ತುಲಾ ರಾಶಿ ಆಗಸ್ಟ್ 2023 ಈ ತಿಂಗಳಲ್ಲಿ ನಿಮ್ಮ ಭವಿಷ್ಯ ಹೇಗಿರಲಿದೆ

ನಮಸ್ಕಾರ ಸ್ನೇಹಿತರೆ, ತುಲಾ ರಾಶಿಯವರ ಆಗಸ್ಟ್ ತಿಂಗಳ ಭವಿಷ್ಯ ಹೇಗಿದೆ ಅಂತ ತಿಳಿದುಕೊಳ್ಳೋಣ ತುಲಾ ರಾಶಿಯ ಜನರು ಆಗಸ್ಟ್ ತಿಂಗಳಲ್ಲಿ ಏರಿಳಿತಗಳನ್ನ ಎದುರಿಸಬೇಕಾಗುತ್ತದೆ ತಿಂಗಳ ಆರಂಭದಲ್ಲಿ ಸಂದರ್ಭಗಳು ನಿಮಗೆ ಅನುಕೂಲಕರವಾಗಿರುತ್ತದೆ ಅದಾಗಿಯೂ ಕೂಡ ಸ್ವಲ್ಪ ಸಮಯದ ನಂತರ ನೀವು ಸಮಸ್ಯೆಗಳನ್ನು ಎದುರಿಸುತ್ತೀರಿ.

ತುಲಾ ರಾಶಿ ಒಂದು ಗಾಳಿ ಚಲಿಸುವ ಚಿನ್ಹೆ ಮತ್ತು ಶುಕ್ರನ ಒಡೆತನದಲ್ಲಿರುವಂತಹ ರಾಶಿ ಇದು ತುಲಾ ರಾಶಿ ಈ ತುಲಾ ರಾಶಿಯಲ್ಲಿ ಜನಿಸಿ ದಂತವರು ಸೃಜನಶೀಲ ವಿಷಯದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ಇವರು ಪ್ರಯಾಣದಲ್ಲಿ ಹೆಚ್ಚು ಉತ್ಸಾಹವನ್ನು ಹೊಂದಿರುತ್ತಾರೆ ಮನರಂಜನೆಯಲ್ಲಿ ಆಸಕ್ತಿಯನ್ನು ಹೊಂದುವುದು ಮತ್ತು ಅದನ್ನು ಹೆಚ್ಚಿಸುವುದು ಇವರ ಮನ್ನಣೆ ಆಗಿರುತ್ತದೆ.

ಇವರಿಗೆ ತುಂಬಾ ಇಂಟರೆಸ್ಟ್ ಇರುವಂತಹ ಕ್ಷೇತ್ರ ಅಂದ್ರೆ ಮನೋರಂಜನೆ ಹೆಚ್ಚಿನ ಹಾಸ್ಯ ಪ್ರಜ್ಞೆ ಮತ್ತು ಅದನ್ನೇ ಬಳಸಿಕೊಳ್ಳುವಂತಹ ಗುಣ ಕೂಡ ಅವರಲ್ಲಿದೆ ಇದಕ್ಕೆ ಅಂದ್ರೆ ತುಲಾ ರಾಶಿಗೆ ಸೇರಿದಂತವರು ಈ ರಾಶಿಯಲ್ಲಿ ಜನಿಸಿದಂತವರು ತಮ್ಮ ಭವಿಷ್ಯದ ಬಗ್ಗೆ ಕೆಲವು ಅಸುರಕ್ಷಿತ ಭಾವನೆಗಳನ್ನು ಹೊಂದಿರುತ್ತಾರೆ ಇದು ಕ್ರಮವಾಗಿ ಮೊದಲ ಮತ್ತು 7ನೇ ಮನೆಯಲ್ಲಿ ರಾಹು ಗ್ರಹಗಳ ಉಪಸ್ಥಿತಿಯಿಂದ ಈ ಒಂದು ಅಸುರಕ್ಷಿತ ಭಾವನೆ ಭವಿಷ್ಯದ ಬಗ್ಗೆ ಬರಬಹುದು.

