ಸುಬ್ರಹ್ಮಣ್ಯ ಸ್ವಾಮಿಯ ತಲೆಯ ಮೇಲೆ ವಿಷ ಹಾಕಿದರೆ ಅಮೃತವಾಗುತ್ತೆ
ಈ ದೇವಸ್ಥಾನ ಇರುವುದು ತಮಿಳುನಾಡು ರಾಜ್ಯದಲ್ಲಿ ಸಾಮಾನ್ಯವಾಗಿ ದೇವರ ಶಿಲೆಯನ್ನು ಸಾಲಿಗ್ರಾಮ ಶಿಲೆ,ಪಂಚಲೋಹ ಶಿಲೆ, ಕಲ್ಲಿನಿಂದ ಮಾಡಿರುತ್ತಾರೆ ಆದರೆ ನಾವು ಈಗ ತಿಳಿಸುವ ದೇವಸ್ಥಾನದ ವಿಗ್ರಹವು 9 ವಿಷಗಳಿಂದ ಸ್ಥಾಪಿತವಾಗಿರುವ ಶಿಲೆ ದೇವಸ್ಥಾನದಲ್ಲಿ ನೆಲೆಸಿರುವ ಮುರುಗನ್ ಮೂರ್ತಿಗೆ ಅಭಿಷೇಕ ಮಾಡಿದ ತೀರ್ಥವನ್ನು ಸೇವಿಸಿದರೆ ಯಾವುದೇ ರೋಗವಿದ್ದರೂ ಪರಿಹಾರವಾಗುತ್ತದೆ
ಈ ದೇವಸ್ಥಾನದ ಸಂಪೂರ್ಣ ವಿಳಾಸ: ಕರ್ನಾಟಕದ ನೆರೆ ರಾಜ್ಯದ ತಮಿಳುನಾಡಿನಲ್ಲಿ ಇರುವ ಕೊಯಂಬತ್ತೂರ್ ನಗರಕ್ಕೆ ಹೋಗಬೇಕು ಅಲ್ಲಿಂದ ಹದಿನೈದು ಕಿಲೋಮೀಟರ್ ಪ್ರಯಾಣ ಮಾಡಿದರೆ ಒಂದು ಹಳ್ಳಿ ಸಿಗುತ್ತದೆ ಇದೇ ಹಳ್ಳಿಯಲ್ಲಿ ನೆಲೆಸಿರುವ ಅರಲ್ಮಿಗೂ ದಂಡಯುದ್ಧ ಸ್ವಾಮಿ ಮುರುಗನ್ ದೇವಸ್ಥಾನ ಒಂದು ಅಧ್ಯಯನದ ಪ್ರಕಾರ ಪ್ರಪಂಚದಲ್ಲಿಯೇ ಅತಿ ಹೆಚ್ಚು ಭಕ್ತರು ಭೇಟಿ ನೀಡಿರುವ ದೇವಸ್ಥಾನವೆಂದರೆ ಆರಲ್ಮಿಗೂ ದಂಡ ಯುದ್ದ ಪಾನಿ ಮುರುಗನ್ ಸ್ವಾಮಿ ದೇವಸ್ಥಾನ ಈ ದೇವಸ್ಥಾನವು ಮುರುಗನ್ ಪಲಿನಿ ಬೆಟ್ಟದ ಮೇಲೆ ಇದೆ ಈ ಬೆಟ್ಟವನ್ನು ಮೇಲು ಪರ್ವತದ ಒಂದು ಭಾಗವೆಂದು ಪುರಾವೆಯಲ್ಲಿ ಹೇಳಲಾಗಿದೆ
ಶಿವ ಪರಮಾತ್ಮರೂ ಕೂಡ ಈ ಬೆಟ್ಟದ ಮೇಲೆ ಬಂದು ತಪಸ್ಸು ಮಾಡಿ ಹೋಗಿದ್ದರು ಎಂದು ಹೇಳುತ್ತಾರೆ ಈ ದೇವಸ್ಥಾನದಲ್ಲಿ ನೆಲೆಸಿರುವುದು ಮುರುಗನ್ ದೇವರು ಮುರುಗನ್ ದೇವರು ಎಂದರೆ ಬೇರೆ ಯಾರು ಅಲ್ಲ ಸುಬ್ರಹ್ಮಣ್ಯ ಸ್ವಾಮಿ ವರ್ಷಕ್ಕೆ ಕಡಿಮೆ ಎಂದರು ಸುಮಾರು ಒಂದು ಕೋಟಿ 50 ಲಕ್ಷಕ್ಕೂ ಅಧಿಕ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಭಾರತ ದೇಶದ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಈ ಮುರುಗನ್ ದೇವಸ್ಥಾನ ಕೂಡ ಸ್ಥಾನ ಪಡೆದುಕೊಂಡಿದೆ ಭಾರತ ದೇಶದಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಶ್ರೇಷ್ಠ ಪಂಚಾಮೃತ ಅಂದರೆ ಅದು ಪಳನಿ ಪಂಚಾಮೃತ 5 ಹಣ್ಣುಗಳನ್ನು ಬಳಸಿ ಮಾಡುವ ಭಾರತದ ಏಕೈಕ ಪಂಚಾಮೃತ ಇದರ ರುಚಿಯನ್ನು ಸವಿಯಲೆಂದು ದೇಶ ವಿದೇಶಗಳಿಂದ ಭಕ್ತರು ಬರುತ್ತಾರೆ ಪಳನಿ
