ತೆಂಗಿನಕಾಯಿ ಹಾಗೂ ಬಾಳೆಹಣ್ಣನ್ನು ಮಾತ್ರ ದೇವಸ್ಥಾನಕ್ಕೆ ಯಾಕೆ ಅರ್ಪಿಸುತ್ತಾರೆ? ಕಾರಣ ಗೊತ್ತಾದರೆ ಶಾಕ್ ಆಗುತ್ತೀರಾ
ಸರ್ವರಿಗೂ ನಮಸ್ಕಾರ, ಸ್ನೇಹಿತರೇ ತೆಂಗಿನಕಾಯಿ ಹಾಗೂ ಬಾಳೆಹಣ್ಣನ್ನು ಮಾತ್ರ ದೇವಸ್ಥಾನಕ್ಕೆ ಯಾಕೆ ಅರ್ಪಿಸುತ್ತಾರೆ ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ ದೇವಸ್ಥಾನಕ್ಕೆ ಹೋಗುವ ವಿಚಾರವಾಗಲಿ ಅಲ್ಲಿ ಪೂಜೆ ಮಾಡಿಸುವ ಪದ್ಧತಿಯಾಗಲಿ ಹಲವಾರು ನೀತಿ ನಿಯಮಗಳಿವೆ ಸಾಮಾನ್ಯವಾಗಿ ದೇವಸ್ಥಾನಕ್ಕೆ ಪೂಜೆಗೆ ಹೋಗುವಾಗ ಹೂವು ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ತೆಗೆದುಕೊಂಡು ಹೋಗಲಾಗುತ್ತದೆ ನೀವಿಲ್ಲಿ ಗಮನಿಸಿರಬಹುದು. ನಾವು ದೇವಸ್ಥಾನಕ್ಕೆ ಹೋಗುವಾಗ ಬಾಳೆಹಣ್ಣು ತೆಂಗಿನಕಾಯಿಗಳನ್ನು ಮಾತ್ರ ತೆಗೆದುಕೊಂಡು ಹೋಗುತ್ತೇವೆ ಬಾಳೆಹಣ್ಣಿನ ಬದಲು ಮಾವು ಸೇಬು ಇವುಗಳನ್ನು ತೆಗೆದುಕೊಂಡು ಹೋಗುವುದಿಲ್ಲ ಹೀಗ್ಯಾಕೆ ಮಾಡುತ್ತಾರೆ ಎಂದಾದರೂ ನೀವು […]
Continue Reading