ಇದು ದೇವರ ಚಮತ್ಕಾರವು ಮಾನವನ ಅಜ್ಞಾನವು ಅಥವಾ ವಿಜ್ಞಾನದ ಧ್ಯಾನ ವು ಕೆಲವೊಂದು ವಿಷಯಗಳು ಇವತ್ತಿಗೂ ನಿಗೂಢವಾಗಿವೆ. ವಿಚಿತ್ರವಾಗಿವೆ ಚಮತ್ಕಾರ ಭರಿತವಾಗಿವೆ. ನೀವೇ ನೋಡಿ ಇಲ್ಲಿ ಶಿವನ ಮೂರ್ತಿಯ ಮೇಲೆ ಅಭಿಷೇಕವನ್ನ ಮಾಡಲಾಗುತ್ತಿದೆ.
ಈ ನಡುವೆ ಆಗಾಗ ಶಿವ ಕಣ್ಣು ತೆರೆದು ನೋಡುವ ಹಾಗೆ ಕಾಣುತ್ತದೆ. ಇದಕ್ಕೆ ನೀವು ಚಮತ್ಕಾರ ಅಂತಿರೋ ಅಥವಾ ವಿಚಿತ್ರ ಅಂತೀರೋ ಅಥವಾ ಮೂಢನಂಬಿಕೆ ಅಂತಿರೋ.ಇನ್ನು ಈ ವಿಡಿಯೋನ ನೋಡಿ ಭಕ್ತ ನೊಬ್ಬ ಇಲ್ಲಿ ದೇವರಿಗಾಗಿ ಪದೇ ಪದೇ ಬೇಡಿ ಕೊಳ್ಳುತ್ತಿದ್ದಾನೆ.
ಆ ದೇವರು ಅವನ ಬೇಡಿಕೆಯನ್ನ ಕೇಳಿ ಅವನಿಗೆ ಆಶೀರ್ವಾದ ಕೂಡ ಮಾಡಿದ್ದಾನೆ. ಇದಕ್ಕೆ ನೀವೇನಂತೀರಿ. ಇದು ನಿಜವಾಗ್ಲು ದೇವರು ಕೊಟ್ಟ ವರವೋ ಅಥವಾ ಇಲ್ಲಿ ನಡೆದಿರುವ ಚಮತ್ಕಾರ ವೋ ಅಥವಾ ಇದು ಕೇವಲ ಆಕಸ್ಮಿಕ ವೋ ಅಥವಾ ನಮ್ಮನ್ನೆಲ್ಲ ಹುಚ್ಚು ಮಾಡಲು ಒಂದು ತಂತ್ರಜ್ಞಾನವು ಅಥವಾ ವಿಜ್ಞಾನದ ಪ್ರಕಾರ ಇದೊಂದು ಮಾಮೂಲಿ ಪ್ರಕ್ರಿಯೆಯೋ ಅಥವಾ ಯಾರನ್ನು ನಂಬುವುದು,
ಯಾರನ್ನು ಬಿಡುವುದು ಗೊತ್ತೇ ಆಗುವುದಿಲ್ಲ. ಆದರೆ ಒಂದು ಮಾತ್ರ ನಿಜ ಸ್ನೇಹಿತರೆ ಈ ಘಟನೆಗಳು ನಡೆದಿದ್ದು 100 ಕ್ಕೆ 100 ಸತ್ಯವಾಗಿವೆ.ಎಂಬತ್ತರ ದಶಕದಲ್ಲಿ ತೊಂಬತ್ತರ ದಶಕದಲ್ಲಿ ಆಗಾಗ ನಾವು ಕೆಲವು ವಿಚಿತ್ರ ಘಟನೆಗಳ ಬಗ್ಗೆ ಕೇಳುತ್ತಿದ್ದೆವು. ನೋಡುತ್ತಿದ್ದೆವು.