ಆದರೆ ಈ ತಿಂಗಳು ನಿಮ್ಮ ಚಂದ್ರನ ಚಿನ್ಹೆಗೆ ಸಂಬಂಧಿಸಿದಂತೆ 7ನೇ ಮನೆಯಲ್ಲಿ ಗುರುವಿನ ಸ್ಥಾನವು ಸಮಂಜಸವಾದ ಹಣ ಕುಟುಂಬದಲ್ಲಿ ಮಂಗಳಕರ ಸಂದರ್ಭಗಳು ಹೊಸ ವೃತ್ತಿಯ ಅವಕಾಶಗಳು ಇತ್ಯಾದಿಗಳಿಂದ ಅನುಕೂಲಕರವಾಗಿರುತ್ತದೆ ಆದರೆ ಅದೇ ಸಮಯದಲ್ಲಿ ರಾಹು 7ನೇ ಮನೆಯಲ್ಲಿ ಮೊದಲನೇ ಮನೆಯಲ್ಲಿ ಕೇತು ಇರೋದ್ರಿಂದ ಬರುವಂತಹ ಪ್ರಯೋಜನಗಳನ್ನು ಆನಂದಿಸುವುದಕ್ಕೆ ನಿಮಗೆ ಸಾಧ್ಯ ಆಗದೆ ಇರಬಹುದು ಒಂದು ಕಡೆ ನಿಮಗೆ ಸಮಂಜಸವಾದ ಹಣ ಬರ್ತಾ ಇರುತ್ತೆ.

ಕುಟುಂಬದಲ್ಲಿ ಮಂಗಳಕರ ಸಂದರ್ಭ ಇರುತ್ತದೆ ಹೊಸ ವೃತ್ತಿ ಅವಕಾಶ ಇರುತ್ತದೆ ಇದೆಲ್ಲವೂ ಕೂಡ ಬರ್ತಾ ಇದ್ರು ಕೂಡ ಎಲ್ಲೋ ಒಂದು ಕಡೆ ನಿಮಗೆ ಅದನ್ನ ಅನುಭವಿಸೋದಕ್ಕೆ ಸಾಧ್ಯ ಆಗದೆ ಇರಬಹುದು ಈ ಸಮಯದಲ್ಲಿ ನೀವು ವೃತ್ತಿ ವ್ಯವಹಾರದಲ್ಲಿ ಅಪೇಕ್ಷಿತ ಲಾಭವನ್ನು ಕೂಡ ಪಡೆಯುತ್ತೀರಿ ಆದರೆ ತಿಂಗಳ ಎರಡನೇ ವಾರದಲ್ಲಿ ಜೀವನಕ್ಕೆ ಸಂಬಂಧಿಸಿದ ಕೆಲವು ಅಡೆತಡೆಗಳು ನಿಮ್ಮ ಕಾಳಜಿಗೆ ದೊಡ್ಡ ಕಾರಣವಾಗುತ್ತದೆ.

ತಂದೆಯಿಂದ ಲಾಭದ ಸಹಾಯ ಸಿಗುತ್ತದೆ ಪಿತ್ರಾರ್ಜಿತ ಆಸ್ತಿ ನಿಮಗೆ ಕೈ ಸೇರುವಂತಹ ಅವಕಾಶ ಕೂಡ ಇರುತ್ತದೆ ವೈದ್ಯರುಗಳಿಗೆ ಅಂದ್ರೆ ತುಲಾ ರಾಶಿಯ ವೈದ್ಯರು ಯಾರಿದ್ದೀರಿ ಈ ತಿಂಗಳು ಆದಷ್ಟು ಬಹಳ ಶುಭವಾಗಿರುತ್ತದೆ ಸರ್ಜನ್ ಗಳಿಗೆ ಶುಭ ವಾಗಿರುತ್ತದೆ ಎಲೆಕ್ಟ್ರಾನಿಕ್ಸ್ ಉದ್ಯಮದವರಿಗೆ ಲಾಭ ಇರುತ್ತದೆ ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ತುಲಾ ರಾಶಿಯವರು ಪಡೆಯುವುದಕ್ಕೆ ಆಗದೆ ಇದ್ದರೆ ನಿಮ್ಮ ಆತ್ಮವಿಶ್ವಾಸ ಕುಸಿಯುವಂತಹ ಸಾಧ್ಯತೆ ಕೂಡ ಇರುತ್ತದೆ.

