹುದು. ಇಲ್ಲಿ ನೀವು ಏನು ಮಾಡಬೇಕು ಅಂದ್ರೆ ನಿಮಗೆ ಇಷ್ಟದವರನ್ನ ನೀವು ನಿಮ್ಮ ಮನಸ್ಸಿನಲ್ಲಿ ಯೋಚನೆ ಮಾಡಬೇಕು. ಒಂದು ವೇಳೆ ಆ ವ್ಯಕ್ತಿ ನಿಮ್ಮ ಬಗ್ಗೆ ಏನು ಯೋಚನೆ ಮಾಡ್ತಾ ಇದ್ದಾರೆ ಅಂತ ನೀವು ತಿಳಿದುಕೊಳ್ಳಲು ಇಷ್ಟ ಪಡ್ತಾ ಇದ್ರೆ ಅವರದೇ ಇದ್ದಲ್ಲಿ ನಿಮ್ಮ ಬಗ್ಗೆ ಏನಿದೆ ಪ್ರೀತಿ

ಇದ್ಯಾ ಇಲ್ವಾ ಅಂತ ಅವರು ನಿಮಗೆ ಮೋಸ ಮಾಡುವ ವ್ಯಕ್ತಿಯಾಗಿರುತ್ತಾರಾ ಅಥವಾ ನಿಮ್ಮ ಮೇಲೆ ದಯೆ ತೋರುವವರಾಗಿರುತ್ತಾರೆ. ಇಲ್ಲಿ ಅವರಿಗೆ ನಿಮ್ಮ ಮೇಲೆ ಸಿಟ್ಟು ಇರಬಹುದು ಅಥವಾ ಕೆಲವರು ನಿಮ್ಮನ್ನು ನೋಡಿ ಹೊಟ್ಟೆ ಉರಿದು ಕೊಳ್ತಿದ್ದಾರೆ. ಈ ರೀತಿಯಾಗಿ ಏನೇ ವಿಷಯ ಇರಬಹುದು ಇವರು ನಿಮ್ಮ ಸ್ನೇಹಿತರಾಗಿರಬಹುದು. ಪಾರ್ಟ್ನರ್ ಆಗಿರಬಹುದು,

ಯಾವುದೇ ವ್ಯಕ್ತಿಯಾಗಿ ರಲಿ, ಅವರ ಬಗ್ಗೆ ನೀವು ತಿಳಿದುಕೊಳ್ಳಲು ಇಷ್ಟ ಪಡ್ತಾ ಇದ್ರೆ ಇಲ್ಲಿ ನಿಮ್ಮ ಫ್ಯಾಮಿಲಿ ಮೆಂಬರ್ ಕೂಡ ಆಗಿರಬಹುದು. ಅವರ ಬಗ್ಗೆ ನೀವು ತಿಳಿದುಕೊಳ್ಳಲು ಇಷ್ಟ ಪಡ್ತಾ ಇದ್ರೆ ಇಲ್ಲಿ ನಿಮಗೆ ಐದು ಸಂಖ್ಯೆಗಳು ಕಾಣ್ತಿರಬಹುದು. ಇಲ್ಲಿ ಬೇಕಾದರೆ ನೀವು ಎರಡು ನಂಬರ್ ಗಳನ್ನು ಸಹ ಆಯ್ಕೆ ಮಾಡಬಹುದು ಅಂದರೆ ಒಂದು ನಿಮ್ಮ ಪಾರ್ಟ್ನರ್ ಗೋಸ್ಕರ.