ಸಾಯಿಬಾಬಾ ಮೂರ್ತಿ ನೀರು ಕುಡಿಯುತ್ತಿದೆ, ಗಣೇಶ ಹಾಲು ಕುಡಿಯುತ್ತಿದ್ದಾನೆ. ಶಿವ ನು ಕೂಡ ಹಾಲು ಕುಡಿಯುತ್ತಿದ್ದಾನೆ ಅಂತ ಆಗಾಗ ನಾವು ಕೇಳಿರುವುದು ನೋಡಿರುವುದು ನಿಮಗೆಲ್ಲ ಗೊತ್ತಿರುವ ವಿಷಯ. ಆದರೆ ಅಂತ ದೊಂದು ಚಮತ್ಕಾರ ಇತ್ತೀಚೆಗೆ ಕೊಲ್ಕತ್ತ ನಗರದಲ್ಲಿ ನಡೆದಿದೆ. ಇಲ್ಲಿ ಕಾಳಿ ಮಾತೆ ಈ ಹಾಲನ್ನು ಕುಡಿಯುತ್ತಾ ಇದ್ದಾಳೆ.
ನಾಲಿಗೆ ಹತ್ತಿರ ಸ್ಪೂನಿನ ಮೂಲಕ ಹಾಲನ್ನು ಇಟ್ಟಾಗ ಆ ತಾಯಿ ಹಾಲನ್ನು ಕುಡಿದರೆ ಅನ್ನುವ ಹಾಗೆ ಕಾಣುತ್ತದೆ. ಆದರೆ ಕೆಲವರು ಇದನ್ನ ಶುದ್ಧ ಸುಳ್ಳು ಎನ್ನುತ್ತಾರೆ. ದೇವಿಯ ನಾಲಿಗೆಯಲ್ಲಿ ಒಂದು ಚಿಕ್ಕ ಪೈಪ್ ನ್ನು ಅಳವಡಿಸಲಾಗಿದೆ. ಅದರ ಮೂಲಕ ಹಾಲನ್ನ ಕುಡಿಯುತ್ತಿದ್ದಾಳೆ ಅನ್ನುವ ಹಾಗೆ ತೋರಿಸಲಾಗಿದೆ. ಹೀಗೆ ಎಂದು ಕೆಲವರು ಹೇಳುತ್ತಾರೆ.
ಇನ್ನು ಕೆಲವು ಜನರು ಇದು ಕಾಳಿ ಮಾತೆಯ ಚಮತ್ಕಾರ. ನವರಾತ್ರಿಯ ಸಂದರ್ಭದಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಪ್ರತಿವರ್ಷ ಈ ರೀತಿಯ ಚಮತ್ಕಾರಗಳು ನಡೆಯುತ್ತದೆ ಎನ್ನುವುದು ಇನ್ನು ಕೆಲವರ ವಾದ ವಾಗಿದೆ. ಇನ್ನು ಕೆಲವರು ಇದನ್ನ ವಿಜ್ಞಾನಕ್ಕೆ ಹೋಲಿಸಿದರೆ ಅಂದರೆ ಈ ರೀತಿಯ ಕಲ್ಲುಗಳು ಯಾವುದೇ ರೀತಿಯ ದ್ರವ ಪದಾರ್ಥ ವನ್ನ ತಮ್ಮ ಮುಂದೆ ಇಟ್ಟರೆ ಅವು ತನ್ನಿಂತಾನೇ ಇರುತ್ತವೆ.
ಅದು ನೀನೇ ಆಗಲಿ ಅಥವಾ ಹಳ್ಳಿಯಾಗಲಿ ಇದರಲ್ಲಿ ಯಾವುದೇ ಚಮತ್ಕಾರ ವಿಲ್ಲ ಎಂದು ಹೇಳಲಾಗುತ್ತಿದೆ. ಇದು ಒಂದು ನೈಸರ್ಗಿಕ ಪ್ರಕ್ರಿಯೆ ಎಂದು ಕೆಲವರ ವಾದವಾಗಿದೆ. ಸ್ನೇಹಿತರೇ ನಿಮ್ಮ ಪ್ರಕಾರ ಈ ಒಂದು ನಿಗೂಢ ಪ್ರಕ್ರಿಯೆ ಏನಾಗಿರಬಹುದು ಅನ್ನೋದನ್ನ ದಯವಿಟ್ಟು ಕಮೆಂಟ್ ಬಾಕ್ಸ್ ನಲ್ಲಿ ಹಾಕಿ ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ವಿಡಿಯೋ ವೀಕ್ಷಣೆ ಮಾಡಿ