ವೀಕ್ಷಕರೇ ತುಲಾ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಯಾವೆಲ್ಲ ಫಲಗಳು ಸಿಗ್ತಾ ಇದೆ. ಈ ತಿಂಗಳ ವರ್ಷದ ಕೊನೆಯ ತಿಂಗಳು ಏನು ಒಂದು ಯಾವ ಒಂದು ಪ್ರಯೋಜನಗಳಿವೆ, ಏನೆಲ್ಲ ಲಾಭಗಳಿವೆ? ಯಾವೆಲ್ಲಾ ವಿಚಾರಕ್ಕೆ ಸಂಬಂಧ ಪಟ್ಟಂತಹ ಎಚ್ಚರಿಕೆಗಳನ್ನು ನೀವು ಅನುಸರಿಸ ಬೇಕಾಗುತ್ತೆ ಅನ್ನುವಂತಹ ಬಹಳಷ್ಟು ಆಗಿರ ತಕ್ಕಂತ ವಿಷಯಗಳು ನಿಮಗೆ ಸಿಗ್ತಾ ಇದೆ .
ತುಲಾ ರಾಶಿಯವರ ಜನ್ಮ ನಕ್ಷತ್ರಗಳು ಚಿತ್ತಾ ನಕ್ಷತ್ರದ ಮೂರು ಮತ್ತು ನಾಲ್ಕನೇ ಪಾದ ಸ್ವಾತಿ ನಕ್ಷತ್ರದ ನಾಲ್ಕು ಚರಣಗಳು ವಿಶಾಖ ನಕ್ಷತ್ರದ ಮೊದಲ ಮೂರು ಚರಣಗಳು ಸೇರಿ ತಕ್ಕಂತಹ ತುಲಾ ರಾಶಿಯಿಂದ ತುಲಾ ರಾಶಿ ಇವರಿಗೆ ಅದೃಷ್ಟದ ಬಣ್ಣ ಬಿಳಿ ಮತ್ತು ನೀಲಿ ಆಗಿರುತ್ತೆ.
ಅದೃಷ್ಟ ದೇವತೆ ಶ್ರೀ ಮಹಾಲಕ್ಷ್ಮಿ ತಾಯಿ ಯಾಗಿರುವಂತದ್ದು ಇನ್ನು ಮಿತ್ರ ರಾಶಿಗಳು ಮಿಥುನ ಕಟಕ ಕುಂಭ ಆದ್ರೆ ಶತ್ರು ರಾಶಿ ಸಿಂಹರಾಶಿ ಇನ್ನು ವಿಶೇಷವಾದ ಗುಣ ಏನು ಅಂದ್ರೆ ತುಲಾ ರಾಶಿಯವರಿಗೆ ಈವ ತ್ತಿಗೂ ಕೂಡ ಉದಯ ವಂತರು ಮತ್ತೆ ಅಧ್ಯಯನಶೀಲರು ಜಾಣರು ನಿಪುಣರು.
ಬಹಳಷ್ಟು ಮೇಧಾವಿಗಳು ಅನುಭಾವಿಗಳು ಅಂತ ಹೇಳಬಹುದು. ತುಲಾ ರಾಶಿಯವರಿಗೆ ಬಹಳಷ್ಟು ವಿಷಯಗಳು ಗೊತ್ತಿರುತ್ತೆ. ಆದ್ರೆ ಅದನ್ನ ಬಹಳಷ್ಟು ಹೊರಗಡೆ ಹೇಳೋಕೆ ಇಷ್ಟ ಪಡಲ್ಲ ಗೊತ್ತಿದ್ದು ಗೊತ್ತಿಲ್ಲದೇ ಇರುವಂತಹ ರೀತಿಯಲ್ಲಿ ಇರುವಂತಹ ತುಲಾ ರಾಶಿಯವರು ಇಂತಹ ತುಲಾ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಇಪ್ಪತೈದು ಹಾಗೂ 26 ನೇ ತಾರೀಖು ತುಂಬಾ ಉಪಯುಕ್ತವಾದ ಲಾಭಕಾರಕ ವಾಗಿರುವಂತಹ ದಿನಗಳು ಅಂತ ಹೇಳಬಹುದು.
ಇನ್ನು ಈ ಡಿಸೆಂಬರ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಯಾವ ಒಂದು ಫಲಗಳು ಸಿಗ್ತಾ ಇದೆ ಅಂತ ನೋಡೋದಾದ್ರೆ ನೋಡಿ ನಿಮ್ಮಲ್ಲಿ ಒಂದು ಚಾಕಚಕ್ಯತೆ ಇರುತ್ತೆ ನಿಪುಣತೆಯನ್ನು ಅಂತ ಇರುತ್ತೆ. ಒಂದು ತಾಳ್ಮೆಯನ್ನು ಅಂತ ಇರುತ್ತೆ.
ಬುದ್ಧಿ ಶಕ್ತಿಯನ್ನು ಅಂತ ಇರುತ್ತೆ. ಸಮಯ ಪ್ರಜ್ಞೆ ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮಲ್ಲಿ ಬಹಳ ಚೆನ್ನಾಗಿ ಕೆಲಸ ಮಾಡ ತಕ್ಕಂತದ್ದು ನೀವು ಬಹಳ ಚೆನ್ನಾಗಿ ಯಾವ ಒಂದು ವಿಷಯಗಳು ಇದ್ದರೂ ಕೂಡ ತುಂಬಾ ಚೆನ್ನಾಗಿ ಪ್ರೆಸೆಂಟ್ ಮಾಡುತ್ತೀರಿ. ಸಂಪೂರ್ಣ ಮಾಹಿತಿಯಲ್ಲಿ ಕೆಳಗಡೆ ಇರುವ ವಿಡಿಯೋ ವೀಕ್ಷಣೆ ಮಾಡಿ