ಆಶಾಡ ಶುಕ್ರವಾರದ ಮೂರನೇ ವಾರದ ಪೂಜೆ ಸರಳ ಲಕ್ಷ್ಮಿ ಪೂಜಾ ವಿಧಾನ ಪೂಜೆಗೆ ಶ್ರೇಷ್ಠ ಸಮಯ ಹೂ ನೈವೇದ್ಯ ಮಂತ್ರ
ನಮಸ್ಕಾರ ಸ್ನೇಹಿತರೇ, ಇವತ್ತು ನಾನು ಮೂರನೇ ಆಷಾಢ ಶುಕ್ರವಾರದ ಸರಳ ಪೂಜೆ ಮತ್ತು ಲಕ್ಷ್ಮೀದೇವಿಗೆ ಯಾವ ಯಾವ ವಸ್ತುಗಳು ತಿಳಿಸಿಕೊಡುತ್ತೇನೆ ಹಾಗೆ ಯಾವ ನೈವೇದ್ಯ ಮಾಡಬೇಕು ಎಂದು ತಿಳಿಸಿಕೊಡುತ್ತೇನೆ ಹಾಗೆ ಪೂಜೆಯನ್ನು ನೀವು ಎರಡು ವಾರದಲ್ಲಿ ಯಾವ ರೀತಿ ಮಾಡ್ಕೊಂಡು ಹೋಗಿರ್ತೀರೋ, ಅದೇ ರೀತಿ ಮಾಡಬಹುದು ಕಳಸವನ್ನು ಇಟ್ಟು ಮಾಡೋದಾದ್ರೆ ಕಳಸವನ್ನು ಇಟ್ಟು ಪೂಜೆ ಮಾಡಿ ಅಥವಾ ಕಳಸ ಹಿಡದೆ ಬರಿ ಫೋಟೋ ಅಥವಾ ವಿಗ್ರಹವನ್ನು ಪೂಜೆ ಮಾಡಿದರೆ ಹಾಗೆ ನೀವು ಪೂಜೆನ ಮಾಡಬಹುದು ಇನ್ನು ಪೂಜೆ […]
Continue Reading