ಪಂಚಾಮೃತ ದೇವಸ್ಥಾನದ ವತಿಯಿಂದ ಆನ್ಲೈನ್ ಕೂಡಲಭ್ಯವಿದೆ ಪ್ರತಿದಿನ ಆನ್ಲೈನ್ನಲ್ಲಿ 50 ರಿಂದ 60 ಸಾವಿರ ಆರ್ಡರ್ಗಳು ಬರುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ ಮುರುಗನ್ ದೇವಸ್ಥಾನದ ಸ್ಥಳ ಪುರಾಣ ಎಂದರೆ ನಾರದಮುನಿಗಳು ಶಿವ ಪರಮಾತ್ಮನನ್ನು ನೋಡಲು ಒಂದು ಹಣ್ಣನ್ನು ತೆಗೆದುಕೊಂಡು ಬರುತ್ತಾರೆ ನಾರದ ಮುನಿಗಳ ಹಣ್ಣು ಸಾಧಾರಣ ಹಣ್ಣಾಗಿರುತ್ತದೆ ಇದು ಭೂಮಿಯ ಜ್ಞಾನವನ್ನು ಅಡಗಿಸಿರುವ ಹಣ್ಣು ಗಣಪತಿ ಮತ್ತು ಸುಬ್ರಹ್ಮಣ್ಯ ಸ್ವಾಮಿ ಹಣ್ಣು ನಮಗೆ ಬೇಕು ಎಂದು ಕೇಳುತ್ತಾರೆ ಶಿವ ಪರಮಾತ್ಮರು ಗಣೇಶ ಮತ್ತು ಸುಬ್ರಹ್ಮಣ್ಯ ಸ್ವಾಮಿಗೆ ಹೇಳುತ್ತಾರೆ ನಾರದ ಮುನಿಗಳ ಹತ್ತಿರ ಇರುವುದು ಒಂದೇ ಹಣ್ಣು ಅದಕ್ಕಾಗಿ ಒಂದು ಸ್ಪರ್ಧೆ ಇಡುತ್ತೇನೆ ಇಬ್ಬರಲ್ಲಿ ಯಾರು ಇಡಿ ಪ್ರಪಂಚವನ್ನು ಮೂರು ಸುತ್ತು ಸುತ್ತಿ ಮೊದಲು ಯಾರು ಬರುತ್ತಾರೆ ಅವರಿಗೆ ಈ ಹಣ್ಣು ಎಂದು ಹೇಳುತರೆ ಸುಬ್ರಹ್ಮಣ್ಯ ಸ್ವಾಮಿ
ತನ್ನ ವಾಹನವಾದ ನವಿಲನ್ನು ಏರಿ ಭೂಮಿಯನ್ನು ಸುತ್ತಲು ಹೊರಡುತ್ತಾರೆ ಆದರೆ ಗಣೇಶನು ಭೂಲೋಕವನ್ನು ಸೃಷ್ಟಿ ಮಾಡಿದ ತನ್ನ ತಂದೆ ತಾಯಿಗೆ ಮೂರು ಸುತ್ತು ಸುತ್ತಿ ಸ್ಪರ್ಧೆಯನ್ನು ಗೆಲ್ಲುತ್ತಾನೆ ಇದರ ಕಾರಣ ವಿಶೇಷವಾದ ಹಣ್ಣು ಗಣೇಶ ದೇವರಿಗೆ ಸಿಗುತ್ತದೆ ಇದನ್ನೆಲ್ಲ ನೋಡಿದ ಸುಬ್ರಹ್ಮಣ್ಯ ಸ್ವಾಮಿಯು ಬೇಸರಗೊಂಡು ಕೈಲಾಸವನ್ನು ತೊರೆದು ಕೈಲಾಸದಂತೆ ಇರುವ ಪಳನಿ ಬೆಟ್ಟಕ್ಕೆ ಬಂದು ನೆಲೆಸುತ್ತಾರೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿ ದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544