ನಮಸ್ಕಾರ ಸ್ನೇಹಿತರೇ, ಸಾಮದ್ರಿಕ ಶಾಸ್ತ್ರದಲ್ಲಿ ಉಲ್ಲೇಖವಾದಂತೆ ಮಹಿಳೆಯರ ದೇಹದ ಭಾಗಗಳ ಗುಣಲಕ್ಷಣಗಳನ್ನು ನೋಡಿ ಅವರ ಅದೃಷ್ಟದ ಬಗ್ಗೆ ತಿಳಿಯಬಹುದಾಗಿದೆ ಹೆಣ್ಣನ್ನು ದೇವತೆಗೆ ಹೋಲಿಸುತ್ತಾರೆ ಪುರಾತನ ಕಾಲದಿಂದಲೂ ದೇವಿಯ ಸ್ವರೂಪ ಎಂದು ಪೂಜಿಸುತ್ತಾರೆ ಅದೃಷ್ಟವಂತ ಹೆಣ್ಣಿನ ಗುಣಲಕ್ಷಣ ಯಾವುದೆಂದರೆ ಮೊದಲನೆಯದಾಗಿ ಮನೆಯ ಹೆಣ್ಣು ಮಗಳು ಸದಾ ನಗು ನಗುತ್ತಾ ಇದ್ದರೆ ಮನೆ ಸದಾ ಸಮೃದ್ಧಿ ಹಾಗೂ ಸಂತೋಷದಿಂದ ಕೂಡಿರುತ್ತದೆ .
ಹೆಣ್ಣಿನ ಹಣೆಯ ಭಾಗವು ಅಗಲವಾಗಿದ್ದರೆ ಆ ಹೆಣ್ಣು ಮಗಳು ತನ್ನ ಗಂಡನ ಮನೆಗೆ ಹೋದಾಗ ಆ ಮನೆಯಲ್ಲಿ ಸುಖವಾಗಿರುತ್ತಾಳೆ ಉದ್ದನೆಯ ಬೆರಳುಗಳನ್ನು ಹೊಂದಿರುವ ಹೆಣ್ಣು ಮಕ್ಕಳು ತಮ್ಮ ಗಂಡಂದಿರ ಪಾಲಿಗೆ ಅದೃಷ್ಟದೇವತೆ ಇದ್ದಂತೆ ಹೆಣ್ಣುಮಕ್ಕಳು ಉದ್ದನೆಯ ಕತ್ತನ್ನು ಹೊಂದಿದ್ದರೆ ಅವರು ಹುಟ್ಟಿದ ಮನೆ ಹೋದ ಮನೆ ಎರಡು ಕಡೆಯೂ ಸಂಪತ್ತು ತರುತ್ತಾಳೆ.
ದಪ್ಪವಾಗಿರುವ ಹೆಣ್ಣು ಮಕ್ಕಳು ಆರ್ಥಿಕವಾಗಿ ಏನೇ ಕಷ್ಟ ಬಂದರೂ ಸದೃಢವಾಗಿ ಎದುರಿಸುವ ಸಾಮರ್ಥ್ಯ ಹೊಂದಿರುತ್ತಾರೆ ಹೆಣ್ಣು ಮಕ್ಕಳು ದುಂಡನೆಯ ಮುಖ ದೊಡ್ಡದಾದ ಕಣ್ಣು ನೋಡಲು ಆಕರ್ಷಕವಾಗಿದ್ದರೆ ಹೆಣ್ಣು ನೆಲೆಸಿರುವ ಮನೆಯಲ್ಲಿ ಸದಾ ಖುಷಿಯಿಂದ ಇರುತ್ತಾಳೆ. ಹೆಣ್ಣುಮಕ್ಕಳ ತುಟಿಯು ದಪ್ಪಗೆ ದುಂಡಗೆ ಇದ್ದರೆ ಅವರ ಜೀವನದಲ್ಲಿ ಯಾವುದೇ ಕೆಟ್ಟ ಘಟನೆಯು ನಡೆಯದೆ ಸದಾ ಕಾಲ ಸಂತೋಷದಿಂದ ಇರುತ್ತಾರೆ .
ಹೆಣ್ಣು ಮಕ್ಕಳ ಹಲ್ಲಿನ ನಡುವೆ ಅಂತರವಿದ್ದರೆ ಆ ಹೆಣ್ಣು ತುಂಬಾ ಭಾಗ್ಯಶಾಲಿ ಆಗಿರುತ್ತಾಳೆ. ಹೆಣ್ಣು ಮಕ್ಕಳ ಕೈ ಬೆರಳಿನಲ್ಲಿ ಶಂಖ ಹಾಗೂ ಶುಭ ಚಿಹ್ನೆಗಳು ಇದ್ದರೆ ಜೀವನದಲ್ಲಿ ಸೌಭಾಗ್ಯವನ್ನು ಕಾಣುತ್ತಾಳೆ ಹೆಣ್ಣು ಮಕ್ಕಳ ಕಾಲು ಬೆರಳುಗಳು ಉದ್ದವಾಗಿದ್ದರೆ ಲಕ್ಷ್ಮಿ ಸ್ವರೂಪ ಎಂದು ಉಲ್ಲೇಖಿಸಿದ್ದಾರೆ ಹೆಣ್ಣು ಮಕ್ಕಳು ತುಟಿಯ ಭಾಗದಲ್ಲಿ ಮಚ್ಚೆಯನ್ನು ಹೊಂದಿದ್ದರೆ ಅದೃಷ್ಟ ಶಾಲಿ ಆಗಿರುತ್ತಾಳೆ.
