ವಯಸ್ಸು 30-35 ಕಳೆದರೂ ಮದುವೆ ವಿಳಂಬ ಆಗ್ತಾ ಇದ್ದರೆ ಸುಲಭ ಪರಿಹಾರ ಏನು?
ಸರ್ವರಿಗೂ ನಮಸ್ಕಾರ, ಸ್ನೇಹಿತರೇಬಹಳಷ್ಟು ಜನರಿಗೆ ವಿವಾಹ ಅನ್ನೋದೇ ಒಂದು ಕಬ್ಬಿಣ ಕಡಲೆ ಇದ್ದ ಹಾಗೆ ಇರುತ್ತದೆ 30-35 ವರ್ಷಗಳಾದರೂ ಕೂಡ ವಿವಾಹ ಆಗಿರುವುದಿಲ್ಲ ಆ ಕಾರಣದಿಂದ ಕುಟುಂಬದ ಹಿರಿಯರು ಕೊರಗಿನಲ್ಲಿ ತುಂಬಾ ಕಿನ್ನರಾಗಿರುತ್ತಾರೆ ತೊಂದರೆಗಳನ್ನ ಅನುಭವಿಸ್ತಾ ಇರ್ತಾರೆ ಸರಿಯಾದ ವಯಸ್ಸಿಗೆ ಮದುವೆ ಆಗಿರುವುದಿಲ್ಲ. ಅಕ್ಕ ಪಕ್ಕದ ಮನೆಯವರ ಜನರ ಮಕ್ಕಳಿಗೆ ಮದುವೆ ಆಗಿರುತ್ತದೆ ಆದರೆ ತಮ್ಮ ಮಕ್ಕಳಿಗೆ ಮದುವೆ ಆಗಿಲ್ಲ ಎಂದು ಕೊರಗುತ್ತಿರುತ್ತಾರೆ ಈ ಸಮಸ್ಯೆಯಿಂದ ಎಷ್ಟೋ ಜನ ಪುರುಷರು ಹಾಗೂ ಸ್ತ್ರೀಯರು ಏಕಾಂಗಿಗಳಾಗಿದ್ದಾರೆ ಅವರಿಗೆ ವಿವಾಹ […]
Continue Reading