ಹಾಗಾಗಿ ಪ್ರಸ್ತುತ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ತುಲಾ ರಾಶಿಯವರು ಕೆಲಸ ಮಾಡಬೇಕು ಪರಿಶ್ರಮದ ಫಲವನ್ನು ನೀವು ಖಂಡಿತವಾಗಿಯೂ ಪಡೆಯುತ್ತೀರಿ ಹೊಸ ಸ್ನೇಹಿತರನ್ನು ನೀವು ಸಂಪರ್ಕ ಮಾಡುತ್ತೀರಿ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ ಪ್ರೀತಿಯ ಸಂಬಂಧದ ವಿಷಯದಲ್ಲಿ ನೀವು ತುಂಬಾ ಒಳ್ಳೆಯದನ್ನು ಅನುಭವಿಸುತ್ತೀರಿ ಈ ತಿಂಗಳಲ್ಲಿ ಮೊದಲ ಮನೆಯಲ್ಲಿ ಕೇತುವಿನ ದುರ್ಬಲ ಸ್ಥಾನದಿಂದಾಗಿ ಜೀರ್ಣಕ್ರಿಯಂತಹ ಆರೋಗ್ಯ ಸಮಸ್ಯೆಗಳು ಕಂಡು ಬರಬಹುದು.

ಆದರೆ ಅದೇ ಸಮಯದಲ್ಲಿ ಗುರುಗ್ರಹದ ಲಾಭದಾಯಕ ಪ್ರಭಾವ ಚಂದ್ರನ ರಾಶಿಯ ಮೇಲೆ ಇರುತ್ತದೆ ದೊಡ್ಡ ಸಮಸ್ಯೆಗಳು ಇಲ್ದೇ ಇರಬಹುದು ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ತೊಂದರೆ ಇಲ್ಲ ಸಣ್ಣಪುಟ್ಟ ವಿಷಯಗಳನ್ನು ನಿರ್ಲಕ್ಷಿಸಿದರೆ ಒಟ್ಟಾರೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಸರ್ಕಾರಿ ಉದ್ಯೋಗಸ್ಥರು ತುಲಾ ರಾಶಿಯ ಸರ್ಕಾರಿ ಉದ್ಯೋಗಸ್ಥರು ಈ ಸಮಯದಲ್ಲಿ ಚಿಕ್ಕ ಕೆಲಸವನ್ನು ಕೂಡ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ ಇಲ್ಲದಿದ್ದರೆ ದೊಡ್ಡ ನಷ್ಟ ಸಂಭವಿಸುವಂತಹ ಸಾಧ್ಯತೆ ತುಲಾ ರಾಶಿಯವರಿಗೆ ಇದೆ.

ವೈಯಕ್ತಿಕ ಜೀವನದ ಬಗ್ಗೆ ಹೇಳೋದಾದರೆ ನಿಮ್ಮ ಮಕ್ಕಳ ಮೇಲೆ ನೀವು ಗಮನ ಇಡಬೇಕಾಗುತ್ತದೆ ಹಾಗೆ ಆಗಸ್ಟಿನ ದ್ವಿತೀಯ ಅರ್ಧದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿನ ವಹಿಸಬೇಕಾಗುತ್ತದೆ ಮನೆಯಲ್ಲಿ ಆದಷ್ಟು ಮೌನವಾಗಿರುವುದು ಒಳ್ಳೆಯದು ಸಂಗತಿಯ ಜೊತೆಗೆ ವಾಗ್ವಾದ ಮಾಡುವುದಕ್ಕೆ ಹೋಗಬೇಡಿ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.