ಅಶ್ವತಮರ ಬರೀ ಪೂಜೆಗೆ ಮಾತ್ರವಲ್ಲ ಇದರಲ್ಲಿದೆ 21ಕ್ಕೂ ಹೆಚ್ಚು ಔಷಧೀಯ ಗುಣ

Recent Posts

ಅಶ್ವತಮರ ಬರೀ ಪೂಜೆಗೆ ಮಾತ್ರವಲ್ಲ ಇದರಲ್ಲಿದೆ 21ಕ್ಕೂ ಹೆಚ್ಚು ಔಷಧೀಯ ಗುಣ

ಅರಳಿ ಮರವನ್ನು ನಾವು ಪೂಜ್ಯಭಾವದ ಮರ ಎಂದು ನೋಡಲಾಗುತ್ತದೆ ಮತ್ತು ಔಷಧೀಯ ಗುಣಗಳು ಇರುವ ಮರ ಎಂದು ಸಹ ಇದನ್ನು ಪರಿಗಣಿಸಲಾಗಿದೆ ಆಮ್ಲಜನಕವನ್ನು ಹೆಚ್ಚಾಗಿ ಹೊರಹಾಕುವ ಮರ ಎಂದು ತಿಳಿಯಲಾಗಿದೆ ಮರದ ಪ್ರತಿ ಭಾಗದಲ್ಲೂ ಔಷಧೀಯ ಗುಣಗಳು ಇದ್ದೇ ಇದೆ ಈ ಮರದ ಎಲೆ ಬೇರು ಬೀಜ ಎಲ್ಲವೂ ಸಹ ಒಂದೊಂದು ರೀತಿಯ ಔಷಧಿ ಗಳಾಗಿ ಬಳಸಲಾಗುತ್ತದೆ ಅಸ್ತಮದಿಂದ ಬಳಲುತ್ತಿರುವವರು ಎಲೆಯನ್ನು ಒಣಗಿಸಿ ಮಿಶ್ರಣಮಾಡಿ ಹಾಲಿನಲ್ಲಿ ಬೆರೆಸಿ ಕುಡಿದರೆ ನಿಮಗೆ ಪರಿಹಾರ ದೊರೆಯುತ್ತದೆ

ಕಣ್ಣುಗಳು ಕೆಂಪಾಗಿ ನೋವನ್ನುಂಟು ಮಾಡಿದರೆ ಅಶ್ವತ್ಥ ಎಲೆಯ ಸಮಾನ ನೀಡುತ್ತದೆ ಮರದ ಚಿಕ್ಕ ಕೊಂಬೆಯನ್ನು ಜಜ್ಜಿ ನಾವು ಹಲ್ಲು ಉಜ್ಜಲು ಬ್ರಷ್ ರೀತಿಯಲ್ಲಿ ಇದನ್ನು ನಾವು ಬಳಸಬಹುದು ಹಲ್ಲು ಮತ್ತು ವಸಡುಗಳ ಮಧ್ಯೆ ಇರುವ ಬ್ಯಾಕ್ಟೀರಿಯ ನಿವಾರಣೆಯಾಗುತ್ತದೆ ಮೂಗಿನಲ್ಲಿ ಏನಾದರೂ ರಕ್ತ ಬರುತ್ತಿದ್ದರೆ ಈ ಮರದ ಎಲೆಯ ರಸವನ್ನು ಅರೆದು ಮೂಗಿನೊಳಗೆ ಬಿಟ್ಟುಕೊಂಡರೆ ಸಾಕು ರಕ್ತ ನಿಂತು ಹೋಗುತ್ತದೆ

ಕಾಮಾಲೆ ರೋಗಗಳಿಗೂ ಎಲೆಗಳು ಪರಿಹಾರ ನೀಡುತ್ತದೆ ಈ ಮರದ ಎಲೆಯನ್ನು ರಸವಾಗಿ ಪರಿವರ್ತಿಸಿ ಅದಕ್ಕೆ ಸಕ್ಕರೆಯನ್ನು ಬೆರೆಸಿ ಕುಡಿದರೆ ಸಾಕು ಕಾಮಾಲೆ ರೋಗ ನಿಯಂತ್ರಣಕ್ಕೆ ಬರುತ್ತದೆ ಅರಳಿ ಮರದ ಎಲೆ ಎಲೆಗಳನ್ನು ಅರೆದು ಹಾಲಿನಲ್ಲಿ ಬೆರೆಸಿ ಕುಡಿದರೆ ಶೀತ ಕಡಿಮೆಯಾಗುತ್ತದೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಸಹ ಅರಳಿಮರ ಇದು ಸಹಾಯಕವಾಗಿದೆ ಮಲಬದ್ಧತೆಯ ಸಮಸ್ಯೆಯನ್ನು ಪರಿಹಾರ ಮಾಡುವ ಗುಣವೂ ಸಹ ಎಲೆಯಲ್ಲಿ ಇದೆ ಅಶ್ವತ್ಥ ಎಲೆಯ ಜೊತೆಗೆ ಕೊತ್ತಂಬರಿ ಎಲೆಯನ್ನು ನಿಧಾನವಾಗಿ ಅಗಿದು ಜಗ್ಗಿದರೆ ಕೆಲವು ತೊಂದರೆಗಳು ನಿವಾರಣೆಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

Leave a Reply

Your email address will not be published. Required fields are marked *