ಕಫ, ಕೆಮ್ಮು, ಶೀತ ಉಸಿರಾಟ ಸಮಸ್ಯೆ ಎಲ್ಲದಕ್ಕೂ ಈ ಬಳ್ಳಿ ಸಂಜೀವಿನಿ
ನಮಸ್ಕಾರ ಸ್ನೇಹಿತರೆ, ಮಳೆಗಾಲದಲ್ಲಿ ಕೆಮ್ಮು ಕಫ ದಮ್ಮು ಈ ಒಂದು ಕೋಲ್ಡ್ ಇನ್ಫೆಕ್ಷನ್ ಸಮಸ್ಯೆಯಿಂದ ಸ್ವಾಶಕೋಶದ ಸಮಸ್ಯೆಯಿಂದ ಪಾರಾಗಲಿಕೆ ಬೆಸ್ಟ್ ಕಷಾಯವನ್ನು ಹೇಳಿಕೊಡುತ್ತೇನೆ ತಾವೆಲ್ಲರೂ ಇದನ್ನ ಬಳಸುವುದರಿಂದ ನಿಮ್ಮ ಶ್ವಾಸಕೋಶಕ್ಕೆ ಒಂದು ಶಕ್ತಿ ವೃದ್ಧಿಯಾಗುತ್ತದೆ ಶ್ವಾಸಕೋಶ ಗಟ್ಟಿಯಾಗುತ್ತದೆ ಶ್ವಾಸಕೋಶದ ಎಲ್ಲ ಸಮಸ್ಯೆಗಳು ನಿವಾರಣೆ ಆಗುತ್ತದೆ ಆತ್ಮೀಯರೇ ಈ ದಿನ ನಾನು ನಿಮಗೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮಳೆಗಾಲದಲ್ಲಿ ಕೆಮ್ಮು ಕಫ ಗೋಲ್ಡ್ ತೊಂದರೆಗಳಿಂದ ಪಾರಾಗಲು ಒಂದು ಕಷಾಯವನ್ನು ಹೇಳಿಕೊಡುತ್ತೇನೆ ಬಯಸಬಹುದು ಅದನ್ನ ಹೇಗೆ ಮಾಡೋದು ಅಂತ ಅಮೃತಬಳ್ಳಿ […]
Continue Reading