ಚಪ್ಪಟೆ ಪಾದಗಳನ್ನು ಹೊಂದಿರುವ ಮಹಿಳೆ ಮನೆಯಲ್ಲಿ ಯಾವುದೇ ಕಲಹ ನಡೆಯಲು ಬಿಡುವುದಿಲ್ಲ ಕುಟುಂಬಸ್ಥರ ಜೊತೆ ಹೊಂದಾಣಿಕೆಯಿಂದ ನಡೆದುಕೊಳ್ಳುತ್ತಾರೆ ಹೆಣ್ಣು ಮಕ್ಕಳು ಉದ್ದವಾದ ಕಿವಿಯನ್ನು ಹೊಂದಿದ್ದರೆ ಭಾಗ್ಯಶಾಲಿ ಆಗಿರುತ್ತಾರೆ ಹಾಗೂ ಅವರ ಆಯಸ್ಸು ಆರೋಗ್ಯ ಹೆಚ್ಚುತ್ತದೆ ಮೂಗಿನ ಮೇಲೆ ಮಚ್ಚೆಯನ್ನು ಹೊಂದಿದ್ದರೆ ಅವಳು ಭಾಗ್ಯಶಾಲಿ ಆಗಿರುತ್ತಾಳೆ.
ದೊಡ್ಡ ತಲೆಯನ್ನು ಹೊಂದಿರುವ ಹೆಣ್ಣು ಮಕ್ಕಳು ಸರಸ್ವತಿ ದೇವಿಗೆ ಹೋಲಿಸಲಾಗಿದೆ ಚಪ್ಪಟೆ ಹಾಗೂ ಅಗಲವಾದ ಹೆಬ್ಬೆರಳುಗಳನ್ನು ಹೊಂದಿದ್ದರೆ ಹೆಣ್ಣು ಮಕ್ಕಳು ಭಾಗ್ಯಶಾಲಿ ಆಗಿರುತ್ತಾಳೆ. ಕಾಲಿನ ಹಿಮ್ಮಡಿ ತ್ರಿಕೋನಾಕಾರದಲ್ಲಿದ್ದರೆ ಅತಿಯಾದ ಬುದ್ಧಿವಂತರು ಆಗಿದ್ದು ತನ್ನ ತಿಳುವಳಿಕೆಯಿಂದ ಕುಟುಂಬವನ್ನು ಒಗ್ಗಟ್ಟಿನಲ್ಲಿ ಸೇರಿಸಿಕೊಂಡು ಹೋಗುವ ಹಾಗೂ ಎಲ್ಲಾ ರೀತಿಯ ಸಹಾಯ ಮಾಡುವ ಮನೋಭಾವ ಹೊಂದಿರುತ್ತಾರೆ .
ಹೆಣ್ಣು ಮಕ್ಕಳ ಮುಖದ ಎಡ ಭಾಗದಲ್ಲಿ ಮಚ್ಚೆ ಇದ್ದರೆ ಮದುವೆ ಆಗುವ ಮನೆಯಲ್ಲಿ ಎಲ್ಲಾ ಸದಸ್ಯರು ಪ್ರಗತಿಯನ್ನು ಹೊಂದಿರುತ್ತಾರೆ. ದೇವಿಯ ಹಾಗೆ ದಟ್ಟವಾದ ಹಾಗೂ ನೇರವಾದ ಕೂದಲು ಹೊಂದಿರುವ ಮಹಿಳೆ ಸುಖ ಶಾಂತಿ ಅದೃಷ್ಟವನ್ನು ಹೊಂದಿರುತ್ತಾಳೆ ಹೊಟ್ಟೆ ಭಾಗದ ಹೊಕ್ಕಳಿನ ಸುತ್ತಲೂ ಮಚ್ಚೆ ಇರುವ ಮಹಿಳೆ ಅದೃಷ್ಟವಂತೆ ಆಗಿರುತ್ತಾಳೆ ಹೆಣ್ಣು ಮಕ್ಕಳ ಕಾಲಿನ ಬೆರಳುಗಳು ಅಂತರವಿದ್ದರೆ ಮನೆ ಸುಖ ಶಾಂತಿ ನೆಮ್ಮದಿಯನ್ನು ಸಕಲ ಐಶ್ವರ್ಯಗಳನ್ನು ತರುತ್ತಾಳೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544