ಒಂದು ನಿಮ್ಮ ಸ್ನೇಹಿತರು ಗೋಸ್ಕರ ಆಗಿರಬಹುದು.ಇಲ್ಲಿ ಯಾವ ಸಂಖ್ಯೆಯನ್ನು ಯಾವ ವ್ಯಕ್ತಿ ಗೋಸ್ಕರ ಚೋಸ್ ಮಾಡಿದ್ದೀರಾ ಅನ್ನೋದ ನ್ನ ಮಾತ್ರ ನೀವು ನೆನಪಿನಲ್ಲಿಟ್ಟು ಕೊಳ್ಳಿ. ಇಲ್ಲಿ ನಮ್ಮ ಕೆಲಸ ಇದೆ ಅಂದ್ರೆ ನೀವು ಯಾವ ಸಂಖ್ಯೆಯ ಆಯ್ಕೆ ಮಾಡಿಕೊಂಡಿರಾ, ಆ ಸಂಖ್ಯೆ ಏನು ಹೇಳುತ್ತೆ ಅನ್ನೋದು ತಿಳಿಸಿಕೊಡ್ತಿವಿ ಎಲ್ಲಿ ಯಾವ ವ್ಯಕ್ತಿಯ ಬಗ್ಗೆ ನೀವು ನೋಡಿರ್ತೀರಾ?

ಆ ವ್ಯಕ್ತಿಯ ಬಗ್ಗೆ ಅವರ ಮನಸ್ಸಿನಲ್ಲಿ ಹೃದಯದಲ್ಲಿ ನಿಮ್ಮ ಬಗ್ಗೆ ಏನಿದೆ ಅನ್ನೋದ ನ್ನ ನಾವು ತಿಳಿಸಿಕೊಡ್ತಿವಿ ತುಂಬಾ ಗಮನ ವಿಟ್ಟು ಐದು ಸಂಖ್ಯೆಗಳನ್ನು ನೋಡಿ ನಿಮ್ಮ ಮನಸ್ಸಿನಲ್ಲಿ ಅವರ ಹೆಸರನ್ನ ತೆಗೆದುಕೊಳ್ಳುತ್ತೆ. ಅವರನ್ನ ನೆನೆಯುತ್ತ ಯಾವುದಾದರು ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ.ಅಥವಾ ಎರಡು ಸಂಖ್ಯೆಗಳನ್ನ ಎರಡು ವ್ಯಕ್ತಿ ಗೋಸ್ಕರ ಆಯ್ಕೆ ಮಾಡಿ ಇಟ್ಟುಕೊಳ್ಳಿ. ಇಲ್ಲಿ ನೀವು ಯಾವ ವ್ಯಕ್ತಿಯ ಬಗ್ಗೆ ಯೋಚನೆ ಮಾಡ್ತಾ ಇದ್ದೀರಾ?

ಯಾವ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳ ಲು ಇಷ್ಟ ಪಡ್ತೀರಾ? ಆ ವ್ಯಕ್ತಿ ನಿಮ್ಮ ಬಗ್ಗೆ ಏನು ಯೋಚನೆ ಮಾಡ್ತಾರೆ. ಅವರದೇ ಇದ್ದ ಲ್ಲಿ ನಿಮ್ಮ ಬಗ್ಗೆ ಯಾವ ವಿಚಾರಗಳಿವೆ? ಇಲ್ಲಿ ಎಲ್ಲಕ್ಕಿಂತ ಬದಲು ನಾವು ಮೊದಲನೆಯ ನಂಬರ್ ಬಗ್ಗೆ ತಿಳಿದುಕೊಳ್ಳಿ ನೇ. ಇಲ್ಲಿ ಮೊದಲನೆಯ ಸಂಖ್ಯೆ ಹೇಳೋ ಪ್ರಕಾರ ಇಲ್ಲಿ ನೀವು ಯೋಚನೆ ಮಾಡುವಂತಹ ವ್ಯಕ್ತಿಯ ನಲ್ಲಿ ಯಾವ ರೀತಿ ಇರುತ್ತಾರೋ ಅದೇ ರೀತಿ ಇರ್ತಾರೆ ಅಂದ್ರೆ ನಿಮ್ಮ ಕಣ್ಣ ಮುಂದೆ ಅವರು ನೋಡಲು ಹೇಗಿರ್ತಾರೆ.  ಸಂಪೂರ್ಣ ಮಾಹಿತಿಗಾಗಿ ಕೆಳಗೆ ಇರುವ ವಿಡಿಯೋವನ್ನು ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *