ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿಯ ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ

Featured Article

ನಮಸ್ಕಾರ ಸ್ನೇಹಿತರೆ, ಈ ದಿನ ನಾವು ದಿನ ಭವಿಷ್ಯದ ಬಗ್ಗೆ ತಿಳಿಯೋಣ ಬನ್ನಿ,
ಮೇಷ ರಾಶಿ : ನಿಮ್ಮ ಪ್ರಾಮಾಣಿಕ ಬುದ್ಧಿಯೇ ನಿಮ್ಮನ್ನು ಕಾಯಲಿದೆ ಹಾಗಾಗಿದೆ ದೇವರ ಮೇಲೆ ಭಾರ ಹಾಕಿ ನಿಮ್ಮ ಪ್ರಯತ್ನವನ್ನು ಮುಂದುವರಿಸಬೇಕು ತಂದೆ ತಾಯಿ ತೀರ್ಥಯಾತ್ರೆ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ವೈದ್ಯಕೀಯ ರಂಗದವರಿಗೆ ಉನ್ನತಿ ಇದೆ

ವೃಷಭ ರಾಶಿ: ವಿದ್ಯಾರ್ಥಿಗಳು ಅಂದುಕೊಂಡಿದ್ದನ್ನು ಸಾಧಿಸುವಲ್ಲಿ ಯಶಸ್ವಿಯಾಗಲಿದ್ದಾರೆ ಇದು ಇಡೀ ಕುಟುಂಬದ ಸಂಭ್ರಮಕ್ಕೆ ಕಾರಣವಾಗಲಿದೆ ಸಂಗಾತಿಯೊಡನೆ ವಿನಾಕಾರಣ ಸಿಟ್ಟು ಮಾಡಿಕೊಳ್ಳದಿರಿ ಕಂಕಣ ಭಾಗ್ಯ ಇದೆ
ಮಿಥುನ ರಾಶಿ: ಅನಗತ್ಯ ಖರ್ಚಿನಿಂದಾಗಿ ಆರ್ಥಿಕ ಅವರೇ ಶುಲ್ಲಕ ಕಾರಣಕ್ಕೆ ಸಂಬಂಧದಲ್ಲಿ ವೈ ಮನಸು ಉಂಟಾಗುವ ಸಾಧ್ಯತೆ ಇದೆ ಬಹಳ ದಿನಗಳ ಬಳಿಕ ನೀವು ಸ್ನೇಹಿತರನ್ನು ಭೇಟಿಯಾಗಲಿದ್ದೀರಿ

ಕಟಕ ರಾಶಿ: ಪರಸ್ತ್ರಿಯರಿಂದ ಅತಿಯಾದ ಸಲುವೆಯಿಂದ ಮಾತನಾಡಲಿದ್ದೀರಿ ಇದು ನಿಮ್ಮ ಚಾರಿತ್ರದ ಮೇಲೆ ಕಪ್ಪು ಚುಕ್ಕಿ ಇಡಲಿದೆ ಎಂಬುದು ಗಮನದಲ್ಲಿ ಇರಬೇಕು ಕಚೇರಿಯಲ್ಲಿ ನಿಮ್ಮ ಕೆಲಸವು ಪ್ರಶಂಸೆ ಪಡೆದುಕೊಳ್ಳಲಿದೆ ಸಾರ್ವಜನಿಕ ಜೀವನದಲ್ಲಿ ಗೌರವವನ್ನ ಪಡೆಯಲಿದ್ದೀರಿ
ಸಿಂಹ ರಾಶಿ: ನಿಮ್ಮ ಕೆಲಸದ ಮೇಲಿನ ನಿಷ್ಠೆಯನ್ನು ಗಮನಿಸಿ ಮೇಲಾಧಿಕಾರಿಗಳು ಪ್ರಶಂಸೆಯನ್ನು ನೀಡಲಿದ್ದಾರೆ ವಿದ್ಯಾರ್ಥಿಗಳಿಗೆ ಗುರುವಿನ ಅನುಗ್ರಹವಿದೆ ಕುಟುಂಬದವರ ಜೊತೆ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ

ಕನ್ಯಾ ರಾಶಿ: ಆಸ್ತಿಯ ವಿಚಾರವಾಗಿ ಕುಟುಂಬದಲ್ಲಿ ವೈಮನಸ್ಯ ಮೂಡಲಿದೆ ಬೆಳಗ್ಗೆ ಅನಾರೋಗ್ಯ ಕೈ ಕೊಡುವ ಹಿನ್ನೆಲೆಯಲ್ಲಿ ಇಂದು ವಿಶ್ರಾಂತಿ ಪಡೆಯಲಿದ್ದೀರಿ ತಾಯಿಯ ನಡವಳಿಕೆಯಿಂದ ನಿಮಗೆ ಬೇಸರವಾಗಲಿದೆ
ತುಲಾ ರಾಶಿ: ಅತಿಯಾದ ಬೆನ್ನು ನೋವು ಇಂದು ನಿಮ್ಮನ್ನು ಕಾಡಲಿದೆ ಪಿತ್ರಾರ್ಜಿತ ಆಸ್ತಿ ಪಾಲು ಮಾಡುವ ಬಗ್ಗೆ ಚರ್ಚೆ ನಡೆಯಲಿದೆ ವ್ಯವಹಾರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ದೊರೆಯಲಿದೆ ಕಲಾವಿದರಿಗೆ ಉತ್ತಮ ಅವಕಾಶ ದೊರೆಯಲಿದೆ

ವೃಶ್ಚಿಕ ರಾಶಿ: ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡುವ ವೇಳೆ ಮಾತಿನ ಮೇಲೆ ಹಿಡಿತಾ ಇದ್ರೆ ನಿಮಗೆ ಒಳ್ಳೆಯದು ಉತ್ತಮ ಸಂಭಾವನೆ ಬಂದ್ರೂ ಅತಿಯಾದ ಖರ್ಚಿನಿಂದಾಗಿ ಕೈಯಲ್ಲಿ ಅಣ್ಣ ಉಳಿಯುವುದಿಲ್ಲ ಸ್ತ್ರೀಯರಿಗೆ ಇದು ಶುಭದಿನವಾಗಿದೆ
ಧನಸ್ಸು ರಾಶಿ: ಇಂದು ನೀವು ಹೊಸ ವಾಹನವನ್ನು ಖರೀದಿ ಮಾಡಲಿದ್ದೀರಿ ಕೃಷಿಕರಿಗೆ ಇಂದು ಅನಿರೀಕ್ಷಿತ ಲಾಭ ಇದೆ ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿಯನ್ನು ತೋರಿಸಲಿದ್ದಾರೆ

ಮಕರ ರಾಶಿ: ಈ ದಿನವು ನಿಮಗೆ ಮಿಶ್ರಫಲವನ್ನು ತಂದುಕೊಡಲಿದೆ ವ್ಯಾಪಾರ ವ್ಯವಹಾರದಲ್ಲಿ ನಿಮಗಿಂದು ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಸಂಗಾತಿಯು ನಿಮ್ಮೆಲ್ಲ ಕಷ್ಟಗಳಿಗೆ ಹೆಗಲಾಗಲಿದ್ದಾರೆ ಸಿಟ್ಟಿನ ಕೈಗೆ ಬುದ್ದಿಯನ್ನು ನೀಡದಿರಿ

ಕುಂಭ ರಾಶಿ: ಹೊಸ ವ್ಯವಹಾರದಲ್ಲಿ ನೀವು ಲಾಭವನ್ನು ಗಳಿಸುವಿರಿ ಭೂಮಿ ಖರೀದಿ ಮಾಡುವವರಿಗೆ ಇದು ಶುಭದಿನವಾಗಿದೆ ಜವಳಿ ವ್ಯಾಪಾರಿಗಳು ಇಂದು ನಷ್ಟ ಅನುಭವಿಸಲಿದ್ದಾರೆ ರಾಜಕೀಯ ಚದುರಂಗದ ಆಟದ ನಡುವೆ ಸಿಲುಕುವ ಸಾಧ್ಯತೆ ಇದೆ

ಮೀನ ರಾಶಿ: ನೀವು ಇಂದು ಹೊಸ ಉದ್ಯಮವನ್ನು ಆರಂಭಿಸಲಿದ್ದೀರಿ ಮನೆಯಲ್ಲಿ ಧಾರ್ಮಿಕ ಕಾರ್ಯ ಜರುಗಲಿದೆ ಮನೆಮಗಳಿಗೆ ಕಂಕಣ ಭಾಗ್ಯ ದೊರೆಯಲಿದೆ ಶತ್ರು ಭಾದೆ ತಪ್ಪಿದ್ದಲ್ಲ ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *